BJPಗಿಂತ ಹೆಚ್ಚು ಒಳನುಸುಳುಕೋರರನ್ನು UPA ಸರ್ಕಾರ ಪತ್ತೆಮಾಡಿದೆ: ದಿಗ್ವಿಜಯ ಸಿಂಗ್
ಬಿಜೆಪಿ ಸರ್ಕಾರವು ಕಳೆದ 11 ವರ್ಷಗಳಲ್ಲಿ ಕೇವಲ 2,400 ಒಳನುಸುಳುಕೋರರನ್ನು ಪತ್ತೆಮಾಡಿದೆ. ಆದರೆ ಯುಪಿಎ ಸರ್ಕಾರದ ಅವಧಿಯಲ್ಲಿ 88 ಸಾವಿರ ಒಳನುಸುಳುಕೋರರನ್ನು ದೇಶದಿಂದ ಹೊರಗಟ್ಟಲಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರು ಶನಿವಾರ ತಿಳಿಸಿದ್ದಾರೆ.Last Updated 8 ನವೆಂಬರ್ 2025, 11:41 IST