ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Dhruvanarayana

ADVERTISEMENT

ಕಸಾಪ: ಮಲೆಯೂರು ಗುರುಸ್ವಾಮಿ, ಧ್ರುವನಾರಾಯಣಗೆ ಶ್ರದ್ಧಾಂಜಲಿ

ಚಾಮರಾಜನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಭಾನುವಾರ ಪ್ರೊ ಮಲೆಯೂರು ಗುರುಸ್ವಾಮಿ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Last Updated 12 ಮಾರ್ಚ್ 2023, 16:24 IST
ಕಸಾಪ: ಮಲೆಯೂರು ಗುರುಸ್ವಾಮಿ, ಧ್ರುವನಾರಾಯಣಗೆ ಶ್ರದ್ಧಾಂಜಲಿ

ಸರ್ಕಾರಿ ಗೌರವಗಳೊಂದಿಗೆ ಧ್ರುವನಾರಾಯಣ ಅಂತ್ಯಕ್ರಿಯೆ

ಶನಿವಾರ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ಅವರ ಹುಟ್ಟೂರು ತಾಲ್ಲೂಕಿನ ಹೆಗ್ಗವಾಡಿಯಲ್ಲಿ ಭಾನುವಾರ ಮಧ್ಯಾಹ್ನ ನಡೆಯಿತು.
Last Updated 12 ಮಾರ್ಚ್ 2023, 9:15 IST
ಸರ್ಕಾರಿ ಗೌರವಗಳೊಂದಿಗೆ ಧ್ರುವನಾರಾಯಣ ಅಂತ್ಯಕ್ರಿಯೆ

ಧ್ರುವನಾರಾಯಣ ನಿಧನ: ‘ಬಂಟ್ವಾಳ ಪ್ರಜಾಧ್ವನಿ ಯಾತ್ರೆ’ ರದ್ದು

ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಆರ್. ಧ್ರುವನಾರಾಯಣ ನಿಧನದ ಪ್ರಯುಕ್ತ ಶನಿವಾರ ‘ಬಂಟ್ವಾಳ ಪ್ರಜಾಧ್ವನಿ ಯಾತ್ರೆ’ಯನ್ನು ರದ್ದುಗೊಳಿಸಲಾಗಿದೆ.
Last Updated 11 ಮಾರ್ಚ್ 2023, 15:43 IST
ಧ್ರುವನಾರಾಯಣ ನಿಧನ: ‘ಬಂಟ್ವಾಳ ಪ್ರಜಾಧ್ವನಿ ಯಾತ್ರೆ’ ರದ್ದು

ಎಚ್‌.ಎಸ್. ಮಹದೇವ ಪ್ರಸಾದ್‌ ಸಾವನ್ನು ನೆನಪಿಸಿದ ಧ್ರುವನಾರಾಯಣ ಹಠಾತ್ ನಿಧನ

ಪ್ರಭಾವಿ ನಾಯಕ ಎಚ್‌.ಎಸ್‌.ಮಹದೇವ ಪ್ರಸಾದ್‌ ಸಾವನ್ನು ನೆನಪಿಸಿದ ಘಟನೆ
Last Updated 11 ಮಾರ್ಚ್ 2023, 14:18 IST
ಎಚ್‌.ಎಸ್. ಮಹದೇವ ಪ್ರಸಾದ್‌ ಸಾವನ್ನು ನೆನಪಿಸಿದ ಧ್ರುವನಾರಾಯಣ ಹಠಾತ್ ನಿಧನ

ಧ್ರುವನಾರಾಯಣ ನಿಧನಕ್ಕೆ ಕಂಬನಿ

ನಾಡು ಕಂಡ ಅಪರೂಪದ ಸರಳ, ಸಜ್ಜನಿಕೆಯ ರಾಜಕಾರಣಿಯಾಗಿದ್ದ ಧ್ರುವನಾರಾಯಣ ಸದಾ ನಗುಮುಖದಿಂದ ಇರುತ್ತಿದ್ದರು. ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷರಾಗಿ ರಾಜ್ಯದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಅವರು ಅತ್ಯಂತ ಪ್ರಾಮಾಣಿಕ ಮತ್ತು ಶಿಸ್ತಿನ ಸಿಪಾಯಿಯಾಗಿದ್ದರು. ಮಾನವೀಯ ಮೌಲ್ಯಗಳ ವ್ಯಕ್ತಿತ್ವವುಳ್ಳ ರಾಜಕಾರಣಿ. ಎಂದೂ ದ್ವೇಷದ ರಾಜಕಾರಣ ಮಾಡಿದವರಲ್ಲ. ಜಿ.ಟಿ.ದೇವೇಗೌಡ, ಶಾಸಕ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ
Last Updated 11 ಮಾರ್ಚ್ 2023, 13:36 IST
ಧ್ರುವನಾರಾಯಣ ನಿಧನಕ್ಕೆ ಕಂಬನಿ

ಧ್ರುವನಾರಾಯಣ್‌ಗೆ ಕಾಂಗ್ರೆಸ್‌ ಶ್ರದ್ಧಾಂಜಲಿ 

ವಿಜಯಪುರ: ಹೃದಯಾಘಾತದಿಂದ ಶನಿವಾರ ನಿಧನರಾದ ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಜಿಲ್ಲಾ ಕಾಂಗ್ರೆಸ್‌ನಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Last Updated 11 ಮಾರ್ಚ್ 2023, 12:52 IST
ಧ್ರುವನಾರಾಯಣ್‌ಗೆ ಕಾಂಗ್ರೆಸ್‌ ಶ್ರದ್ಧಾಂಜಲಿ 

ಧ್ರುವನಾರಾಯಣ ಹಠಾತ್ ನಿಧನ: ಕಾಂಗ್ರೆಸ್‌ಗೆ ಆಘಾತ

ರಾಜ್ಯ ರಾಜಕಾರಣಕ್ಕೆ ಮರಳುವ ಮನಸ್ಸಿತ್ತು, ನಂಜನಗೂಡು ಟಿಕೆಟ್ ಬಯಸಿದ್ದರು
Last Updated 11 ಮಾರ್ಚ್ 2023, 11:35 IST
ಧ್ರುವನಾರಾಯಣ ಹಠಾತ್ ನಿಧನ: ಕಾಂಗ್ರೆಸ್‌ಗೆ ಆಘಾತ
ADVERTISEMENT

ಧ್ರುವನಾರಾಯಣ: ಒಂದು ಮತದಿಂದ ಗೆದ್ದಿದ್ದ ಶಾಸಕ, ಸಂಸದರಾಗಿ ಮನೆ ಮಾತು

ಈ ಬಾರಿ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್‌ ಬಯಸಿದ್ದ ರಾಜಕಾರಣಿ
Last Updated 11 ಮಾರ್ಚ್ 2023, 9:51 IST
ಧ್ರುವನಾರಾಯಣ: ಒಂದು ಮತದಿಂದ ಗೆದ್ದಿದ್ದ ಶಾಸಕ, ಸಂಸದರಾಗಿ ಮನೆ ಮಾತು

ದ್ರುವನಾರಾಯಣ ಅಗಲಿಕೆಯಿಂದ ದುಃಖ: ಬಿ.ವಿ.ನಾಯಕ

ದ್ರುವನಾರಾಯಣ ಅವರ ಅಕಾಲಿಕ ಮರಣವು ಪಕ್ಷಕ್ಕೆ ಅಲ್ಲದೇ ವೈಯಕ್ತಿಕವಾಗಿಯೂ ಭಾರಿ ದುಃಖವನ್ನುಂಟು ಮಾಡಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ನಾಯಕ ಹೇಳಿದರು.
Last Updated 11 ಮಾರ್ಚ್ 2023, 8:22 IST
ದ್ರುವನಾರಾಯಣ ಅಗಲಿಕೆಯಿಂದ ದುಃಖ: ಬಿ.ವಿ.ನಾಯಕ

ಸರಳ, ಸಜ್ಜನಿಕೆಯ ನೇತಾರ ಆರ್.ಧ್ರುವನಾರಾಯಣ; ಡಿ.ವಿ‌.ಸದಾನಂದಗೌಡ

ಆರ್.ಧ್ರುವನಾರಾಯಣ ಸರಳ ಹಾಗೂ ಸಜ್ಜನಿಕೆಯ ನೇತಾರರಾಗಿದ್ದರು ಎಂದು ಸಂಸದ ಡಿ.ವಿ.ಸದಾನಂದಗೌಡ ತಿಳಿಸಿದರು.
Last Updated 11 ಮಾರ್ಚ್ 2023, 8:19 IST
ಸರಳ, ಸಜ್ಜನಿಕೆಯ ನೇತಾರ ಆರ್.ಧ್ರುವನಾರಾಯಣ; ಡಿ.ವಿ‌.ಸದಾನಂದಗೌಡ
ADVERTISEMENT
ADVERTISEMENT
ADVERTISEMENT