ಗುರುವಾರ, 12 ಫೆಬ್ರುವರಿ 2026
×
ADVERTISEMENT

Dhananjay

ADVERTISEMENT

ತಂದೆ ಆಗುತ್ತಿರುವ ಸಂಭ್ರಮದಲ್ಲಿ ನಟ ಡಾಲಿ ಧನಂಜಯ್

Dali Dhananjay Baby News: ಚಂದನವನದ ನಟ ಡಾಲಿ ಧನಂಜಯ್‌ ಮತ್ತು ಧನ್ಯತಾ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿ ವಿಚಾರದ ಬಗ್ಗೆ ಖುದ್ದು ನಟ ಡಾಲಿ ಧನಂಜಯ್‌ ಅವರು ‘ಉದಯ ಕನ್ನಡಿಗ 2025’ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
Last Updated 24 ಜನವರಿ 2026, 7:27 IST
ತಂದೆ ಆಗುತ್ತಿರುವ ಸಂಭ್ರಮದಲ್ಲಿ ನಟ ಡಾಲಿ ಧನಂಜಯ್

666 Operation Dream Theater: ‘ಆಪರೇಷನ್‌..’ಗೆ ಹಳೇ ಲೆನ್ಸು!

Retro Filmmaking: ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ನಿರ್ದೇಶಕ ಹೇಮಂತ್ ಎಂ.ರಾವ್‌ ನಿರ್ದೇಶನದ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದ ಶೂಟಿಂಗ್‌ ಬೆಂಗಳೂರಿನಲ್ಲಿ ನಡೆಯುತ್ತಿದೆ.
Last Updated 4 ನವೆಂಬರ್ 2025, 0:30 IST
666 Operation Dream Theater: ‘ಆಪರೇಷನ್‌..’ಗೆ ಹಳೇ ಲೆನ್ಸು!

PHOTOS | ಡಾ.ಧನ್ಯತಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಡಾಲಿ ಧನಂಜಯ್

PHOTOS | ಡಾ.ಧನ್ಯತಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಡಾಲಿ ಧನಂಜಯ್
Last Updated 16 ಫೆಬ್ರುವರಿ 2025, 9:01 IST
PHOTOS | ಡಾ.ಧನ್ಯತಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಡಾಲಿ ಧನಂಜಯ್
err

ನಟ ಶಿವರಾಜ್‌ಕುಮಾರ್‌ ಆರೋಗ್ಯ ವಿಚಾರಿಸಲು ಬಂದ ನಟ, ನಟಿಯರ, ಗಣ್ಯರ ದಂಡು

ನಟ ಶಿವರಾಜ್‌ಕುಮಾರ್‌ ಆರೋಗ್ಯ ವಿಚಾರಿಸಿದ ಧನಂಜಯ, ಜಯಮಾಲ, ಶ್ರೀನಿ, ನಿರ್ಮಾಪಕರಾದ ಸಾ.ರಾ.ಗೋವಿಂದು, ಆರ್‌.ಚಂದ್ರು, ಎನ್‌.ಎಂ.ಸುರೇಶ್‌
Last Updated 27 ಜನವರಿ 2025, 9:44 IST
ನಟ ಶಿವರಾಜ್‌ಕುಮಾರ್‌ ಆರೋಗ್ಯ ವಿಚಾರಿಸಲು ಬಂದ ನಟ, ನಟಿಯರ, ಗಣ್ಯರ ದಂಡು

ಡಾಲಿ ಧನಂಜಯ ನಟನೆಯ ‘ಉತ್ತರಕಾಂಡ’: ಶುರುವಾಯ್ತು ಗುದ್ದಾಂಗುದ್ದಿ!

ನಟ ಡಾಲಿ ಧನಂಜಯ ನಟನೆಯ ‘ಉತ್ತರಕಾಂಡ’ ಸಿನಿಮಾದ ಮೊದಲ ಭಾಗದ ಚಿತ್ರೀಕರಣ ಸೋಮವಾರದಿಂದ(ಏ.15) ಆರಂಭವಾಗಿದೆ. ವಿಜಯಪುರದಲ್ಲಿ ಮೊದಲ ಹಂತದಲ್ಲಿ 15 ದಿನಗಳ ಚಿತ್ರೀಕರಣ ನಡೆಯಲಿದೆ ಎಂದು ತಿಳಿಸಿದೆ ಚಿತ್ರತಂಡ.
Last Updated 16 ಏಪ್ರಿಲ್ 2024, 0:31 IST
ಡಾಲಿ ಧನಂಜಯ ನಟನೆಯ ‘ಉತ್ತರಕಾಂಡ’: ಶುರುವಾಯ್ತು ಗುದ್ದಾಂಗುದ್ದಿ!

ಡಾಲಿ ಧನಂಜಯ್‌ ಸಿನಿಮಾ 'ಗುರುದೇವ್ ಹೊಯ್ಸಳ' ಟ್ರೇಲರ್ ಬಿಡುಗಡೆ

ನಟ ಡಾಲಿ ಧನಂಜಯ ಅಭಿನಯದ ಬಹು ನಿರೀಕ್ಷಿತ ಚಿತ್ರ, ‘ಹೊಯ್ಸಳ’ ಟ್ರೇಲರ್ ಬಿಡುಗಡೆಯಾಗಿದೆ. ನಿಷ್ಠಾವಂತ - ಖಡಕ್ ಪೊಲೀಸ್ ಪಾತ್ರ ನಿರ್ವಹಿಸಿರುವ ನಟ ಧನಂಜಯ, ತಪ್ಪು ಮಾಡಿದವರ ಪಾಲಿಗೆ ಖಾಕಿ ತೊಟ್ಟ ಯಮನಾಗಿ ಕಾಣಿಸಿಕೊಂಡಿದ್ದಾರೆ.
Last Updated 21 ಮಾರ್ಚ್ 2023, 11:05 IST
ಡಾಲಿ ಧನಂಜಯ್‌ ಸಿನಿಮಾ 'ಗುರುದೇವ್ ಹೊಯ್ಸಳ' ಟ್ರೇಲರ್ ಬಿಡುಗಡೆ

ಭರ್ಜರಿಯಾಗಿದೆ ‘ಹೊಯ್ಸಳ’ನ ಎಂಟ್ರಿ!

ನಟ ಧನಂಜಯ ನಟನೆಯ 25ನೇ ಸಿನಿಮಾ, ವಿಜಯ್‌ ಎನ್‌. ನಿರ್ದೇಶಿಸಿರುವ ‘ಹೊಯ್ಸಳ’ದ ಟೀಸರ್‌ ಬಿಡುಗಡೆಯಾಗಿದೆ. ಪೊಲೀಸ್‌ ಅಧಿಕಾರಿಯಾಗಿ ಇಲ್ಲಿ ಧನಂಜಯ್‌ ಮಿಂಚಿದ್ದಾರೆ.
Last Updated 6 ಫೆಬ್ರುವರಿ 2023, 4:30 IST
ಭರ್ಜರಿಯಾಗಿದೆ ‘ಹೊಯ್ಸಳ’ನ ಎಂಟ್ರಿ!
ADVERTISEMENT

‘ಜೀಬ್ರಾ’ ಏರಿದ ಡಾಲಿ

ಓಲ್ಡ್‌ಟೌನ್‌ ಪಿಕ್ಚರ್ಸ್ ಎಲ್ಎಲ್ಪಿ ಮತ್ತು ಪದ್ಮಜಾ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ನಿರ್ಮಿಸುತ್ತಿರುವ ಈ ಬಹುತಾರಾಗಣದ ಚಿತ್ರವನ್ನು ‘ಪೆಂಗ್ವಿನ್’ ಖ್ಯಾತಿಯ ಈಶ್ವರ್ ಕಾರ್ತಿಕ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ 50 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಮುಂದೆ ಹೈದರಾಬಾದ್, ಕೊಲ್ಕತ್ತಾ, ಮುಂಬೈಯಲ್ಲಿ ಚಿತ್ರೀಕರಣ ನಡೆಯಲಿದೆ.
Last Updated 26 ಜನವರಿ 2023, 23:30 IST
‘ಜೀಬ್ರಾ’ ಏರಿದ ಡಾಲಿ

ಕನ್ನಡ ಸಿನಿಮಾ ಪ್ರೋತ್ಸಾಹಿಸಿ: ಡಾಲಿ ಧನಂಜಯ್

ಚಿಕ್ಕಬಳ್ಳಾಪುರ: ‘ಎಲ್ಲರೂ ಕನ್ನಡ ಸಿನಿಮಾ ನೋಡಿ, ಕನ್ನಡ ಸಿನಿಮಾ ಪ್ರೋತ್ಸಾಹಿಸಿ’ ಎಂದು ನಟ ಡಾಲಿ ಧನಂಜಯ್ ತಿಳಿಸಿದರು.
Last Updated 12 ಜನವರಿ 2023, 5:18 IST
ಕನ್ನಡ ಸಿನಿಮಾ ಪ್ರೋತ್ಸಾಹಿಸಿ: ಡಾಲಿ ಧನಂಜಯ್

Once upon a time ಇನ್ ಜಮಾಲಿಗುಡ್ಡ

Last Updated 23 ಡಿಸೆಂಬರ್ 2022, 7:10 IST
fallback
ADVERTISEMENT
ADVERTISEMENT
ADVERTISEMENT