ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

dharavada

ADVERTISEMENT

ಸಂವಿಧಾನ ಬದಲಿಸುವವರನ್ನು ಜನರೇ ಬದಲಾಯಿಸುತ್ತಾರೆ: ದಿಂಗಾಲೇಶ್ವರ ಸ್ವಾಮೀಜಿ

'ಕೆಲವರು ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನು ಬದಲಿಸುವ ಹುಚ್ಚು ಸಾಹಸಕ್ಕೆ ಮುಂದಾಗಿ, ಹೇಳಿಕೆ ನೀಡುತ್ತಿದ್ದಾರೆ. ಆದರೆ, ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಅವರೇ ಬದಲಾಗಲಿದ್ದಾರೆ' ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
Last Updated 14 ಏಪ್ರಿಲ್ 2024, 6:33 IST
ಸಂವಿಧಾನ ಬದಲಿಸುವವರನ್ನು ಜನರೇ ಬದಲಾಯಿಸುತ್ತಾರೆ: ದಿಂಗಾಲೇಶ್ವರ ಸ್ವಾಮೀಜಿ

ಕೆಎಲ್‌ಇ ಸಿಟಿಐ ಕೇಂದ್ರಕ್ಕೆ ₹ 5 ಕೋಟಿ ಅನುದಾನ

ಕೇಂದ್ರ ಸರ್ಕಾರದ ಸ್ಟಾರ್ಟ್‌ಅಪ್‌ ಇಂಡಿಯಾ ಸೀಡ್ ಫಂಡ್‌ ಯೋಜನೆ ಅಡಿ ಕೆಎಲ್‌ಇ ತಾಂತ್ರಿಕ ವಿ.ವಿ.ಯ ಆವಿಷ್ಕಾರ ಮತ್ತು ಉದ್ಯಮಶೀಲತೆ ಕೇಂದ್ರ (ಸಿಟಿಐಇ) ಆಯ್ಕೆಯಾಗಿದ್ದು, ಮೂರು ವರ್ಷಗಳ ಅವಧಿಗೆ ನವೋದ್ಯಮಗಳಿಗೆ ಪ್ರೋತ್ಸಾಹಿಸಲು ₹5 ಕೋಟಿ ಅನುದಾನ ಒದಗಿಸಲಾಗಿದೆ.
Last Updated 18 ಡಿಸೆಂಬರ್ 2023, 16:11 IST
ಕೆಎಲ್‌ಇ ಸಿಟಿಐ ಕೇಂದ್ರಕ್ಕೆ ₹ 5 ಕೋಟಿ ಅನುದಾನ

‘ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ’ ಅಭಿಯಾನ

ಕಲಘಟಗಿ: ತಾಲ್ಲೂಕಿನ ದೇವಿಕೊಪ್ಪ ಗ್ರಾಮದಲ್ಲಿ ನರೇಗಾ ಯೋಜನೆಯಡಿ "ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ" ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿದರು.
Last Updated 21 ಅಕ್ಟೋಬರ್ 2023, 6:50 IST
‘ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ’ ಅಭಿಯಾನ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಾದಯಾತ್ರೆ ನಾಳೆ

ಕಡ್ಡಾಯ ಸೇವಾ ಭದ್ರತೆ, ಕನಿಷ್ಠ ಮೂಲವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ಸದಸ್ಯರು ಹಾಗೂ ಶಿಕ್ಷಕರು ಅ. 21ರಂದು ಹುಬ್ಬಳ್ಳಿಯಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
Last Updated 20 ಅಕ್ಟೋಬರ್ 2023, 6:23 IST
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಾದಯಾತ್ರೆ ನಾಳೆ

ಜನಸಾಮಾನ್ಯರ ಮಾಲ್‌; ಈ ದುರ್ಗದಬೈಲ್‌

ಇಲ್ಲಿಗೆ ಬಂದರೆ ಎಲ್ಲವೂ ಲಭ್ಯ
Last Updated 20 ಅಕ್ಟೋಬರ್ 2023, 5:59 IST
ಜನಸಾಮಾನ್ಯರ ಮಾಲ್‌; ಈ ದುರ್ಗದಬೈಲ್‌

ಹುಬ್ಬಳ್ಳಿ–ಧಾರವಾಡ ಮಹಾನಗರ: ಈದ್‌ ಮಿಲಾದ್‌ ರಜೆ 29ರಂದು

ಹುಬ್ಬಳ್ಳಿ–ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಈದ್‌ ಮಿಲಾದ್‌ ರಜೆಯನ್ನು ಸೆ.29ಕ್ಕೆ ಮುಂದೂಡಲಾಗಿದೆ.
Last Updated 26 ಸೆಪ್ಟೆಂಬರ್ 2023, 14:41 IST
ಹುಬ್ಬಳ್ಳಿ–ಧಾರವಾಡ ಮಹಾನಗರ: ಈದ್‌ ಮಿಲಾದ್‌ ರಜೆ 29ರಂದು

ಜನತಾ ದರ್ಶನ 25ರಂದು: ಜಿಲ್ಲಾಧಿಕಾರಿ

ನಗರದ ಕೆ.ಸಿ.ಡಿ ಕಾಲೇಜಿನ ಸೃಜನಾ ರಂಗಮಂದಿರದಲ್ಲಿ ಸೆ.25ರಂದು ಜನತಾ ದರ್ಶನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
Last Updated 21 ಸೆಪ್ಟೆಂಬರ್ 2023, 5:42 IST
ಜನತಾ ದರ್ಶನ 25ರಂದು: ಜಿಲ್ಲಾಧಿಕಾರಿ
ADVERTISEMENT

‘ಆರೋಗ್ಯ ಸಮಸ್ಯೆ ಪರಿಹರಿಸಲು ಶಿಬಿರ ಸಹಕಾರಿ’

‘ಒತ್ತಡದ ಬದುಕಿನಿಂದ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
Last Updated 2 ಜುಲೈ 2023, 14:34 IST
‘ಆರೋಗ್ಯ ಸಮಸ್ಯೆ ಪರಿಹರಿಸಲು ಶಿಬಿರ ಸಹಕಾರಿ’

ನರೇಂದ್ರ ಗ್ರಾಮದೇವಿಯರ ಜಾತ್ರೆ ನಾಳೆಯಿಂದ

ತಾಲ್ಲೂಕಿನ ನರೇಂದ್ರ ಗ್ರಾಮದ ಗ್ರಾಮದೇವಿಯರಾದ ದ್ಯಾಮವ್ವ ಮತ್ತು ದುರ್ಗವ್ವ ದೇವಿಯರ ಜಾತ್ರೆಯು ಮೇ 1ರಿಂದ 11ರವರೆಗೆ ನಡೆಯಲಿದೆ.
Last Updated 30 ಏಪ್ರಿಲ್ 2023, 5:41 IST
fallback

ಸಿ.ಎಂ. ಸ್ಥಾನ| ಚುನಾವಣೆ ನಂತರ ತೀರ್ಮಾನ: ಪ್ರಲ್ಹಾದ ಜೋಶಿ

‘ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ಮುಂದಿನ ನಾಯಕತ್ವವನ್ನು (ಸಿ.ಎಂ) ಚುನಾವಣೆಯ ನಂತರ ತೀರ್ಮಾನಿಸುತ್ತೇವೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
Last Updated 24 ಏಪ್ರಿಲ್ 2023, 8:55 IST
ಸಿ.ಎಂ. ಸ್ಥಾನ| ಚುನಾವಣೆ ನಂತರ ತೀರ್ಮಾನ: ಪ್ರಲ್ಹಾದ ಜೋಶಿ
ADVERTISEMENT
ADVERTISEMENT
ADVERTISEMENT