ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Dietitian

ADVERTISEMENT

ಹದಿಹರೆಯದ ಆಕರ್ಷಣೆ ಫಾಡ್ ಡಯಟ್: ಅಹಿತಕರ ಪ್ಲ್ಯಾನ್ ಬಗ್ಗೆ ಎಚ್ಚರವಿರಲಿ!

ಹದಿಹರೆಯದಲ್ಲಿ ಸೌಂದರ್ಯ ಪ್ರಜ್ಞೆ ಬೆಳೆಯುವುದು ಅತ್ಯಂತ ಸಾಮಾನ್ಯ. ಸುಂದರವಾಗಿ ಕಾಣಬೇಕೆಂಬುದು ಮಾನವ ಸಹಜ ಗುಣ. ಅದು ಹದಿಹರೆಯದವರಲ್ಲಿ ಯೌವನಾವಸ್ಥೆಯಲ್ಲಿರುವವರಲ್ಲಿ ಕೊಂಚ ಹೆಚ್ಚು ಎನ್ನಬಹುದು.ಅಹಿತಕರ ಆಹಾರಾಭ್ಯಾಸಗಳು, ದೈಹಿಕ ಶ್ರಮದ ಕೊರತೆ, ಸಹಪಾಠಿಗಳ ವರ್ತನೆಗಳ ಪ್ರಭಾವ, ಜಂಕ್ ಫುಡ್‌ ಸೇವನೆ ಮುಂತಾದವುಗಳಿಂದ ಈಗಿನ ಹದಿಹರೆಯದವರಲ್ಲಿ ಅಧಿಕ ತೂಕದ ಸಮಸ್ಯೆಯನ್ನು ಕಾಣಬಹುದಾಗಿದೆ.
Last Updated 9 ನವೆಂಬರ್ 2022, 9:49 IST
ಹದಿಹರೆಯದ ಆಕರ್ಷಣೆ ಫಾಡ್ ಡಯಟ್: ಅಹಿತಕರ ಪ್ಲ್ಯಾನ್ ಬಗ್ಗೆ ಎಚ್ಚರವಿರಲಿ!

ತೈಮೂರ್‌ಗೆ ಅಮ್ಮನೇ ಡಯೆಟಿಷಿಯನ್!

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಮುದ್ದಿನ ಮಗ ತೈಮೂರ್ ಅಲಿ ಖಾನ್ ಮಾಧ್ಯಮಗಳ ಕಣ್ಮಣಿ. ತೈಮೂರ್‌ನನ್ನು ಕರೆದುಕೊಂಡು ಹೊರಗೆ ಹೋದಾಗ ಎಲ್ಲ ತಾಯಂದಿರಂತೆ ಕರೀನಾ ಕೂಡಾ ಅವನ ಆಹಾರದ ಬಗ್ಗೆ ನಿಗಾ ವಹಿಸುತ್ತಾರೆ. ಹೊರಗಿನ ಊಟಕ್ಕಿಂತ ಮನೆಯ ಅಡುಗೆಯನ್ನೇ ಶಿಫಾರಸು ಮಾಡುವ ಅವರು ಮಗನಿಗಾಗಿ ಪ್ರತಿತಿಂಗಳು ಡಯೆಟ್ ಚಾರ್ಟ್‌ ಸಿದ್ಧಪಡಿಸುತ್ತಾರೆ
Last Updated 27 ಮೇ 2019, 19:30 IST
ತೈಮೂರ್‌ಗೆ ಅಮ್ಮನೇ ಡಯೆಟಿಷಿಯನ್!
ADVERTISEMENT
ADVERTISEMENT
ADVERTISEMENT
ADVERTISEMENT