ಗುರುವಾರ, 3 ಜುಲೈ 2025
×
ADVERTISEMENT

Diamond League

ADVERTISEMENT

Paris Diamond League: ವೆಬರ್ ಮಣಿಸಿ ಚಿನ್ನಕ್ಕೆ ಮುತ್ತಿಕ್ಕಿದ ನೀರಜ್ ಚೋಪ್ರಾ

ಭಾರತದ ಜಾವೆಲಿನ್‌ ಥ್ರೊ ತಾರೆ ನೀರಜ್ ಚೋಪ್ರಾ ಅವರು ಎರಡು ವರ್ಷಗಳಲ್ಲಿ ಮೊದಲ ಡೈಮಂಡ್‌ ಲೀಗ್‌ ಪ್ರಶಸ್ತಿ ಗೆದ್ದುಕೊಂಡರು. ಶುಕ್ರವಾರ ರಾತ್ರಿ ಇಲ್ಲಿ ನಡೆದ ಕೂಟದಲ್ಲಿ ಅವರು ಜರ್ಮನಿಯ ಪ್ರತಿಸ್ಪರ್ಧಿ ಜೂಲಿಯನ್ ವೆಬರ್ ಅವರನ್ನು ಹಿಂದೆಹಾಕಿ ಅಗ್ರಸ್ಥಾನ ಪಡೆದರು.
Last Updated 21 ಜೂನ್ 2025, 7:30 IST
Paris Diamond League: ವೆಬರ್ ಮಣಿಸಿ ಚಿನ್ನಕ್ಕೆ ಮುತ್ತಿಕ್ಕಿದ ನೀರಜ್ ಚೋಪ್ರಾ

ಪ್ಯಾರಿಸ್ ಡೈಮಂಡ್‌ ಲೀಗ್ ಕೂಟ ಇಂದು: ನೀರಜ್‌ಗೆ ವರ್ಷದ ಮೊದಲ ಪ್ರಶಸ್ತಿಯ ಗುರಿ

ದೀರ್ಘಕಾಲದ ಕನಸಾದ 90 ಮೀ. ಎಸೆತದ ಮೈಲಿಗಲ್ಲನ್ನು ಸಾಧಿಸಿರುವ ಭಾರತದ ಜಾವೆಲಿನ್ ಥ್ರೊ ತಾರೆ ನೀರಜ್‌ ಚೋಪ್ರಾ ಅವರು ಶುಕ್ರವಾರ ನಡೆಯಲಿರುವ ಪ್ಯಾರಿಸ್‌ ಡೈಮಂಡ್‌ ಲೀಗ್‌ನಲ್ಲಿ ಕಣಕ್ಕಿಳಿಯಲಿದ್ದು ಅಗ್ರಸ್ಥಾನದತ್ತ ಗುರಿನೆಟ್ಟಿದ್ದಾರೆ.
Last Updated 19 ಜೂನ್ 2025, 23:30 IST
ಪ್ಯಾರಿಸ್ ಡೈಮಂಡ್‌ ಲೀಗ್ ಕೂಟ ಇಂದು: ನೀರಜ್‌ಗೆ ವರ್ಷದ ಮೊದಲ ಪ್ರಶಸ್ತಿಯ ಗುರಿ

Doha Diamond League 2025 | 90 ಮೀ. ಗಡಿ ದಾಟಿದ ನೀರಜ್‌, ಹೊಸ ಮೈಲಿಗಲ್ಲು

ದೋಹಾ ಡೈಮಂಡ್‌ ಲೀಗ್‌: ಚೋಪ್ರಾ ಹೊಸ ಮೈಲಿಗಲ್ಲು
Last Updated 16 ಮೇ 2025, 19:24 IST
Doha Diamond League 2025 | 90 ಮೀ. ಗಡಿ ದಾಟಿದ ನೀರಜ್‌, ಹೊಸ ಮೈಲಿಗಲ್ಲು

Doha Diamond League 2025 | ನೀರಜ್‌ಗೆ ಪ್ರಶಸ್ತಿ ಗೆಲ್ಲುವ ಸವಾಲು

ದೋಹಾ ಡೈಮಂಡ್‌ ಲೀಗ್‌ ಇಂದು
Last Updated 16 ಮೇ 2025, 0:30 IST
Doha Diamond League 2025 | ನೀರಜ್‌ಗೆ ಪ್ರಶಸ್ತಿ ಗೆಲ್ಲುವ ಸವಾಲು

‘ಗಾಯ‘ದ ಋತುವಿನಲ್ಲಿ ಪದಕಗಳ ಗೆದ್ದು ಬಂದ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ

ಕೈಮುರಿತದ ನೋವಿನಲ್ಲಿಯೂ ಕಣಕ್ಕಿಳಿದಿದ್ದ ಆಟಗಾರ
Last Updated 15 ಸೆಪ್ಟೆಂಬರ್ 2024, 13:52 IST
‘ಗಾಯ‘ದ ಋತುವಿನಲ್ಲಿ ಪದಕಗಳ ಗೆದ್ದು ಬಂದ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ

ಡೈಮಂಡ್‌ ಲೀಗ್: ಸಾಬ್ಳೆಗೆ 9ನೇ ಸ್ಥಾನ

ಭಾರತದ ಅವಿನಾಶ್ ಸಾಬ್ಳೆ ಅವರು ವರ್ಷಾಂತ್ಯದ ಡೈಮಂಡ್‌ ಲೀಗ್‌ ಫೈನಲ್‌ನ 3000 ಮೀ. ಸ್ಟೀಪಲ್‌ ಚೇಸ್‌ಸ್ಪರ್ಧೆಯಲ್ಲಿ ಶುಕ್ರವಾರ ಅಷ್ಟೇನೂ ಉತ್ತಮ ಸಾಧನೆ ತೋರಲಿಲ್ಲ. ಅವರು 10 ಮಂದಿಯ ಕಣದಲ್ಲಿ ಒಂಬತ್ತನೇ ಸ್ಥಾನ ಪಡೆದರು.
Last Updated 14 ಸೆಪ್ಟೆಂಬರ್ 2024, 16:01 IST
ಡೈಮಂಡ್‌ ಲೀಗ್: ಸಾಬ್ಳೆಗೆ 9ನೇ ಸ್ಥಾನ

ಸ್ಟೀಪಲ್‌ಚೇಸ್‌: ಡೈಮಂಡ್‌ ಲೀಗ್ ಫೈನಲ್‌ನಲ್ಲಿ ಸಾಬ್ಳೆ

ಒಲಿಂಪಿಯನ್‌, 3000 ಮೀ. ಸ್ಟೀಪಲ್‌ಚೇಸ್‌ ಓಟಗಾರ ಅವಿನಾಶ ಸಾಬ್ಳೆ ಅವರು ಮೊದಲ ಬಾರಿ ಡೈಮಂಡ್‌ ಲೀಗ್ ಫೈನಲ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
Last Updated 10 ಸೆಪ್ಟೆಂಬರ್ 2024, 23:30 IST
ಸ್ಟೀಪಲ್‌ಚೇಸ್‌: ಡೈಮಂಡ್‌ ಲೀಗ್ ಫೈನಲ್‌ನಲ್ಲಿ ಸಾಬ್ಳೆ
ADVERTISEMENT

Diamond League | ಫೈನಲ್‌ಗೆ ಪ್ರವೇಶಿಸಿದ ನೀರಜ್ ಚೋಪ್ರಾ

ಬೆಲ್ಜಿಯಂನ ಬ್ರಸೆಲ್ಸ್‌ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಫೈನಲ್‌ಗೆ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಭಾರತದ ತಾರೆ ನೀರಜ್ ಚೋಪ್ರಾ ಪ್ರವೇಶಿಸಿದ್ದಾರೆ.
Last Updated 6 ಸೆಪ್ಟೆಂಬರ್ 2024, 10:20 IST
Diamond League | ಫೈನಲ್‌ಗೆ ಪ್ರವೇಶಿಸಿದ ನೀರಜ್ ಚೋಪ್ರಾ

ಡೈಮಂಡ್ ಲೀಗ್: ಒಲಿಂಪಿಕ್ಸ್‌ಗಿಂತ ಉತ್ತಮ ನಿರ್ವಹಣೆ ನೀಡಿಯೂ ನೀರಜ್‌ಗೆ 2ನೇ ಸ್ಥಾನ

ಲುಸಾನ್ ಡೈಮಂಡ್ ಲೀಗ್‌ನಲ್ಲಿ 89.49 ಮೀಟರ್ ಜಾವೆಲಿನ್ ಎಸೆದಿರುವ ಭಾರತದ ತಾರೆ ನೀರಜ್ ಚೋಪ್ರಾ, ಎರಡನೇ ಸ್ಥಾನ ಗಳಿಸಿದ್ದಾರೆ.
Last Updated 23 ಆಗಸ್ಟ್ 2024, 10:50 IST
ಡೈಮಂಡ್ ಲೀಗ್: ಒಲಿಂಪಿಕ್ಸ್‌ಗಿಂತ ಉತ್ತಮ ನಿರ್ವಹಣೆ ನೀಡಿಯೂ ನೀರಜ್‌ಗೆ 2ನೇ ಸ್ಥಾನ

ಡೈಮಂಡ್‌ ಲೀಗ್‌: ನೀರಜ್‌ಗೆ ಬೆಳ್ಳಿ

ಒಲಿಂಪಿಕ್ ಚಾಂಪಿಯನ್ ನೀರಜ್‌ ಚೋಪ್ರಾ ಅವರು ಶುಕ್ರವಾರ ಇಲ್ಲಿ ನಡೆದ ದೋಹಾ ಡೈಮಂಡ್‌ ಲೀಗ್‌ನ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಕೂದಲೆಳೆಯ ಅಂತರದಲ್ಲಿ ಚಿನ್ನ ಕಳೆದುಕೊಂಡರು.
Last Updated 10 ಮೇ 2024, 23:23 IST
ಡೈಮಂಡ್‌ ಲೀಗ್‌: ನೀರಜ್‌ಗೆ ಬೆಳ್ಳಿ
ADVERTISEMENT
ADVERTISEMENT
ADVERTISEMENT