ಭಾನುವಾರ, 14 ಡಿಸೆಂಬರ್ 2025
×
ADVERTISEMENT

Devanur Mahadeva

ADVERTISEMENT

ಸಂಗತ: ಭ್ರಮೆಯ ಅವತಾರ ಒಂದೆರಡಲ್ಲ, ನೂರಾರು!

Political Commentary: ಕೋಟ ಶ್ರೀನಿವಾಸ ಪೂಜಾರಿಯ ‘ದಾಳಿಂಬೆ’ ಬರಹಕ್ಕೆ ಪ್ರತಿಕ್ರಿಯೆಯಾಗಿ ಲೇಖಕ ಆರ್‌ಎಸ್‌ಎಸ್, ಅಂಬೇಡ್ಕರ್ ಭೇಟಿಯ ಕುರಿತಾದ ಪುರಾವೆ, 1963ರ ಗಣರಾಜ್ಯೋತ್ಸವ, ಮೋದಿ ಅವರ ಹೇಳಿಕೆಗಳ ಕುರಿತಾಗಿ ವಿವರಣೆ ನೀಡಿದಿದ್ದಾರೆ.
Last Updated 9 ನವೆಂಬರ್ 2025, 19:30 IST
ಸಂಗತ: ಭ್ರಮೆಯ ಅವತಾರ ಒಂದೆರಡಲ್ಲ, ನೂರಾರು!

ಸಂಗತ: ಕಾಂಗ್ರೆಸ್‌ ಪಕ್ಷಕ್ಕೆ ಕಿವಿಮಾತು– ದೇವನೂರ ಮಹಾದೇವ ಅವರ ಬರಹ

ಮಾನವೀಯ ಅಂತಃಕರಣದ ಸಂಗತಿಗಳ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು
Last Updated 24 ಜೂನ್ 2024, 22:51 IST
ಸಂಗತ: ಕಾಂಗ್ರೆಸ್‌ ಪಕ್ಷಕ್ಕೆ ಕಿವಿಮಾತು– ದೇವನೂರ ಮಹಾದೇವ ಅವರ ಬರಹ

ಭ್ರಮಾಧೀನ ಪ್ರಧಾನಿ: ದೇಶದ ದುರಂತ: ಸಾಹಿತಿ ದೇವನೂರ ಮಹಾದೇವ ಟೀಕೆ

ಭ್ರಮಾಧೀನ ಪ್ರಧಾನಿ: ದೇಶದ ದುರಂತ: ಸಾಹಿತಿ ದೇವನೂರ ಮಹಾದೇವ ಟೀಕೆ
Last Updated 18 ಏಪ್ರಿಲ್ 2024, 20:58 IST
ಭ್ರಮಾಧೀನ ಪ್ರಧಾನಿ: ದೇಶದ ದುರಂತ: ಸಾಹಿತಿ ದೇವನೂರ ಮಹಾದೇವ ಟೀಕೆ

ವಚನ ಭ್ರಷ್ಟರಿಂದ ರಾಮನ ಹೆಸರು ಹಾಳು: ದೇವನೂರ ಮಹಾದೇವ ವಿಷಾದ

‘ವಚನ ಪಾಲನೆಗೆ ಶ್ರೀರಾಮ ಪ್ರತೀಕ. ಆದರೆ ಕೊಟ್ಟ ವಚನವನ್ನೇ ಪಾಲನೆ ಮಾಡದವರು ಇಂದು ಶ್ರೀರಾಮನ ಘೋಷಣೆ ಕೂಗುತ್ತಿದ್ದು, ಆತನ ಹೆಸರನ್ನೇ ಕೊಲ್ಲುತ್ತಿದ್ದಾರೆ’ ಎಂದು ಚಿಂತಕ ದೇವನೂರ ಮಹಾದೇವ ವಿಷಾದಿಸಿದರು.
Last Updated 30 ಜನವರಿ 2024, 23:30 IST
ವಚನ ಭ್ರಷ್ಟರಿಂದ ರಾಮನ ಹೆಸರು ಹಾಳು: ದೇವನೂರ ಮಹಾದೇವ ವಿಷಾದ

ದೇಶದ ಸಂಪತ್ತು ವಿದೇಶಗಳಿಗೆ ವಲಸೆ: ಸಾಹಿತಿ ದೇವನೂರ ಮಹಾದೇವ ವಿಶ್ಲೇಷಣೆ

‘ಭಾರತದ ಸಂಪತ್ತು ಕಾರ್ಪೊರೇಟ್‌ಗಳ ಮೂಲಕ ಮಾಯಾರೂಪಗಳಲ್ಲಿ ವಿದೇಶಗಳಿಗೆ ವಲಸೆ ಹೋಗುತ್ತಿದೆ’ ಎಂದು ಸಾಹಿತಿ ದೇವನೂರ ಮಹಾದೇವ ವಿಶ್ಲೇಷಿಸಿದರು.
Last Updated 26 ಆಗಸ್ಟ್ 2023, 14:04 IST
ದೇಶದ ಸಂಪತ್ತು ವಿದೇಶಗಳಿಗೆ ವಲಸೆ: ಸಾಹಿತಿ ದೇವನೂರ ಮಹಾದೇವ ವಿಶ್ಲೇಷಣೆ

ಬಿಜೆಪಿಯಲ್ಲಿ ಈಗಿರುವುದು ಒಬ್ಬನೇ ಸಂಸದ, ಇನ್ನುಳಿದವರೆಲ್ಲ ಜೈ ಜೈ: ದೇವನೂರ ಮಹದೇವ

‘ಈಗ ನಿಜವಾದ ಸಂಸದರು ಎಷ್ಟು ಮಂದಿ ಇದ್ದಾರೆ? ಬಿಜೆಪಿಯಲ್ಲಿರುವುದು ಒಬ್ಬನೇ ಒಬ್ಬ. ಇನ್ನುಳಿದವರೆಲ್ಲ ಜೈ ಜೈ’ ಎಂದು ಸಾಹಿತಿ ದೇವನೂರ ಮಹದೇವ ವ್ಯಂಗ್ಯವಾಡಿದರು.
Last Updated 26 ಆಗಸ್ಟ್ 2023, 13:45 IST
ಬಿಜೆಪಿಯಲ್ಲಿ ಈಗಿರುವುದು ಒಬ್ಬನೇ ಸಂಸದ, ಇನ್ನುಳಿದವರೆಲ್ಲ ಜೈ ಜೈ: ದೇವನೂರ ಮಹದೇವ

ರಂಗಭೂಮಿ: ಸಂಬಂಜ ಅನ್ನೋದು...

‘ಸಂಬಂಜ ಅನ್ನೋದು ದೊಡ್ಡದು ಕನಾ’– ದೇವನೂರ ಮಹಾದೇವರ ’ಕುಸುಮಬಾಲೆ’ಯಲ್ಲಿ ಕೊಲೆಯಾದ ಚೆನ್ನನ ತಂದೆಯು ತನ್ನ ಪತ್ನಿಗೆ ಹೇಳುವ ಮಾತು. ಮಗನನ್ನು ಕಳೆದುಕೊಂಡ ಹತಾಶೆಯ ಸನ್ನಿವೇಶದಲ್ಲಿ ಬರುವ ಈ ಮಾತು, ಕನ್ನಡ ಸಾಹಿತ್ಯವನ್ನು ಓದಿ ಬಲ್ಲವರು, ನಾಡಿನ ಆಗುಹೋಗುಗಳಿಗೆ ಮನಮಿಡಿದು ಪ್ರತಿಕ್ರಿಯಿಸುವವರು ಸಾಂತ್ವನಕ್ಕಾಗಿ ಹೇಳಿಕೊಳ್ಳುವ, ಇತರರಿಗೆ ಹೇಳುವ ಮಾತೂ ಹೌದು.
Last Updated 3 ಸೆಪ್ಟೆಂಬರ್ 2022, 19:30 IST
ರಂಗಭೂಮಿ: ಸಂಬಂಜ ಅನ್ನೋದು...
ADVERTISEMENT

ಆರ್‌ಎಸ್‌ಎಸ್‌ನವರು ಶಿಕ್ಷಣ ಸಚಿವರ ದಾರಿ ತಪ್ಪಿಸಿದ್ದಾರೆಯೇ?: ದೇವನೂರ

‘ಪಠ್ಯಪುಸ್ತಕದಿಂದ ನನ್ನ ಕಥನದ ಭಾಗವನ್ನು ಕೈಬಿಡಬೇಕೆಂಬ ನಿಲುವಿಗೆ ಬದ್ಧನಾಗಿದ್ದೇನೆ. ಈ ವಿಚಾರದಲ್ಲಿ ಯಾರೂ ನನ್ನ ದಾರಿ ತಪ್ಪಿಸಿಲ್ಲ’ ಎಂದು ಲೇಖಕ ದೇವನೂರ ಮಹಾದೇವ ಸ್ಪಷ್ಟಪಡಿಸಿದರು.
Last Updated 25 ಮೇ 2022, 20:07 IST
ಆರ್‌ಎಸ್‌ಎಸ್‌ನವರು ಶಿಕ್ಷಣ ಸಚಿವರ ದಾರಿ ತಪ್ಪಿಸಿದ್ದಾರೆಯೇ?: ದೇವನೂರ

ತಮ್ಮ ಪಾಠ ಸೇರ್ಪಡೆಗೆ ಅನುಮತಿ ನಿರಾಕರಿಸಿದ ದೇವನೂರ ಮಹಾದೇವ

ಪಠ್ಯ ಪುಸ್ತಕ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸಿರುವ ಲೇಖಕ ದೇವನೂರ ಮಹಾದೇವ ತಮ್ಮ ‍ಪಾಠ ಸೇರ್ಪಡೆಗೆ ಅನುಮತಿ ನಿರಾಕರಿಸಿದ್ದಾರೆ. ತಮ್ಮ ಪಾಠ ‘ಸೇರಿದ್ದರೆ’ ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.
Last Updated 24 ಮೇ 2022, 15:19 IST
ತಮ್ಮ ಪಾಠ ಸೇರ್ಪಡೆಗೆ ಅನುಮತಿ ನಿರಾಕರಿಸಿದ ದೇವನೂರ ಮಹಾದೇವ

ನರಬಲಿ ಕೇಳುತ್ತಿರುವ ಸರ್ಕಾರ: ದೇವನೂರ ಮಹಾದೇವ ಕಿಡಿ

‘ಬಜರಂಗದಳ, ಶ್ರೀರಾಮಸೇನೆಗೆ ಸರ್ಕಾರವೇ ಕಣ್ಸನ್ನೆ ಮಾಡಿ ಕಾನೂನು ಸ್ಥಿತಿ ಹದಗೆಡಿಸಲು ಛೂ ಬಿಟ್ಟಿದೆ. ಮಾಂಸಾಹಾರಿಗಳು ಪ್ರಾಣಿವಧೆ ಮಾಡುತ್ತಿದ್ದರೆ, ಸರ್ಕಾರ ತನ್ನ ಗೆಲುವಿಗೆ ನರಬಲಿ ಕೇಳುತ್ತಿದೆ’ ಎಂದು ದೇವನೂರ ಮಹಾದೇವ ಕಿಡಿ ಕಾರಿದ್ದಾರೆ.
Last Updated 3 ಏಪ್ರಿಲ್ 2022, 19:48 IST
ನರಬಲಿ ಕೇಳುತ್ತಿರುವ ಸರ್ಕಾರ: ದೇವನೂರ ಮಹಾದೇವ ಕಿಡಿ
ADVERTISEMENT
ADVERTISEMENT
ADVERTISEMENT