ಓಂ ಪ್ರಕಾಶ್ ಕೊಲೆ | ಪತ್ನಿ ಕೃತ್ಯ ಸಾಬೀತು: ದೋಷಾರೋಪ ಪಟ್ಟಿ ಸಲ್ಲಿಸಿದ ಸಿಸಿಬಿ
Om Prakash Murder Case: ನಿವೃತ್ತ ಡಿಜಿ & ಐಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣದಲ್ಲಿ ಪತ್ನಿ ಪಲ್ಲವಿ ಪ್ರಮುಖ ಆರೋಪಿ ಎಂದು ಸಿಸಿಬಿ 1,150 ಪುಟಗಳ ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದೆ; ಆಸ್ತಿ ವಿವಾದ ಕಾರಣ.Last Updated 13 ಆಗಸ್ಟ್ 2025, 22:59 IST