ಮರ್ಯಾದೆಗೇಡು ಹತ್ಯೆಯ ಸಂತ್ರಸ್ತ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಸಿಗಬೇಕು. ಭೂಮಿ ಹಕ್ಕು ಸೇರಿದಂತೆ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಬೇಕು
ಎಲ್.ಮೂರ್ತಿ ಅಧ್ಯಕ್ಷ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗ
ಚನ್ನಗಿರಿ ತಾಲ್ಲೂಕಿನ ಹಿರೇಮಳಲಿ ಗ್ರಾಮದ 300 ಎಕರೆಯನ್ನು ಭೂರಹಿತರಿಗೆ ನೀಡಲಾಗಿತ್ತು. ದಾಖಲೆಯಲ್ಲಿ ಭೂಮಿ ವಿಸ್ತೀರ್ಣ ಸರಿಯಾಗಿ ಉಲ್ಲೇಖವಾಗಿಲ್ಲ. ಕೆಲವರಿಗೆ ಭೂಮಿ ಹಕ್ಕು ಕೂಡ ಸಿಕ್ಕಿಲ್ಲ
ರಾಜಶೇಖರಪ್ಪ ಗ್ರಾಮಸ್ಥ
ಅಕ್ಕಿ ಮಾರಾಟ ಮಾಡಿದ ಆರೋಪದಡಿ ದಾವಣಗೆರೆ ಶಕ್ತಿ ನಗರದ ಸರ್ಕಾರಿ ಹಾಸ್ಟೆಲ್ ವಾರ್ಡನ್ ಅಮಾನತು ಮಾಡಲಾಗಿದೆ. ಸೇವೆಯಿಂದ ವಜಾಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ