ಗುರುವಾರ, 3 ಜುಲೈ 2025
×
ADVERTISEMENT

Diganth

ADVERTISEMENT

PV Cine Samman-3 | ಸಿನಿ ಸಮ್ಮಾನದ ಕಣದಲ್ಲಿ ಅತ್ಯುತ್ತಮ ನಟರು

Prajavani Cine Samman Awards ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಮೂರನೇ ಆವೃತ್ತಿಯ ಸಮಾರಂಭ ಜೂನ್‌ 27ರಂದು ನಡೆಯಲಿದೆ. 19 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಹೆಸರುಗಳನ್ನು, ನಾಮನಿರ್ದೇಶನಗೊಂಡ ಸಿನಿಮಾಗಳ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ.
Last Updated 20 ಜೂನ್ 2025, 0:30 IST
PV Cine Samman-3 | ಸಿನಿ ಸಮ್ಮಾನದ ಕಣದಲ್ಲಿ ಅತ್ಯುತ್ತಮ ನಟರು

Kannada Movie: ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ತೆರೆಗೆ

Diganth New Movie: ದಿಗಂತ್ ಮತ್ತು ನಿಧಿ ಸುಬ್ಬಯ್ಯ ಅಭಿನಯದ ಡಾರ್ಕ್ ಕಾಮಿಡಿ ಸಿನಿಮಾ ‘ಎಡಗೈಯೇ ಅಪಘಾತಕ್ಕೆ ಕಾರಣ’ ತೆರೆಕಂಡಿದ್ದು, ಎಡಗೈ ಬಳಕೆಯ ಸಂಕಷ್ಟಗಳ ಬಗ್ಗೆ ಕಥೆ ನಿಟ್ಟಿದೆ.
Last Updated 12 ಜೂನ್ 2025, 23:30 IST
Kannada Movie: ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ತೆರೆಗೆ

ಸಂದರ್ಶನ | ಹಿಟ್‌ ಆದರೂ ಅವಕಾಶ ಸಿಗಲಿಲ್ಲ: ನಿಧಿ ಸುಬ್ಬಯ್ಯ

Edagaiye Apaghatakke Karana: ದಿಗಂತ್ ಮತ್ತು ನಿಧಿ ಸುಬ್ಬಯ್ಯ ಜೋಡಿಯ ‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರ ಜೂನ್ 13ರಂದು ತೆರೆಗೆ ಬರಲಿದ್ದು ನಿರೀಕ್ಷೆ ಮೂಡಿಸಿದೆ.
Last Updated 5 ಜೂನ್ 2025, 23:53 IST
ಸಂದರ್ಶನ | ಹಿಟ್‌ ಆದರೂ ಅವಕಾಶ ಸಿಗಲಿಲ್ಲ: ನಿಧಿ ಸುಬ್ಬಯ್ಯ

Sandalwood | ದೈಜಿಯಲ್ಲಿ ರಮೇಶ್‌ ಜತೆ ದಿಗಂತ್‌

Daiji Movie Cast: ನಟ ರಮೇಶ್‌ ಅರವಿಂದ್‌ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ‘ದೈಜಿ’ ಚಿತ್ರೀಕರಣ ಭರದಿಂದ ಸಾಗಿದೆ. ‘ಶಿವಾಜಿ ಸುರತ್ಕಲ್’ ಖ್ಯಾತಿಯ ಆಕಾಶ್ ಶ್ರೀವತ್ಸ ನಿರ್ದೇಶನದ ಚಿತ್ರಕ್ಕೆ ನಟ ದಿಗಂತ್‌ ಸೇರ್ಪಡೆಗೊಂಡಿದ್ದಾರೆ.
Last Updated 9 ಮೇ 2025, 0:30 IST
Sandalwood | ದೈಜಿಯಲ್ಲಿ ರಮೇಶ್‌ ಜತೆ ದಿಗಂತ್‌

Powder Movie Review: ‘ಪೌಡರ್‌’ನಲ್ಲಿ ತಿಳಿ ಹಾಸ್ಯದ ಘಮ

ನಿರ್ದೇಶಕರು ಮೊದಲ ಬಾರಿಗೆ ಹಾಸ್ಯ ಪ್ರಧಾನ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಇಂತಹ ಸಿನಿಮಾಗಳ ಜೀವಾಳವೇ ಬರವಣಿಗೆ. Powder Kannada Movie Review
Last Updated 23 ಆಗಸ್ಟ್ 2024, 12:46 IST
Powder Movie Review: ‘ಪೌಡರ್‌’ನಲ್ಲಿ ತಿಳಿ ಹಾಸ್ಯದ ಘಮ

Cinema | ‘ಪೌಡರ್‌’ ಪರೀಕ್ಷಿಸಿದ ದಿಗಂತ್‌!

ದಿಗಂತ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಪೌಡರ್‌’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು, ಸಿನಿಮಾ ಜುಲೈ 12ರಂದು ತೆರೆಕಾಣಲಿದೆ.
Last Updated 20 ಮೇ 2024, 22:30 IST
Cinema | ‘ಪೌಡರ್‌’ ಪರೀಕ್ಷಿಸಿದ ದಿಗಂತ್‌!

ಏ.5ಕ್ಕೆ ದಿಗಂತ್‌, ಸಂಗೀತಾ ಶೃಂಗೇರಿ ಅಭಿನಯದ ‘ಮಾರಿಗೋಲ್ಡ್‌’ ತೆರೆಗೆ

ದಿಗಂತ್‌, ಸಂಗೀತಾ ಶೃಂಗೇರಿ ಜೋಡಿಯಾಗಿ ನಟಿಸಿರುವ ‘ಮಾರಿಗೋಲ್ಡ್‌’ ಚಿತ್ರ ಏ.5ರಂದು ತೆರೆಗೆ ಬರುತ್ತಿದೆ. ‘ಗುಣವಂತ’ ಚಿತ್ರದ ನಿರ್ದೇಶಕ ರಘುವರ್ಧನ್‌ ಆ‌ರ್.ವಿ. ಕ್ರಿಯೇಶನ್ಸ್ ಮೂಲಕ ಬಂಡವಾಳ ಹೂಡಿದ್ದಾರೆ. ರಾಘವೇಂದ್ರ ಎಂ.ನಾಯ್ಕ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.
Last Updated 17 ಮಾರ್ಚ್ 2024, 12:44 IST
ಏ.5ಕ್ಕೆ ದಿಗಂತ್‌, ಸಂಗೀತಾ ಶೃಂಗೇರಿ ಅಭಿನಯದ ‘ಮಾರಿಗೋಲ್ಡ್‌’ ತೆರೆಗೆ
ADVERTISEMENT

‘ಜಡ್ಜ್ ಮೆಂಟ್’ ಮುಗಿಸಿದ ರವಿಚಂದ್ರನ್‌

ಕ್ರೇಜಿಸ್ಟಾರ್ ರವಿಚಂದ್ರನ್, ದಿಗಂತ್, ಮೇಘನಾ ಗಾಂವ್ಕರ್ ಮುಖ್ಯಭೂಮಿಕೆಯಲ್ಲಿರುವ ‘ದ ಜಡ್ಜ್ ಮೆಂಟ್’ ಚಿತ್ರೀಕರಣ ಮುಕ್ತಾಯಗೊಂಡಿದೆ.
Last Updated 26 ಸೆಪ್ಟೆಂಬರ್ 2023, 23:50 IST
‘ಜಡ್ಜ್ ಮೆಂಟ್’ ಮುಗಿಸಿದ ರವಿಚಂದ್ರನ್‌

ದಿಗಂತ್‌ಗೆ ‘ಪೌಡರ್‌’ ಹಚ್ಚಲಿರುವ ಶರ್ಮಿಳಾ!

ದಿಗಂತ್, ಧನ್ಯ ರಾಮಕುಮಾರ್, ಶರ್ಮಿಳಾ ಮಾಂಡ್ರೆ ಮುಖ್ಯಭೂಮಿಕೆಯಲ್ಲಿರುವ ‘ಪೌಡರ್‌’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ.
Last Updated 28 ಆಗಸ್ಟ್ 2023, 12:30 IST
ದಿಗಂತ್‌ಗೆ ‘ಪೌಡರ್‌’ ಹಚ್ಚಲಿರುವ ಶರ್ಮಿಳಾ!

Sandalwood | ‘ಜಡ್ಜ್‌ಮೆಂಟ್‌’ನಲ್ಲಿ ದಿಗಂತ್‌–ಧನ್ಯ ಹೆಜ್ಜೆ

‘ದ ಜಡ್ಜ್‌ಮೆಂಟ್‌’ ಚಿತ್ರದ ‘ಪಬ್ ಸಾಂಗ್’ ಇತ್ತೀಚೆಗಷ್ಟೇ ಬೆಂಗಳೂರಿನ ಪಬ್‌ವೊಂದರಲ್ಲಿ ಚಿತ್ರೀಕರಣಗೊಂಡಿತು. ದಿಗಂತ್ ಮತ್ತು ಧನ್ಯ ರಾಮಕುಮಾರ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡಿನಲ್ಲಿ ಬಾಲಿವುಡ್‌ನ ಊರ್ವಶಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 11 ಆಗಸ್ಟ್ 2023, 1:10 IST
Sandalwood | ‘ಜಡ್ಜ್‌ಮೆಂಟ್‌’ನಲ್ಲಿ ದಿಗಂತ್‌–ಧನ್ಯ ಹೆಜ್ಜೆ
ADVERTISEMENT
ADVERTISEMENT
ADVERTISEMENT