ಸೋಮವಾರ, 16 ಮಾರ್ಚ್ 2026
×
ADVERTISEMENT

Dhavanagere

ADVERTISEMENT

ಹರಿಹರ | ಸಮಾಜದ ಸಂಕಟಕ್ಕೆ ಯುವಜನತೆ ಉತ್ತರದಾಯಿಯಾಗಲಿ: ಪ್ರೊ.ಎ.ಬಿ. ರಾಮಚಂದ್ರಪ್ಪ

Manava Bandhutva Vedike: ಇಂದಿನ ಸಮಾಜದಲ್ಲಿ ಸುಳ್ಳು ಸಂಭ್ರಮಿಸುತ್ತಿದೆ ಮತ್ತು ವೈಚಾರಿಕತೆಯ ಮೇಲೆ ಹಲ್ಲೆಗಳು ನಡೆಯುತ್ತಿವೆ. ಇಂತಹ ಕಾಲಘಟ್ಟದಲ್ಲಿ ಊರು-ಕೇರಿಗಳ ಸಾಮಾಜಿಕ ಸಂಕಟಗಳಿಗೆ ಯುವಜನತೆ ಉತ್ತರದಾಯಿಯಾಗಬೇಕು
Last Updated 1 ಮಾರ್ಚ್ 2026, 3:05 IST
ಹರಿಹರ | ಸಮಾಜದ ಸಂಕಟಕ್ಕೆ ಯುವಜನತೆ ಉತ್ತರದಾಯಿಯಾಗಲಿ: ಪ್ರೊ.ಎ.ಬಿ. ರಾಮಚಂದ್ರಪ್ಪ

ಹೊನ್ನಾಳಿ | ಹೊಸಪೇಟೆ, ಹರಿಹರ, ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಘೋಷಣೆಗೆ ಸಿದ್ಧತೆ

Karnataka Infrastructure Development: ‘ಹೊಸಪೇಟೆ, ಹರಿಹರ, ಮಲೇಬೆನ್ನೂರು, ಹೊನ್ನಾಳಿ, ಹೊಳಲೂರು, ಶಿವಮೊಗ್ಗ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಣೆ ಮಾಡಿಸಲಾಗುವುದು’ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
Last Updated 1 ಮಾರ್ಚ್ 2026, 3:03 IST
ಹೊನ್ನಾಳಿ | ಹೊಸಪೇಟೆ, ಹರಿಹರ, ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಘೋಷಣೆಗೆ ಸಿದ್ಧತೆ

ಯಕ್ಕನಹಳ್ಳಿಯಲ್ಲಿ ಅದ್ಧೂರಿ ಬಸವೇಶ್ವರ ಸ್ವಾಮಿ ರಥೋತ್ಸವ

Karnataka Temple Fair: ತಾಲ್ಲೂಕಿನ ಯಕ್ಕನಹಳ್ಳಿ ಗ್ರಾಮದ ಬಸವೇಶ್ವರಸ್ವಾಮಿ ರಥೋತ್ಸವ ಶುಕ್ರವಾರ ಬೆಳಗಿನಜಾವ ಸಡಗರ, ಸಂಭ್ರಮದಿಂದ ನಡೆಯಿತು. ಗುರುವಾರ ಬೆಳಿಗ್ಗೆ ಉಚ್ಛಾಯ ಮಹೋತ್ಸವ (ಸಣ್ಣತೇರು) ಗ್ರಾಮದ ರಾಜಬೀದಿಗಳಲ್ಲಿ ನಡೆಯಿತು.
Last Updated 1 ಮಾರ್ಚ್ 2026, 3:01 IST
ಯಕ್ಕನಹಳ್ಳಿಯಲ್ಲಿ ಅದ್ಧೂರಿ ಬಸವೇಶ್ವರ ಸ್ವಾಮಿ ರಥೋತ್ಸವ

ದಾವಣಗೆರೆ | ದ್ವಿತೀಯ ಪಿಯು ಪರೀಕ್ಷೆ; ಮೊದಲ ದಿನ ಸುಸೂತ್ರ

37 ಕೇಂದ್ರಗಳಲ್ಲಿ ಪರೀಕ್ಷೆ; 506 ವಿದ್ಯಾರ್ಥಿಗಳು ಗೈರು
Last Updated 1 ಮಾರ್ಚ್ 2026, 2:59 IST
ದಾವಣಗೆರೆ | ದ್ವಿತೀಯ ಪಿಯು ಪರೀಕ್ಷೆ; ಮೊದಲ ದಿನ ಸುಸೂತ್ರ

ಹೊನ್ನಾಳಿ | ಬಿಜೆಪಿ ಮತ್ತೆ ಅಧಿಕಾರಕ್ಕೆ: ಬಿ.ಎಸ್. ವೈ ವಿಶ್ವಾಸ

BS Yediyurappa Prediction: ‘2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 140ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
Last Updated 1 ಮಾರ್ಚ್ 2026, 2:58 IST
ಹೊನ್ನಾಳಿ | ಬಿಜೆಪಿ ಮತ್ತೆ ಅಧಿಕಾರಕ್ಕೆ: ಬಿ.ಎಸ್. ವೈ ವಿಶ್ವಾಸ

ದಾವಣಗೆರೆ | ಶಾರ್ಜಾ ವಿಮಾನ ನಿಲ್ದಾಣದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು

Karnataka Tourists Stranded: ಯುಎಇ ಪ್ರವಾಸ ಕೈಗೊಂಡಿದ್ದ ದಾವಣಗೆರೆ, ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳ 50 ಜನ ಪ್ರವಾಸಿಗರು, ಪಶ್ಚಿಮ ಏಷ್ಯದಲ್ಲಿ ಉಂಟಾಗಿರುವ ಸಂಘರ್ಷದ ಹಿನ್ನೆಲೆಯಲ್ಲಿ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಶನಿವಾರ ಸಂಕಷ್ಟಕ್ಕೆ ಸಿಲುಕಿದ್ದು, ನೆರವು ನೀಡುವಂತೆ ಕೋರಿದ್ದಾರೆ.
Last Updated 1 ಮಾರ್ಚ್ 2026, 2:55 IST
ದಾವಣಗೆರೆ | ಶಾರ್ಜಾ ವಿಮಾನ ನಿಲ್ದಾಣದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು

ಜಗಳೂರು: ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

Karnataka Irrigation Project: ಬರಪೀಡಿತ ತಾಲ್ಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಭದ್ರಾಮೇಲ್ದಂಡೆ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ಅನುದಾನ ಬಿಡುಗಡೆ ಮಾಡುವ ಮೂಲಕ ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು
Last Updated 1 ಮಾರ್ಚ್ 2026, 2:53 IST
ಜಗಳೂರು: ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ
ADVERTISEMENT

ದಾವಣಗೆರೆ | ಮಾದಿಗ ಸಮುದಾಯದ ಮುಖಂಡರ ಪ್ರತಿಭಟನೆ

Karnataka Internal Reservation: ದಾವಣಗೆರೆ: ‘ಪರಿಶಿಷ್ಟ ಜಾತಿಗೆ ನ್ಯಾ.ಎಚ್.ಎನ್.ನಾಗಮೋಹನ ದಾಸ್ ಆಯೋಗದ ಶಿಫಾರಸ್ಸಿನಂತೆ ಯಥಾವತ್ ಒಳ ಮೀಸಲಾತಿ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿ ವಿವಿಧ ಪಕ್ಷಗಳ ಮಾದಿಗ ಸಮುದಾಯದ ಮುಖಂಡರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
Last Updated 1 ಮಾರ್ಚ್ 2026, 2:49 IST
ದಾವಣಗೆರೆ | ಮಾದಿಗ ಸಮುದಾಯದ ಮುಖಂಡರ ಪ್ರತಿಭಟನೆ

ಸಂತೇಬೆನ್ನೂರು | ಆಕಸ್ಮಿಕ ಬೆಂಕಿ; ಮೆಕ್ಕೆಜೋಳದ ತೆನೆ ರಾಶಿ ಭಸ್ಮ

Channagiri Fire Accident: ಇಲ್ಲಿನ ಬೀರೂರು- ಸಮ್ಮಸಗಿ ರಾಜ್ಯ ಹೆದ್ದಾರಿ ಪಕ್ಕದ ಹೊಲಗಳಲ್ಲಿ ಮೆಕ್ಕೆಜೋಳದ ತೆನೆಗಳ ರಾಶಿಗಳಿಗೆ ಸೋಮವಾರ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ತೋಟದ ಬೇಲಿ ಒಣ ತರಗೆಲೆಗೆ ಮಧ್ಯಾಹ್ನ ಹೊತ್ತಿದ್ದ ಬೆಂಕಿಯು ರಾಶಿಗೂ ಪಸರಿಸಿದೆ.
Last Updated 17 ಫೆಬ್ರುವರಿ 2026, 2:40 IST
ಸಂತೇಬೆನ್ನೂರು | ಆಕಸ್ಮಿಕ ಬೆಂಕಿ; ಮೆಕ್ಕೆಜೋಳದ ತೆನೆ ರಾಶಿ ಭಸ್ಮ

ದಾವಣಗೆರೆ | 4 ಕಾರುಗಳು ಬೆಂಕಿಗೆ ಆಹುತಿ

Davangere Fire Accident: ಇಲ್ಲಿನ ಪಿ.ಬಿ. ರಸ್ತೆಯ ಎಲ್‌ಐಸಿ ಕಚೇರಿ ಸಮೀಪದ ಗ್ಯಾರೇಜ್‌ನಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ನಾಲ್ಕು ಕಾರುಗಳು ಭಸ್ಮವಾಗಿವೆ. ಬೆಳಿಗ್ಗೆ 7ಕ್ಕೆ ಕಾರುಗಳಿಗೆ ಬೆಂಕಿ ಹೊತ್ತಿಕೊಂಡು ಉರಿಯತೊಡಗಿವೆ.
Last Updated 17 ಫೆಬ್ರುವರಿ 2026, 2:39 IST
ದಾವಣಗೆರೆ | 4 ಕಾರುಗಳು ಬೆಂಕಿಗೆ ಆಹುತಿ
ADVERTISEMENT
ADVERTISEMENT
ADVERTISEMENT