ಭಾನುವಾರ, 1 ಮಾರ್ಚ್ 2026
×
ADVERTISEMENT

Deshapande

ADVERTISEMENT

ಹಳಿಯಾಳ| ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣ: ದೇಶಪಾಂಡೆ

ಹಳಿಯಾಳ ತಾಲ್ಲೂಕಿನಲ್ಲಿ ಕಾಳಿ ನದಿಯಿಂದ ಕೆರೆ–ಬಾಂದಾರಗಳಿಗೆ ನೀರು ತುಂಬಿಸುವ ಯೋಜನೆ ಪೂರ್ಣ ಹಂತದಲ್ಲಿದೆ. 113 ಗ್ರಾಮಗಳಿಗೆ ಮನೆಮನೆಗೂ ಕುಡಿಯುವ ನೀರು ಸರಬರಾಜು ಆರಂಭ – ಶಾಸಕ ಆರ್.ವಿ. ದೇಶಪಾಂಡೆ ಮಾಹಿತಿ.
Last Updated 9 ಫೆಬ್ರುವರಿ 2026, 7:15 IST
ಹಳಿಯಾಳ| ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣ: ದೇಶಪಾಂಡೆ

08 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...

Daily Headlines: ಪ್ರಧಾನಿ ನರೇಂದ್ರ ಮೋದಿ ಮಲೇಷ್ಯಾ ಭೇಟಿ, ವಾಷಿಂಗ್ಟನ್ ಸುಂದರ್ ಭಾರತ ತಂಡಕ್ಕೆ ಮರಳಿದ್ದು ಸೇರಿ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯಕ್ಕೆ ಸಂಬಂಧಪಟ್ಟಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ
Last Updated 8 ಫೆಬ್ರುವರಿ 2026, 6:09 IST
08 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...

ಮುಂಡಗೋಡ | ಡಿ.ಕೆ ಶಿವಕುಮಾರ್‌ಗೂ ಉಜ್ವಲ ಭವಿಷ್ಯ ಇದೆ: ದೇಶಪಾಂಡೆ

Karnataka Politics: ಮುಂಡಗೋಡ: ‘ಟಿಬೆಟಿಯನ್‌ ಧಾರ್ಮಿಕ ನಾಯಕ ದಲೈಲಾಮಾ ಅವರ ಈ ಭಾಗದಲ್ಲಿನ ಓಡಾಟ ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತದೆ’ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್‌.ವಿ.ದೇಶಪಾಂಡೆ ಹೇಳಿದರು. ತಾಲ್ಲೂಕಿನ ಟಿಬೆಟಿಯನ್‌ ಕ್ಯಾಂಪ್‌ ನಂ.೬ರ
Last Updated 26 ಡಿಸೆಂಬರ್ 2025, 4:21 IST
ಮುಂಡಗೋಡ | ಡಿ.ಕೆ ಶಿವಕುಮಾರ್‌ಗೂ ಉಜ್ವಲ ಭವಿಷ್ಯ ಇದೆ: ದೇಶಪಾಂಡೆ

‘ಗ್ಯಾರಂಟಿ’ಗಳಿಂದ ಆರ್ಥಿಕ ಹೊರೆ, ಅಭಿವೃದ್ಧಿಗೆ ಹಿನ್ನಡೆ: ದೇಶಪಾಂಡೆ

Economic Burden: ಶಾಸಕ ಆರ್.ವಿ. ದೇಶಪಾಂಡೆ ಅವರು ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕತೆಗೆ ಹೊರೆ ಆಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ತಡೆ ಉಂಟುಮಾಡಿವೆ ಎಂದು ಹೇಳಿದ್ದಾರೆ. ಮಹಿಳೆಯರಿಗೆ ಸೌಲಭ್ಯ, ಪುರುಷರಿಗೆ ಯೋಜನೆಗಳಿಲ್ಲ ಎಂದರು.
Last Updated 13 ಅಕ್ಟೋಬರ್ 2025, 0:37 IST
‘ಗ್ಯಾರಂಟಿ’ಗಳಿಂದ ಆರ್ಥಿಕ ಹೊರೆ, ಅಭಿವೃದ್ಧಿಗೆ ಹಿನ್ನಡೆ: ದೇಶಪಾಂಡೆ

ಕಾಳಿ ನದಿ: ಕೆರೆ, ಬಾಂದಾರಗಳಿಗೆ ಶೀಘ್ರ ನೀರು: ಶಾಸಕ ಆರ್.ವಿ.ದೇಶಪಾಂಡೆ

Irrigation Benefit: ಹಳಿಯಾಳ ತಾಲ್ಲೂಕಿನ 46 ಕೆರೆ ಮತ್ತು 19 ಬಾಂದಾರಗಳಿಗೆ ಕಾಳಿ ನದಿಯಿಂದ ನೀರು ತುಂಬಿಸುವ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದ್ದು, 7 ಸಾವಿರ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಲಭ್ಯವಾಗಲಿದೆ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
Last Updated 30 ಸೆಪ್ಟೆಂಬರ್ 2025, 6:32 IST
ಕಾಳಿ ನದಿ: ಕೆರೆ, ಬಾಂದಾರಗಳಿಗೆ ಶೀಘ್ರ ನೀರು: ಶಾಸಕ ಆರ್.ವಿ.ದೇಶಪಾಂಡೆ

ವಿಧಾನಮಂಡಲ | ಮಾತು– ಗಮ್ಮತ್ತು: ನಾನೇನೂ ಕಮ್ಮಿ ಇಲ್ಲ; ದೇಶಪಾಂಡೆ

Political Banter Karnataka: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಕುರಿತು ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಆರ್.ವಿ. ದೇಶಪಾಂಡೆ ‘ನಾನೇನೂ ಕಮ್ಮಿ ಇಲ್ಲ’ ಎಂದು ಹೇಳಿ ಹಾಸ್ಯ ಹುಟ್ಟುಹಾಕಿದರು...
Last Updated 14 ಆಗಸ್ಟ್ 2025, 15:40 IST
ವಿಧಾನಮಂಡಲ | ಮಾತು– ಗಮ್ಮತ್ತು: ನಾನೇನೂ ಕಮ್ಮಿ ಇಲ್ಲ; ದೇಶಪಾಂಡೆ

500 ಮನೆಗಳ ಮಂಜೂರಾತಿಗೆ ಪ್ರಸ್ತಾವ ಸಲ್ಲಿಸಿ: ಆರ್.ವಿ ದೇಶಪಾಂಡೆ

ಸರ್ಕಾರ  ಬಡಜನರ ಶ್ರಯೋಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಯೋಜನೆಗಳನ್ನು ಅರಿತು ಸದುಪಯೋಗ ಪಡೆದುಕೊಳ್ಳಿ.-  ಶಾಸಕ ಆರ್ ವಿ ದೇಶಪಾಂಡೆ 
Last Updated 24 ಡಿಸೆಂಬರ್ 2024, 14:37 IST
500 ಮನೆಗಳ ಮಂಜೂರಾತಿಗೆ ಪ್ರಸ್ತಾವ ಸಲ್ಲಿಸಿ: ಆರ್.ವಿ ದೇಶಪಾಂಡೆ
ADVERTISEMENT

ಸಿಎಂ, ಡಿಸಿಎಂ ಸ್ಥಾನಗಳ ಬಗ್ಗೆ ಬಹಿರಂಗ ಚರ್ಚೆಗೆ ಆರ್‌.ವಿ.ದೇಶಪಾಂಡೆ ಕಿಡಿ

‘ಹೈಕಮಾಂಡ್‌ ಶಿಸ್ತುಕ್ರಮ ಜರುಗಿಸಲಿ’
Last Updated 28 ಜೂನ್ 2024, 12:24 IST
ಸಿಎಂ, ಡಿಸಿಎಂ ಸ್ಥಾನಗಳ ಬಗ್ಗೆ ಬಹಿರಂಗ ಚರ್ಚೆಗೆ ಆರ್‌.ವಿ.ದೇಶಪಾಂಡೆ ಕಿಡಿ

ಶುಭಾಶಯ ಕೋರಲು ದೇಶಪಾಂಡೆಗೆ ನಿರಾಕರಣೆ: ಗೊಂದಲ

ಸಾಮೂಹಿಕ ಪ್ರಾರ್ಥನೆ ವೇಳೆ ಶುಭಾಶಯ ಕೋರಲು ತೆರಳಿದ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್‌.ವಿ.ದೇಶಪಾಂಡೆಗೆ ಅಂಜುಮನ್‌ ಆಡಳಿತ ಅಧಿಕಾರಿ ಆದಂ ಸಾಬ್ ದೇಸಾಯಿ ಮೈಕ್‌ ನೀಡಲು ನಿರಾಕರಿಸಿದ್ದು ಸ್ಥಳದಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ಸೃಷ್ಟಿಸಿತು.
Last Updated 23 ಏಪ್ರಿಲ್ 2023, 6:45 IST
ಶುಭಾಶಯ ಕೋರಲು ದೇಶಪಾಂಡೆಗೆ ನಿರಾಕರಣೆ: ಗೊಂದಲ

ಆಡಳಿತ ಯಂತ್ರ ಸತ್ತು ಹೋಗಿದೆಯೆ: ಆರ್.ವಿ.ದೇಶಪಾಂಡೆ

ಶಾಸಕ ಆರ್.ವಿ.ದೇಶಪಾಂಡೆ ಪ್ರಶ್ನೆ
Last Updated 27 ಸೆಪ್ಟೆಂಬರ್ 2022, 12:11 IST
ಆಡಳಿತ ಯಂತ್ರ ಸತ್ತು ಹೋಗಿದೆಯೆ: ಆರ್.ವಿ.ದೇಶಪಾಂಡೆ
ADVERTISEMENT
ADVERTISEMENT
ADVERTISEMENT