Explainer | ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ 10 ಸ್ಥಾನ ಕುಸಿದ ಭಾರತ
2019ರ ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತವು 41ನೇ ರ‍್ಯಾಂಕ್‌ನಿಂದ 51ನೇ ರ‍್ಯಾಂಕ್‌ಗೆ ಕುಸಿದಿದೆ. ನಾರ್ವೆಯು ಮೊದಲ ಮತ್ತು ಉತ್ತರ ಕೊರಿಯ (169) ಕೊನೆಯ ರ‍್ಯಾಂಕ್‌ನಲ್ಲಿ ಉಳಿದಿವೆ.Last Updated 22 ಜನವರಿ 2020, 22:55 IST