ಚರ್ಚೆ ಆಹ್ವಾನ ಲೆಕ್ಕಿಸದ ಬಿಜೆಪಿ: ಮುತ್ತಿಗೆ ಹಾಕುವ ವೇಳೆ ನಾಯಕರು ಪೊಲೀಸರ ವಶಕ್ಕೆ
ಜಿಂದಾಲ್ ಸಂಸ್ಥೆಗೆ ಭೂಮಿ ಮಂಜೂರು ಮಾಡುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ಬಿಜೆಪಿ ನಾಯಕರು ಇಂದು ಮುಖ್ಯಮಂತ್ರಿ ಗೃಹ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ, ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಜೆಪಿ ನಾಯಕರನ್ನು ವಶಕ್ಕೆ ಪಡೆದರು.Last Updated 16 ಜೂನ್ 2019, 8:41 IST