ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

dharmegowda

ADVERTISEMENT

ವಿಧಾನ ಪರಿಷತ್: ಮಾ.15ಕ್ಕೆ ಚುನಾವಣೆ; ಧರ್ಮೇಗೌಡ ಸಾವಿನಿಂದ ತೆರವಾಗಿರುವ ಸ್ಥಾನ

ನವದೆಹಲಿ: ಉಪಸಭಾಪತಿಯಾಗಿದ್ದ ಎಸ್‌.ಎಲ್‌. ಧರ್ಮೇಗೌಡ ಅವರ ಸಾವಿನಿಂದ ತೆರವಾಗಿರುವ ರಾಜ್ಯ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ಕೇಂದ್ರ ಚುನಾವಣಾ ಆಯೋಗ ಚುನಾವಣೆ ಘೋಷಿಸಿದೆ. ವಿಧಾನಸಭೆ ಸದಸ್ಯರಿಂದ ಈ ಸ್ಥಾನದ ಆಯ್ಕೆ ನಡೆಯಲಿದ್ದು, ಮಾರ್ಚ್‌ 15ರಂದು ಮತದಾನ ನಿಗದಿಪಡಿಸಲಾಗಿದೆ.
Last Updated 18 ಫೆಬ್ರುವರಿ 2021, 8:10 IST
ವಿಧಾನ ಪರಿಷತ್: ಮಾ.15ಕ್ಕೆ ಚುನಾವಣೆ; ಧರ್ಮೇಗೌಡ ಸಾವಿನಿಂದ ತೆರವಾಗಿರುವ ಸ್ಥಾನ

ಪರಿಷತ್‌ ಗಲಾಟೆ, ಧರ್ಮೇಗೌಡ ಆತ್ಮಹತ್ಯೆಗೆ ಸರ್ಕಾರವೇ ನೇರ ಹೊಣೆ: ಸಲೀಂ ಅಹ್ಮದ್

ಧರ್ಮೇಗೌಡ ಆತ್ಮಹತ್ಯೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌
Last Updated 4 ಜನವರಿ 2021, 11:52 IST
ಪರಿಷತ್‌ ಗಲಾಟೆ, ಧರ್ಮೇಗೌಡ ಆತ್ಮಹತ್ಯೆಗೆ ಸರ್ಕಾರವೇ ನೇರ ಹೊಣೆ: ಸಲೀಂ ಅಹ್ಮದ್

ಧರ್ಮೇಗೌಡ ಆತ್ಮಹತ್ಯೆಗೆ ಕಾರಣಗಳ ಹುಡುಕಾಟ; ತನಿಖೆ ಶುರು

ವಿಧಾನಪರಿಷತ್ ಉಪ ಸಭಾಪತಿ ಎಸ್‌.ಎಲ್‌. ಧರ್ಮೇಗೌಡ ಅವರ ಆತ್ಮಹತ್ಯೆಗೆ ವಿಧಾನ ಪರಿಷತ್‌ನಲ್ಲಿ ಈಚೆಗೆ ನಡೆದ ಗಲಾಟೆ, ಎಳೆದಾಟದ ಘಟನೆಯಷ್ಟೇ ಅಲ್ಲ, ಬೇರೆ ಕಾರಣಗಳು ಇರಬಹುದು ಎಂಬ ಮಾತುಗಳು ಕೇಳಿಬಂದಿವೆ. ‌
Last Updated 30 ಡಿಸೆಂಬರ್ 2020, 20:48 IST
ಧರ್ಮೇಗೌಡ ಆತ್ಮಹತ್ಯೆಗೆ ಕಾರಣಗಳ ಹುಡುಕಾಟ; ತನಿಖೆ ಶುರು

ಚಿನಕುರಳಿ: ಗುರುವಾರ, ಡಿಸೆಂಬರ್‌ 31, 2020

.
Last Updated 30 ಡಿಸೆಂಬರ್ 2020, 20:10 IST
ಚಿನಕುರಳಿ: ಗುರುವಾರ, ಡಿಸೆಂಬರ್‌ 31, 2020

ಸಾಂವಿಧಾನಿಕ ಹುದ್ದೆ: ಪರಾಮರ್ಶೆ ನಡೆಯಲಿ

ವಿಧಾನಪರಿಷತ್‌ ಉಪಸಭಾಪತಿಯಾಗಿದ್ದ ಧರ್ಮೇಗೌಡ ಅವರ ಅಕಾಲಿಕ ಮರಣ ಮತ್ತು ಆನಂತರದ ರಾಜಕೀಯ ವಾದ–ವಿವಾದಗಳನ್ನು ನೋಡಿದಾಗ, ಸಭಾಪತಿ ಮತ್ತು ಉಪಸಭಾಪತಿಯಂತಹ ಸಾಂವಿಧಾನಿಕ ಹುದ್ದೆಗಳಿಗೆ ರಾಜಕೀಯ ಪಕ್ಷಗಳಿಗೆ ಸೇರದೇ ಇರುವವರನ್ನು ನೇಮಿಸುವುದು ಸೂಕ್ತ ಎನಿಸುತ್ತಿದೆ.
Last Updated 30 ಡಿಸೆಂಬರ್ 2020, 19:44 IST
fallback

ಡಿ.15ರಂದು ಪರಿಷತ್ತಿನಲ್ಲಿ ನಡೆದದ್ದು ಏನು?

ಉಪ ಸಭಾಪತಿಯಾಗಿದ್ದ ಧರ್ಮೇಗೌಡ ಅವರು, ಇದೇ 15ರಂದು ವಿಧಾನಪರಿಷತ್‌ನ ಒಂದು ದಿನದ ವಿಶೇಷ ಅಧಿವೇಶನದಲ್ಲಿ ನಡೆದಿದ್ದ ರಂಪಾಟದಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದರು.
Last Updated 29 ಡಿಸೆಂಬರ್ 2020, 21:45 IST
ಡಿ.15ರಂದು ಪರಿಷತ್ತಿನಲ್ಲಿ ನಡೆದದ್ದು ಏನು?

ರಾಜಕೀಯ ವ್ಯವಸ್ಥೆಯಿಂದಲೇ ಧರ್ಮೇಗೌಡರ ಕೊಲೆ: ಎಚ್‌ಡಿಕೆ

‘ವಿಧಾನ ಪರಿಷತ್‌ ಉಪಸಭಾಪತಿ ಎಸ್‌.ಎಲ್‌. ಧರ್ಮೇಗೌಡ ಅವರು ಸದನದಲ್ಲಿ ನಡೆದಿದ್ದ ಬೆಳವಣಿಗೆಗಳಿಂದ ತೀವ್ರವಾಗಿ ನೊಂದಿದ್ದರು. ಈ ರಾಜಕೀಯ ವ್ಯವಸ್ಥೆಯಿಂದಲೇ ಅವರ ಕೊಲೆಯಾಗಿದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮಂಗಳವಾರ ಕಣ್ಣೀರು ಹಾಕಿದರು.
Last Updated 29 ಡಿಸೆಂಬರ್ 2020, 20:03 IST
ರಾಜಕೀಯ ವ್ಯವಸ್ಥೆಯಿಂದಲೇ ಧರ್ಮೇಗೌಡರ ಕೊಲೆ: ಎಚ್‌ಡಿಕೆ
ADVERTISEMENT

ಡಿಸೆಂಬರ್‌ 15ರ ಘಟನೆ: ಮೇಲ್ಮನೆ ಗದ್ದಲ ತನಿಖೆಗೆ ಸದನ ಸಮಿತಿ

ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಸಭಾಪತಿ ಸೂಚನೆ
Last Updated 29 ಡಿಸೆಂಬರ್ 2020, 20:00 IST
ಡಿಸೆಂಬರ್‌ 15ರ ಘಟನೆ: ಮೇಲ್ಮನೆ ಗದ್ದಲ ತನಿಖೆಗೆ ಸದನ ಸಮಿತಿ

ಉಪ ಸಭಾಪತಿ ಧರ್ಮೇಗೌಡ ಆತ್ಮಹತ್ಯೆ

ಕಡೂರಿನ ಗುಣಸಾಗರ ಬಳಿ ರೈಲು ಹಳಿಯಲ್ಲಿ ಮೃತದೇಹ ಪತ್ತೆ
Last Updated 29 ಡಿಸೆಂಬರ್ 2020, 19:31 IST
ಉಪ ಸಭಾಪತಿ ಧರ್ಮೇಗೌಡ ಆತ್ಮಹತ್ಯೆ

ಪರಿಷತ್‌ ಉಪಸಭಾಪತಿ ಧರ್ಮೇಗೌಡ ಮೃತದೇಹ ರೈಲ್ವೆ ಹಳಿ ಬಳಿ ಪತ್ತೆ: ಆತ್ಮಹತ್ಯೆ ಶಂಕೆ

ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ (64) ಅವರ ಮೃತದೇಹ ಕಡೂರು ತಾಲ್ಲೂಕಿನ ಗುಣಸಾಗರ ಬಳಿ ರೈಲ್ವೆ ಹಳಿಯಲ್ಲಿ ಮಂಗಳವಾರ ನಸುಕಿನಲ್ಲಿ ಪತ್ತೆಯಾಗಿದೆ.
Last Updated 29 ಡಿಸೆಂಬರ್ 2020, 11:51 IST
ಪರಿಷತ್‌ ಉಪಸಭಾಪತಿ  ಧರ್ಮೇಗೌಡ ಮೃತದೇಹ ರೈಲ್ವೆ ಹಳಿ ಬಳಿ ಪತ್ತೆ: ಆತ್ಮಹತ್ಯೆ ಶಂಕೆ
ADVERTISEMENT
ADVERTISEMENT
ADVERTISEMENT