ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

DGP order

ADVERTISEMENT

ಜ್ಯೇಷ್ಠತೆ ಅನುಸಾರ ಎಎಸ್‌ಐಗಳಿಗೆ ಮುಂಬಡ್ತಿ: ಡಿಜಿಪಿ ಸುತ್ತೋಲೆ

ಹುದ್ದೆಯಾಧಾರಿತ ಪದ್ಧತಿ ಅಳವಡಿಸಿ ತಮ್ಮ ವಲಯ ಹಾಗೂ ಕಮಿಷನರೇಟ್‌ ಘಟಕಗಳಲ್ಲಿನ ಸಿಬ್ಬಂದಿಗೆ ಜ್ಯೇಷ್ಠತೆಯ ಅನುಸಾರ ಪಿಎಸ್‌ಐ ಹುದ್ದೆಗೆ ಮುಂಬಡ್ತಿ ನೀಡುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಸುತ್ತೋಲೆ ಹೊರಡಿಸಿದ್ದಾರೆ.
Last Updated 8 ಮೇ 2022, 19:48 IST
ಜ್ಯೇಷ್ಠತೆ ಅನುಸಾರ ಎಎಸ್‌ಐಗಳಿಗೆ ಮುಂಬಡ್ತಿ: ಡಿಜಿಪಿ ಸುತ್ತೋಲೆ

ಪೊಲೀಸರಿಗೆ ವಾರದ ರಜೆ ಕಡ್ಡಾಯ: ಡಿಜಿಪಿ ತುರ್ತು ಸುತ್ತೋಲೆ

ವಾರದ ರಜೆ ಸೌಲಭ್ಯವಿದ್ದರೂ ಹಲವು ಅಧಿಕಾರಿಗಳು ರಜೆ ನೀಡುತ್ತಿಲ್ಲವೆಂಬ ಆರೋಪ ಕೇಳಿಬಂದ ಬೆನ್ನಲ್ಲೇ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ತುರ್ತು ಸುತ್ತೋಲೆಯೊಂದನ್ನು ಗುರುವಾರ ಹೊರಡಿಸಿದ್ದಾರೆ.
Last Updated 28 ಜನವರಿ 2021, 15:02 IST
ಪೊಲೀಸರಿಗೆ ವಾರದ ರಜೆ ಕಡ್ಡಾಯ: ಡಿಜಿಪಿ ತುರ್ತು ಸುತ್ತೋಲೆ

ಪೊಲೀಸರು ‘ಕ್ವಾರಂಟೈನ್‌ ಅವಧಿ’ಯಲ್ಲಿದ್ದರೆ ಇನ್ಮುಂದೆ ಅದು ‘ಕರ್ತವ್ಯದ ಅವಧಿ’

ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಆದೇಶ
Last Updated 9 ಜೂನ್ 2020, 11:27 IST
ಪೊಲೀಸರು ‘ಕ್ವಾರಂಟೈನ್‌ ಅವಧಿ’ಯಲ್ಲಿದ್ದರೆ ಇನ್ಮುಂದೆ ಅದು ‘ಕರ್ತವ್ಯದ ಅವಧಿ’

‘ಸ್ವಯಂಪ್ರೇರಿತ ಪ್ರಕರಣ ಬೇಡ’

ಸಾಲ ಮರುಪಾವತಿಗಾಗಿ ಆರ್ಥಿಕ ದುರ್ಬಲ ವರ್ಗದವರ ಮೇಲೆ ದೌರ್ಜನ್ಯ ನಡೆಸುವ ಲೇವಾದೇವಿಗಾರರು, ಖಾಸಗಿ ಹಣಕಾಸು ಸಂಸ್ಥೆಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವ ನಿರ್ಧಾರವನ್ನು ಡಿಜಿಪಿ ನೀಲಮಣಿ ರಾಜು ಹಿಂಪಡೆದಿದ್ದಾರೆ.
Last Updated 13 ಅಕ್ಟೋಬರ್ 2018, 20:15 IST
fallback
ADVERTISEMENT
ADVERTISEMENT
ADVERTISEMENT
ADVERTISEMENT