ಢಾಕಾ| 30 ದಿನಗಳ ಬಳಿಕ ಮೆಟ್ರೊ ಸೇವೆ ಪುನರಾರಂಭ: ನಿಟ್ಟುಸಿರು ಬಿಟ್ಟ ಪ್ರಯಾಣಿಕರು
ಮೀಸಲಾತಿ ವಿರೋಧಿಸಿ ನಡೆದ ಹಿಂಸಾಚಾರದಿಂದಾಗಿ ಬಾಂಗ್ಲಾದೇಶದಲ್ಲಿ ಬರೋಬ್ಬರಿ ಒಂದು ತಿಂಗಳ ಕಾಲ ಸ್ಥಗಿತಗೊಂಡಿದ್ದ ಢಾಕಾ ಮೆಟ್ರೋ ಸೇವೆಯನ್ನು ಭಾನುವಾರ ಪುನರಾರಂಭಿಸಲಾಗಿದೆ. Last Updated 25 ಆಗಸ್ಟ್ 2024, 12:46 IST