ಚಂದನವನದಲ್ಲಿ ರಾಜ್ ಮೊಮ್ಮಗಳ ಕಂಪು
ಕನ್ನಡಕ್ಕೆ ಅಪ್ತವೆನಿಸುವ ಮೊಗ, ನೋಡಿದಾಕ್ಷಣ ಕಣ್ಸೆಳೆಯುವ ನೋಟ, ಅಭಿನಯದಲ್ಲಿ ಆತ್ಮವಿಶ್ವಾಸ, ಮಾತಿನಲ್ಲಿ ಸ್ಫಟಿಕದ ಬುಗ್ಗೆ.. ಇವಿಷ್ಟೂ ವಿಶೇಷಣಗಳು ಹೊಂದಿಕೆಯಾಗುವ ನಟಿ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಚಾಕ್ಲೆಟ್ ಹೀರೊ ರಾಮ್ಕುಮಾರ್ ಅವರ ಕುಡಿಯೇ ಧನ್ಯಾ ರಾಮ್ಕುಮಾರ್. ಹೊಸತನ ಹೊತ್ತು ಅವರು ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ.Last Updated 4 ಜೂನ್ 2019, 19:31 IST