ಬುಧವಾರ, 20 ಆಗಸ್ಟ್ 2025
×
ADVERTISEMENT

Dhananjaya

ADVERTISEMENT

ರೆಟ್ರೋ ಲುಕ್‌ನಲ್ಲಿ ‘ಡಾಲಿ’ ಮಿಂಚು

ಹೆಡ್‌ಬುಷ್‌’ ಸಿನಿಮಾದಲ್ಲಿ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ನಟ ಡಾಲಿ ಧನಂಜಯ ಮತ್ತೊಮ್ಮೆ ಅದೇ ಮಾದರಿಯ ಲುಕ್‌ನಲ್ಲಿ ಪ್ರೇಕ್ಷಕರೆದುರಿಗೆ ಬರಲಿದ್ದಾರೆ.
Last Updated 4 ಜುಲೈ 2025, 13:46 IST
ರೆಟ್ರೋ ಲುಕ್‌ನಲ್ಲಿ ‘ಡಾಲಿ’ ಮಿಂಚು

ನಟ ಡಾಲಿ ಧನಂಜಯ–ಡಾ.ಧನ್ಯತಾ ಮದುವೆ ಶಾಸ್ತ್ರದ ಫೋಟೊಗಳು

ಮೈಸೂರಿನಲ್ಲಿ ಮದುವೆ
Last Updated 15 ಫೆಬ್ರುವರಿ 2025, 10:52 IST
ನಟ ಡಾಲಿ ಧನಂಜಯ–ಡಾ.ಧನ್ಯತಾ ಮದುವೆ ಶಾಸ್ತ್ರದ ಫೋಟೊಗಳು
err

ಜಾತ್ರೆ, ಉತ್ಸವ ಆಚರಿಸುವುದರಿಂದ ದೇಶದ ಸಂಸ್ಕೃತಿ ಉಳಿಯುತ್ತದೆ: ನಟ ಡಾಲಿ ಧನಂಜಯ್

‘ನಮ್ಮ ಪರಂಪರೆಯ ಸಂಕೇತಗಳಾದ ಹಬ್ಬಗಳು, ಜಾತ್ರೆ, ಉತ್ಸವಗಳನ್ನು ಆಚರಿಸುವುದರಿಂದ ದೇಶದ ಸಂಸ್ಕೃತಿ ಮತ್ತು ಭಾಷೆ ಉಳಿಯುತ್ತದೆ’ ಎಂದು ನಟ ಡಾಲಿ ಧನಂಜಯ್ ಹೇಳಿದರು.
Last Updated 22 ಜನವರಿ 2025, 16:03 IST
ಜಾತ್ರೆ, ಉತ್ಸವ ಆಚರಿಸುವುದರಿಂದ ದೇಶದ ಸಂಸ್ಕೃತಿ ಉಳಿಯುತ್ತದೆ: ನಟ ಡಾಲಿ ಧನಂಜಯ್

ಸಾಹಿತ್ಯ ಸಮ್ಮೇಳನ|ಕನ್ನಡಕ್ಕಾಗಿ ಓಡು ಕಾರ್ಯಕ್ರಮಕ್ಕೆ ಚಾಲನೆ: ಡಾಲಿ, ಸಪ್ತಮಿ ಭಾಗಿ

ಸಕ್ಕರೆ ನಾಡಿನಲ್ಲಿ ಡಿಸೆಂಬರ್ 20, 21, ಮತ್ತು 22 ರಂದು ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ‘ಕನ್ನಡಕ್ಕಾಗಿ ಓಡು’ ಘೋಷಣೆಯೊಂದಿಗೆ ಸುಮಾರು 10,000ಕ್ಕೂ ಅಧಿಕ ಜನರು ನಗರದ ಸರ್ ಎಂ.ವಿ ಕ್ರೀಡಾಂಗಣದಿಂದ ಸ್ಯಾಂಜೋ ಆಸ್ಪತ್ರೆಯವರೆಗೆ ಮ್ಯಾರಥಾನ್ ನಲ್ಲಿ ಪಾಲ್ಗೊಂಡರು.
Last Updated 17 ಡಿಸೆಂಬರ್ 2024, 5:04 IST
ಸಾಹಿತ್ಯ ಸಮ್ಮೇಳನ|ಕನ್ನಡಕ್ಕಾಗಿ ಓಡು ಕಾರ್ಯಕ್ರಮಕ್ಕೆ ಚಾಲನೆ: ಡಾಲಿ, ಸಪ್ತಮಿ ಭಾಗಿ

Video | ತಾವೂ ಬೆಳೆದು ಹೊಸಬರನ್ನೂ ಬೆಳೆಸುವ ಡಾಲಿ ಧನಂಜಯ

ನಟ ರಾಕ್ಷಸ ಡಾಲಿ ಧನಂಜಯ ಅವರಿಗೆ ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ ಎರಡನೇ ಆವೃತ್ತಿಯಲ್ಲಿ, ಚಿತ್ರರಂಗದಲ್ಲಿ ಅವರು ಮಾಡಿದ ಸಾಧನೆಗೆ ಮತ್ತು ಹೊಸಬರನ್ನು ಪ್ರೋತ್ಸಾಹಿಸುತ್ತಿರುವ ಅವರ ಕಾರ್ಯವನ್ನು ಮೆಚ್ಚಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Last Updated 10 ಆಗಸ್ಟ್ 2024, 14:17 IST
Video | ತಾವೂ ಬೆಳೆದು ಹೊಸಬರನ್ನೂ ಬೆಳೆಸುವ ಡಾಲಿ ಧನಂಜಯ

‘ನಾಡಪ್ರಭು ಕೆಂಪೇಗೌಡ’ ಪಾತ್ರದಲ್ಲಿ ಧನಂಜಯ

ಟಿ.ಎಸ್. ನಾಗಾಭರಣ ಅವರ ನಿರ್ದೇಶನದ ಸಿನಿಮಾದಲ್ಲಿ ನಟ ಧನಂಜಯ ನಟಿಸುತ್ತಿದ್ದಾರೆ ಎನ್ನುವ ಸುಳಿವು ಮೊದಲೇ ಸಿಕ್ಕಿತ್ತು. ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕುರಿತಾದ ‘ನಾಡಪ್ರಭು ಕೆಂಪೇಗೌಡ’ ಎಂಬ ಸಿನಿಮಾಗೆ ನಾಗಾಭರಣ ಅವರು ಆ್ಯಕ್ಷನ್‌ ಕಟ್‌ ಹೇಳಲಿದ್ದು, ಇದೀಗ ಚಿತ್ರದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ.
Last Updated 21 ಜೂನ್ 2024, 23:30 IST
‘ನಾಡಪ್ರಭು ಕೆಂಪೇಗೌಡ’ ಪಾತ್ರದಲ್ಲಿ ಧನಂಜಯ

‘ಕೋಟಿ’ ಸಿನಿಮಾ ವಿಮರ್ಶೆ: ಸರಳ ಕಥೆಯಲ್ಲಿ ಸುದೀರ್ಘ ಪಯಣ

Kotee Movie Review: ಇದು ‘ಕೋಟಿ’ ಚಿತ್ರದಲ್ಲಿ ರಾಮಣ್ಣ ಎಂಬುವ ಪಾತ್ರ ನಾಯಕ ‘ಕೋಟಿ’ಗೆ ಹೇಳುವ ಡೈಲಾಗ್‌. ಇಡೀ ಸಿನಿಮಾದ ಒನ್‌ಲೈನ್‌ ಸ್ಟೋರಿಯನ್ನು ಇದು ಉಲ್ಲೇಖಿಸುತ್ತದೆ.
Last Updated 14 ಜೂನ್ 2024, 12:28 IST
‘ಕೋಟಿ’ ಸಿನಿಮಾ ವಿಮರ್ಶೆ: ಸರಳ ಕಥೆಯಲ್ಲಿ ಸುದೀರ್ಘ ಪಯಣ
ADVERTISEMENT

Anna From Mexico: ಮೆಕ್ಸಿಕೋಗೆ ಹೊರಟ ಡಾಲಿ!

‘ಬಡವ ರಾಸ್ಕಲ್‌’ ಬಳಗ ಮತ್ತೊಮ್ಮೆ ತೆರೆ ಮೇಲೆ ಬರಲು ಸಜ್ಜಾಗುತ್ತಿದೆ. ನಿರ್ದೇಶಕ ಶಂಕರ್‌ ಗುರು ನಿರ್ದೇಶಿಸಲಿರುವ ಹೊಸ ಸಿನಿಮಾ ‘ಅಣ್ಣ from Mexico’ ಸೆಟ್ಟೇರಿದ್ದು, ಚಿತ್ರದ ಮುಹೂರ್ತ ಇತ್ತೀಚೆಗೆ ನಡೆಯಿತು.
Last Updated 18 ಡಿಸೆಂಬರ್ 2023, 23:30 IST
Anna From Mexico: ಮೆಕ್ಸಿಕೋಗೆ ಹೊರಟ ಡಾಲಿ!

‘ಜೀಬ್ರಾ’ ಏರಿದ ಡಾಲಿ

ಓಲ್ಡ್‌ಟೌನ್‌ ಪಿಕ್ಚರ್ಸ್ ಎಲ್ಎಲ್ಪಿ ಮತ್ತು ಪದ್ಮಜಾ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ನಿರ್ಮಿಸುತ್ತಿರುವ ಈ ಬಹುತಾರಾಗಣದ ಚಿತ್ರವನ್ನು ‘ಪೆಂಗ್ವಿನ್’ ಖ್ಯಾತಿಯ ಈಶ್ವರ್ ಕಾರ್ತಿಕ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ 50 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಮುಂದೆ ಹೈದರಾಬಾದ್, ಕೊಲ್ಕತ್ತಾ, ಮುಂಬೈಯಲ್ಲಿ ಚಿತ್ರೀಕರಣ ನಡೆಯಲಿದೆ.
Last Updated 26 ಜನವರಿ 2023, 23:30 IST
‘ಜೀಬ್ರಾ’ ಏರಿದ ಡಾಲಿ

ಸಿಂಹನ ಕಾಲೆಳೆದ ‘ಡಾಲಿ’!

‘ಟಗರು’ ಸಿನಿಮಾ ಮೂಲಕ ಚಂದನವನದಲ್ಲಿ ಸದ್ದು ಮಾಡಿದವರು ನಟರಾದ ಧನಂಜಯ ಹಾಗೂ ವಸಿಷ್ಠ ಸಿಂಹ. ಚಿತ್ರದಲ್ಲಿನ ‘ಡಾಲಿ’ ಹಾಗೂ ‘ಚಿಟ್ಟೆ’ ಪಾತ್ರ ತೆರೆ ಮೇಲೆ ಮೋಡಿ ಮಾಡಿತ್ತು. ಇದಾದ ಬಳಿಕ ‘ಹೆಡ್‌ಬುಷ್‌’ ಸಿನಿಮಾದಲ್ಲೂ ಇಬ್ಬರೂ ಜೊತೆಯಾಗಿ ನಟಿಸಿದ್ದರು.
Last Updated 9 ಡಿಸೆಂಬರ್ 2022, 9:22 IST
ಸಿಂಹನ ಕಾಲೆಳೆದ ‘ಡಾಲಿ’!
ADVERTISEMENT
ADVERTISEMENT
ADVERTISEMENT