ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

Digitalisation

ADVERTISEMENT

ಮನಮೋಹನ್ ಸಿಂಗ್‌ ಸಂಶೋಧನಾ ಕೇಂದ್ರದಲ್ಲಿ ಕಾಂಗ್ರೆಸ್‌ನ ದಾಖಲೆಗಳ ಡಿಜಿಟಲೀಕರಣ

Congress Records Digitalization: ಕಾಂಗ್ರೆಸ್‌ ಪಕ್ಷವು ತನ್ನ ಐತಿಹಾಸಿಕ ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ಯೋಜನೆ ಆರಂಭಿಸಿದೆ. ಎಐಸಿಸಿ ಅಧಿವೇಶನಗಳು, ಪ್ರಣಾಳಿಕೆಗಳು ಮತ್ತು ನಾಯಕರ ಭಾಷಣಗಳು ಇತಿಹಾಸ ಸಂರಕ್ಷಣೆಯ ಭಾಗವಾಗಲಿದೆ.
Last Updated 28 ಸೆಪ್ಟೆಂಬರ್ 2025, 16:01 IST
ಮನಮೋಹನ್ ಸಿಂಗ್‌ ಸಂಶೋಧನಾ ಕೇಂದ್ರದಲ್ಲಿ ಕಾಂಗ್ರೆಸ್‌ನ ದಾಖಲೆಗಳ ಡಿಜಿಟಲೀಕರಣ

ತುಮಕೂರು: ಭೂ ಮಾಪನಕ್ಕೆ ಡಿಜಿಟಲ್‌ ಸ್ಪರ್ಶ

Land Digitization: ತುಮಕೂರು ತಾಲ್ಲೂಕಿನ ಬಳ್ಳಾಪುರ ಗ್ರಾಮದಲ್ಲಿ ರೋವರ್ ಉಪಕರಣದ ಚಾಲನೆಗೊಂಡು, ಜಿಪಿಎಸ್ ತಂತ್ರಜ್ಞಾನದಿಂದ ಭೂ ಮಾಪನ ಪ್ರಕ್ರಿಯೆ ನಿಖರವಾಗಿ, ವೇಗವಾಗಿ ನಡೆಯುತ್ತಿದೆ.
Last Updated 21 ಜುಲೈ 2025, 4:23 IST
ತುಮಕೂರು: ಭೂ ಮಾಪನಕ್ಕೆ ಡಿಜಿಟಲ್‌ ಸ್ಪರ್ಶ

ಕಂಪ್ಲಿ: ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಚಾಲನೆ

ಕಂಪ್ಲಿ: ಇಲ್ಲಿಯ ತಾಲ್ಲೂಕು ಕಚೇರಿಯಲ್ಲಿ ಭೂಸುರಕ್ಷಾ ಯೋಜನೆಯಡಿ ಸರ್ವೇ ಮತ್ತು ನೋಂದಣಿ ಇಲಾಖೆಗಳ ಎಲ್ಲ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಗುರುವಾರ ಚಾಲನೆ ನೀಡಲಾಯಿತು.
Last Updated 17 ಜನವರಿ 2025, 16:16 IST
ಕಂಪ್ಲಿ: ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಚಾಲನೆ

ದಾಖಲೆಗಳ ಡಿಜಟಲೀಕರಣದಿಂದ ರೈತರಿಗೆ ಅನುಕೂಲ: ಶಾಸಕ ಕೆ.ನೇಮರಾಜನಾಯ್ಕ

‘ರೈತರು ಮತ್ತು ಸಾರ್ವಜನಿಕರಿಗೆ ಕಂದಾಯ ಇಲಾಖೆಯ ಹಳೆಯ ದಾಖಲೆಗಳನ್ನು ಪಡೆಯುವಲ್ಲಿ ಉಂಟಾಗುವ ವಿಳಂಬ ತಡೆಯಲು ಸರ್ಕಾರ ದಾಖಲೆಗಳ ಡಿಜಟಲೀಕರಣ ಮಾಡಿದೆ’ ಎಂದು ಶಾಸಕ ಕೆ.ನೇಮರಾಜನಾಯ್ಕ ಹೇಳಿದರು.
Last Updated 16 ಜನವರಿ 2025, 12:42 IST
ದಾಖಲೆಗಳ ಡಿಜಟಲೀಕರಣದಿಂದ ರೈತರಿಗೆ ಅನುಕೂಲ: ಶಾಸಕ ಕೆ.ನೇಮರಾಜನಾಯ್ಕ

ಸಂಗೀತ ನೃತ್ಯ ಕಲಾವಿದರ ಮಾಹಿತಿ ಡಿಜಿಟಲೀಕರಣ

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ವಿವಿಧ ಕಲಾ ಪ್ರಕಾರಗಳ ಕಲಾವಿದರ ಮಾಹಿತಿಯನ್ನು ಡಿಜಿಟಲೀಕರಣಗೊಳಿಸುವ ‘ನಮ್ಮ ಕಲಾವಿದರು’ ಯೋಜನೆ ಹಮ್ಮಿಕೊಂಡಿದೆ.
Last Updated 26 ಸೆಪ್ಟೆಂಬರ್ 2024, 16:16 IST
ಸಂಗೀತ ನೃತ್ಯ ಕಲಾವಿದರ ಮಾಹಿತಿ ಡಿಜಿಟಲೀಕರಣ

ಆಸ್ತಿ ಡಿಜಿಟಲೀಕರಣ ಗುರಿ: ಅಸಮಾಧಾನ

ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳಿಗೆ ಮಾನಸಿಕ ಒತ್ತಡ: ಆರೋಪ
Last Updated 24 ನವೆಂಬರ್ 2023, 23:59 IST
ಆಸ್ತಿ ಡಿಜಿಟಲೀಕರಣ ಗುರಿ: ಅಸಮಾಧಾನ

ಕಲಬುರಗಿ: ಕುಂಟುತ್ತ ಸಾಗಿದ ಸ್ವತ್ತುಗಳ ಡಿಜಿಟಲೀಕರಣ

ಹೊಸ ಗಡುವಿನೊಳಗೂ ಕೆಎಂಎಫ್‌–24 ಸಮೀಕ್ಷೆ ಮುಗಿಯುವುದು ಅನುಮಾನ?
Last Updated 13 ಅಕ್ಟೋಬರ್ 2023, 4:47 IST
ಕಲಬುರಗಿ: ಕುಂಟುತ್ತ ಸಾಗಿದ ಸ್ವತ್ತುಗಳ ಡಿಜಿಟಲೀಕರಣ
ADVERTISEMENT

ಡಿಜಿಟಲೀಕರಣಕ್ಕೆ ಡೇಟಾ ದರ ಹೆಚ್ಚಳ ಅಡ್ಡಿ: ಸಚಿವ ರಾಜೀವ್ ಚಂದ್ರಶೇಖರ್‌

ಡೇಟಾ ಮತ್ತು ಸಾಧನಗಳ ದರ ಹೆಚ್ಚಳವು ಡಿಜಿಟಲೀಕರಣದ ತ್ವರಿತಗತಿಯ ಬೆಳವಣಿಗೆಗೆ ಅಡ್ಡಿಯಾಗುವ ಆತಂಕ ಎದುರಾಗಿದೆ ಎಂದು ಎಲೆಕ್ಟ್ರಾನಿಕ್ಸ್‌ ಮತ್ತು ಐ.ಟಿ. ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್‌ ಬುಧವಾರ ಹೇಳಿದ್ದಾರೆ. ಕಾರ್ಯಕ್ರಮವೊಂದರ ಸಂದರ್ಭ ದಲ್ಲಿ ಮಾತನಾಡಿದ ಅವರು, ‘2025ರ ವೇಳೆಗೆ 120 ಕೋಟಿ ಭಾರತೀಯರನ್ನು ಆನ್‌ಲೈನ್‌ ವ್ಯಾಪ್ತಿಗೆ ತರುವ ಗುರಿಯನ್ನು ಹೊಂದಿದ್ದೇವೆ. ಡೇಟಾ ಶುಲ್ಕ ಹೆಚ್ಚಾಗುತ್ತಿರುವುದು, ಸಾಧನಗಳ ದರದಲ್ಲಿ ಆಗುವ ಏರಿಕೆಯು ಇದಕ್ಕೆ ಅಡ್ಡಿ’ ಎಂದು ತಿಳಿಸಿದ್ದಾರೆ. ದರ ಹೆಚ್ಚಳದ ಕುರಿತು ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ ಜೊತೆ ಮಾತುಕತೆ ನಡೆಸುವುದಾಗಿಯೂ ಅವರು ಹೇಳಿದ್ದಾರೆ.
Last Updated 25 ಜನವರಿ 2023, 19:04 IST
ಡಿಜಿಟಲೀಕರಣಕ್ಕೆ ಡೇಟಾ ದರ ಹೆಚ್ಚಳ ಅಡ್ಡಿ: ಸಚಿವ ರಾಜೀವ್ ಚಂದ್ರಶೇಖರ್‌

ಸಂಗತ | ಒತ್ತುವರಿ ತಡೆಗೆ ಹೊಸ ಅಸ್ತ್ರ

ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‍ನಲ್ಲಿ ಭೂ ದಾಖಲೆಯ ವ್ಯವಸ್ಥಿತ ನಿರ್ವಹಣೆ, ಸಂಪೂರ್ಣ ಡಿಜಿಟ ಲೀಕರಣ ಮತ್ತು ಭೂ ಆಧಾರ್‌ ನಂಬರ್ ವಿಧಾನ ಜಾರಿಗೆ ತರಲು ದೇಶದ ಸಮಗ್ರ ಭೂ ದಾಖಲೀಕರಣ ಯೋಜನೆ (ನ್ಯಾಷನಲ್ ಜನರಿಕ್ ಡಾಕ್ಯುಮೆಂಟ್ ರಿಜಿಸ್ಟ್ರೇಶನ್ ಸಿಸ್ಟಮ್- ಎನ್‌ಜಿಡಿಆರ್‌ಎಸ್) ಪ್ರಕಟಿಸಿರುವುದು ಅತ್ಯಂತ ಮಹತ್ವದ ನಿರ್ಧಾರವಾಗಿದೆ.
Last Updated 15 ಫೆಬ್ರುವರಿ 2022, 19:45 IST
ಸಂಗತ | ಒತ್ತುವರಿ ತಡೆಗೆ ಹೊಸ ಅಸ್ತ್ರ

ರುದ್ರಾಕ್ಷಿ ಮಠ: ತಾಳೆಪತ್ರಗಳ ಡಿಜಿಟಲೀಕರಣಕ್ಕೆ ಚಾಲನೆ

‘ಕನ್ನಡ ಹಾಗೂ ವಚನ ಸಾಹಿತ್ಯ ಉಳಿಸುವ ಉದ್ದೇಶದಿಂದ ನಾಗನೂರು ರುದ್ರಾಕ್ಷಿಮಠದಲ್ಲಿ ಸಂಗ್ರಹಿಸಿರುವ ತಾಳೆಪತ್ರಗಳ ಡಿಜಿಟಲೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ’ ಎಂದು ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ತಿಳಿಸಿದರು.
Last Updated 11 ಜನವರಿ 2022, 14:06 IST
ರುದ್ರಾಕ್ಷಿ ಮಠ: ತಾಳೆಪತ್ರಗಳ ಡಿಜಿಟಲೀಕರಣಕ್ಕೆ ಚಾಲನೆ
ADVERTISEMENT
ADVERTISEMENT
ADVERTISEMENT