ಮಮ್ದಾನಿ ಗೆಲುವಿನ ಸಂಭ್ರಮಾಚರಣೆಯ ಮೆರುಗು ಹೆಚ್ಚಿಸಿದ ‘ಧೂಮ್ ಮಚಾಲೆ’ ಹಾಡು
Bollywood Song Viral: ನ್ಯೂಯಾರ್ಕ್ ಮೇಯರ್ ಸ್ಥಾನಕ್ಕೆ ಜಯಭೇರಿ ಬಾರಿಸಿದ ಜೊಹ್ರಾನ್ ಮಮ್ದಾನಿ ಅವರ ವಿಜಯೋತ್ಸವ ಸಂದರ್ಭದಲ್ಲಿ ‘ಧೂಮ್ ಮಚಾಲೆ’ ಹಾಡು ಸದ್ದುಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.Last Updated 6 ನವೆಂಬರ್ 2025, 5:20 IST