ನಿವೃತ್ತ ಬ್ಯಾಂಕರ್ಗೆ ಒಂದು ತಿಂಗಳ ಡಿಜಿಟಲ್ ಅರೆಸ್ಟ್: ₹23 ಕೋಟಿ ವಂಚನೆ
Cyber Fraud India: ನಿವೃತ್ತ ಬ್ಯಾಂಕರ್ ವಿರುದ್ಧ ‘ಮಾದಕವಸ್ತು ಕಳ್ಳಸಾಗಣೆ’ ಮತ್ತು ‘ಭಯೋತ್ಪಾದನೆ’ ಆರೋಪಗಳ ಹೆಸರಿನಲ್ಲಿ ಸೈಬರ್ ವಂಚಕರು ಒಂದು ತಿಂಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿ ₹23 ಕೋಟಿ ವಂಚಿಸಿರುವುದು ಬೆಳಕಿಗೆ ಬಂದಿದೆ.Last Updated 22 ಸೆಪ್ಟೆಂಬರ್ 2025, 15:48 IST