ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Dharmasthala grama abhivrudhi yojane

ADVERTISEMENT

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಐಎಸ್‌ಒ 27001 ಪ್ರಮಾಣ ಪತ್ರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಅಂತಾರಾಷ್ಟಿçÃಯ ಐ.ಎಸ್.ಒ. ೨೭೦೦೧ ಪ್ರಶಸ್ತಿ ಪ್ರದಾನ. ಚಿತ್ರ: ಎನ್.ಕ್ಯೂ.ಎ. ಸಂಸ್ಥೆಯ ಮಹಾಪ್ರಬಂಧಕ ಅಮರ್‌ದೀಪ್ ಧರ್ಮಸ್ಥಳದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ...
Last Updated 16 ಮಾರ್ಚ್ 2024, 2:50 IST
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಐಎಸ್‌ಒ 27001 ಪ್ರಮಾಣ ಪತ್ರ

ಧರ್ಮಸ್ಥಳ ಸಂಘದಿಂದ ಸಾಮಾಜಿಕ ಬದಲಾವಣೆ: ಸಚಿವ ಡಿ. ಸುಧಾಕರ್

ಮಹಿಳೆಯರನ್ನು ಸಂಘಟಿಸಿ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಪ್ರಯತ್ನ ಭವಿಷ್ಯದಲ್ಲಿ ದೊಡ್ಡ ಸಾಮಾಜಿಕ ಬದಲಾವಣೆಗೆ ಕಾರಣವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 26 ಆಗಸ್ಟ್ 2023, 14:42 IST
ಧರ್ಮಸ್ಥಳ ಸಂಘದಿಂದ ಸಾಮಾಜಿಕ ಬದಲಾವಣೆ: ಸಚಿವ ಡಿ. ಸುಧಾಕರ್

ಧರ್ಮಸ್ಥಳ | 26,200 ಬಡ ವಿದ್ಯಾರ್ಥಿಗಳಿಗೆ ‘ಸುಜ್ಞಾನನಿಧಿ ಶಿಷ್ಯವೇತನ’

ವೃತ್ತಿಪರ ಹಾಗೂ ತಾಂತ್ರಿಕ ಶಿಕ್ಷಣಕ್ಕಾಗಿ ‘ಸುಜ್ಞಾನನಿಧಿ ಶಿಷ್ಯವೇತನ’ ಕಾರ್ಯಕ್ರಮದ ಮೂಲಕ ಪ್ರಸಕ್ತ ವರ್ಷ 26,200 ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗುತ್ತಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್‌ ತಿಳಿಸಿದ್ದಾರೆ.
Last Updated 24 ಮೇ 2023, 8:24 IST
ಧರ್ಮಸ್ಥಳ | 26,200 ಬಡ ವಿದ್ಯಾರ್ಥಿಗಳಿಗೆ ‘ಸುಜ್ಞಾನನಿಧಿ ಶಿಷ್ಯವೇತನ’

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: 100 ದಿನಗಳಲ್ಲಿ 116 ಕೆರೆಗಳ ಅಭಿವೃದ್ಧಿ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ‘ನಮ್ಮೂರು ನಮ್ಮ ಕೆರೆ’ ಯೋಜನೆಯಡಿ ಈ ವರ್ಷ 100 ದಿನಗಳಲ್ಲಿ ರಾಜ್ಯದಲ್ಲಿ 116 ಕೆರೆಗಳ ಪುನಶ್ಚೇತನ ಕಾರ್ಯ ಕೈಗೊಳ್ಳಲಾಗಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್‌ ತಿಳಿಸಿದ್ದಾರೆ.
Last Updated 1 ಏಪ್ರಿಲ್ 2023, 18:44 IST
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: 100 ದಿನಗಳಲ್ಲಿ 116 ಕೆರೆಗಳ ಅಭಿವೃದ್ಧಿ

ಮಲೇಬೆನ್ನೂರು: ಹರಳಹಳ್ಳಿ ಕೆರೆಗೆ ಕಾಯಕಲ್ಪ ನೀಡಿದ ಧರ್ಮಸ್ಥಳ ಯೋಜನೆ

ಆಂಜನೇಯ ಸ್ವಾಮಿ ಕೆರೆ ಅಭಿವೃದ್ಧಿ ಸಮಿತಿ ಸಹಯೋಗ
Last Updated 11 ಫೆಬ್ರುವರಿ 2023, 3:59 IST
ಮಲೇಬೆನ್ನೂರು: ಹರಳಹಳ್ಳಿ ಕೆರೆಗೆ ಕಾಯಕಲ್ಪ ನೀಡಿದ ಧರ್ಮಸ್ಥಳ ಯೋಜನೆ

ಉಳಿತಾಯ ಮಾಡಿ: ರೈತರಿಗೆ ಡಿ.ವೀರೇಂದ್ರ ಹೆಗ್ಗಡೆ ಸಲಹೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸೇವಾ ಪ್ರತಿನಿಧಿಗಳಿಗೆ ಮಾರ್ಗದರ್ಶನ
Last Updated 10 ಫೆಬ್ರುವರಿ 2021, 4:32 IST
ಉಳಿತಾಯ ಮಾಡಿ: ರೈತರಿಗೆ ಡಿ.ವೀರೇಂದ್ರ ಹೆಗ್ಗಡೆ ಸಲಹೆ

ಬೆಳ್ತಂಗಡಿ: 4 ವರ್ಷದಲ್ಲಿ 274 ಕೆರೆಗೆ ಮರುಜೀವ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಕೆರೆ ಸಂಜೀವಿನಿ
Last Updated 29 ಜುಲೈ 2020, 14:53 IST
ಬೆಳ್ತಂಗಡಿ: 4 ವರ್ಷದಲ್ಲಿ 274 ಕೆರೆಗೆ ಮರುಜೀವ
ADVERTISEMENT

25ಕ್ಕೆ ‘ಚೈತನ್ಯ ಸೌಧ’ ಕಟ್ಟಡ ಉದ್ಘಾಟನೆ

ವಿದ್ಯಾನಗರ ಕಂಟ್ರಿಕ್ಲಬ್‌ನಲ್ಲಿ ಜ.25ರಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿವಮೊಗ್ಗ ಜಿಲ್ಲಾ ಕೇಂದ್ರ ಕಚೇರಿ ಕಟ್ಟಡ ‘ಚೈತನ್ಯ ಸೌಧ’ ಉದ್ಘಾಟನೆ, ಯಾಂತ್ರೀಕೃತ ಭತ್ತ ಬೇಸಾಯ ‘ಯಂತ್ರಶ್ರೀ’ ಯೋಜನೆಗೆ ಚಾಲನೆ ನೀಡಲಾಗುತ್ತಿದೆ.
Last Updated 23 ಜನವರಿ 2020, 14:31 IST
fallback

ಮಹಿಳೆ ಆರ್ಥಿಕ ಸ್ವಾವಲಂಬಿ ಆಗಬೇಕು: ಅಕ್ಷತಾ ರೈ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರಿಗೆ ತರಬೇತಿ
Last Updated 16 ಸೆಪ್ಟೆಂಬರ್ 2018, 13:02 IST
ಮಹಿಳೆ ಆರ್ಥಿಕ ಸ್ವಾವಲಂಬಿ ಆಗಬೇಕು: ಅಕ್ಷತಾ ರೈ

ಕೊಡಗು: ಧರ್ಮಸ್ಥಳ ಸೇವಾ ಗುಂಪುಗಳ ಸಾಲ ಮರುಪಾವತಿ ಎರಡು ವಾರ ಮುಂದೂಡಿಕೆ

ಕೊಡಗು, ಕರಾವಳಿ, ಅರೆ ಮಲೆನಾಡು ವರುಣನ ಆರ್ಭಟದಿಂದ ತತ್ತರಿಸಿದೆ. ಈ ವೇಳೆಸ್ವಯಂ ಸೇವಾ ಗುಂಪುಗಳು ಸಾಲದ ಕಂತು ಕಟ್ಟಲು ಜನರನ್ನು ಪೀಡಿಸುತ್ತಿದವೆ. ಮಳೆ ನಿಲ್ಲುವವರೆಗಾದರು ಜನರ ಮೇಲೆ ಸೌಜನ್ಯ ತೋರಬಾರದೆ ಎಂದು ಫೇಸ್‌ಬುಕ್‌ನಲ್ಲಿ ಹಾಕಿದ್ದ ಪೋಸ್ಟಗೆಸ್ಪಂದಿಸಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು, ಕೊಡಗು ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಸ್ವಯಂ ಸೇವಾ ಸಂಘಗಳ ವಾರದ ಸಭೆ, ಆರ್ಥಿಕ ವಹಿವಾಟನ್ನು ಎರಡು ವಾರಮುಂದೂಡಿದ್ದಾರೆ.
Last Updated 17 ಆಗಸ್ಟ್ 2018, 13:40 IST
ಕೊಡಗು: ಧರ್ಮಸ್ಥಳ ಸೇವಾ ಗುಂಪುಗಳ ಸಾಲ ಮರುಪಾವತಿ ಎರಡು ವಾರ ಮುಂದೂಡಿಕೆ
ADVERTISEMENT
ADVERTISEMENT
ADVERTISEMENT