ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Dinesh Gubdu Rao

ADVERTISEMENT

ವಿಜಯಪುರ: ಸಚಿವ ದಿನೇಶ್‌ ಗುಂಡೂರಾವ್‌ ವಿರುದ್ಧ ದೂರು

‘ದಿನೇಶ್‌ ಗುಂಡೂರಾವ್‌ ಮನೆಯಲ್ಲೇ ಅರ್ಧ ಪಾಕಿಸ್ತಾನ ಇದೆ’ ಎಂಬ ಶಾಸಕ ಯತ್ನಾಳ ಅವರ ವಿವಾದಾತ್ಮಕ ಹೇಳಿಕೆ ವಿರುದ್ಧ ಗುಂಡೂರಾವ್‌ ಪತ್ನಿ ಟಬು ರಾವ್‌ ದೂರು ದಾಖಲಿಸಿದ ಬೆನ್ನಲ್ಲೇ, ಶಾಸಕ ಯತ್ನಾಳ ಕಡೆಯವರು ಪ್ರತಿದೂರು ನೀಡಿದ್ದಾರೆ.
Last Updated 8 ಏಪ್ರಿಲ್ 2024, 15:29 IST
ವಿಜಯಪುರ: ಸಚಿವ ದಿನೇಶ್‌ ಗುಂಡೂರಾವ್‌ ವಿರುದ್ಧ ದೂರು

ಶಾಸಕ ಯತ್ನಾಳ ವಿರುದ್ಧ ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್ ದೂರು

ಸಂಜಯನಗರ ಠಾಣೆಗೆ ದೂರು
Last Updated 7 ಏಪ್ರಿಲ್ 2024, 15:53 IST
ಶಾಸಕ ಯತ್ನಾಳ ವಿರುದ್ಧ ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್ ದೂರು

ಬಾಯಲ್ಲಿ ಜೈಶ್ರೀರಾಮ್ ಎಂದು ಮಾಡಬಾರದ ಕೆಲಸ ಮಾಡುತ್ತಾರೆ: ದಿನೇಶ್‌ ಗುಂಡೂರಾವ್‌

ಬಾಯಲ್ಲಿ ಜೈಶ್ರೀರಾಮ್ ಎಂದು ಹೇಳಿ ಅವರು ಮಾಡಬಾರದ ಕೆಲಸ ಮಾಡುತ್ತಾರೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಆರೋಪಿಸಿದರು.
Last Updated 4 ಏಪ್ರಿಲ್ 2024, 13:32 IST
ಬಾಯಲ್ಲಿ ಜೈಶ್ರೀರಾಮ್ ಎಂದು ಮಾಡಬಾರದ ಕೆಲಸ ಮಾಡುತ್ತಾರೆ: ದಿನೇಶ್‌ ಗುಂಡೂರಾವ್‌

ತುರ್ತಾಗಿ ಟಿಬಿ ಔಷಧ ಪೂರೈಸಿ: ಕೇಂದ್ರ ಆರೋಗ್ಯ ಸಚಿವರಿಗೆ ದಿನೇಶ್ ಗುಂಡೂರಾವ್ ಮನವಿ

ಕರ್ನಾಟಕಕ್ಕೆ ತುರ್ತಾಗಿ ಕ್ಷಯ ಔಷಧ (ಟಿಬಿ) ಅಗತ್ಯವಿದ್ದು, ಅದರ ಸರಬರಾಜಿಗೆ ಕ್ರಮವಹಿಸಬೇಕು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯ ಅವರಿಗೆ ಮನವಿ ಮಾಡಿದ್ದಾರೆ.
Last Updated 27 ಮಾರ್ಚ್ 2024, 16:06 IST
ತುರ್ತಾಗಿ ಟಿಬಿ ಔಷಧ ಪೂರೈಸಿ: ಕೇಂದ್ರ ಆರೋಗ್ಯ ಸಚಿವರಿಗೆ ದಿನೇಶ್ ಗುಂಡೂರಾವ್ ಮನವಿ

‘ಕೆಲಸದ ಒತ್ತಡದಿಂದ ಖಿನ್ನತೆ ಸಾಧ್ಯತೆ’

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಮತ
Last Updated 20 ಮಾರ್ಚ್ 2024, 16:30 IST
‘ಕೆಲಸದ ಒತ್ತಡದಿಂದ ಖಿನ್ನತೆ ಸಾಧ್ಯತೆ’

News Express: ಪಾನಿಪುರಿ, ಕಬಾಬ್ ಖಾದ್ಯಗಳ ಕೃತಕ ಬಣ್ಣಕ್ಕೆ ನಿಷೇಧ

News Express
Last Updated 11 ಮಾರ್ಚ್ 2024, 16:06 IST
News Express: ಪಾನಿಪುರಿ, ಕಬಾಬ್ ಖಾದ್ಯಗಳ ಕೃತಕ ಬಣ್ಣಕ್ಕೆ ನಿಷೇಧ

19 ಲಕ್ಷ ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ವಿತರಣೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ *‘ಶುಚಿ–ಮುಟ್ಟಿನ ನೈರ್ಮಲ್ಯ ಯೋಜನೆ’ಗೆ ಮರುಚಾಲನೆ
Last Updated 28 ಫೆಬ್ರುವರಿ 2024, 16:05 IST
19 ಲಕ್ಷ ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ವಿತರಣೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ADVERTISEMENT

ಗುತ್ತಿಗೆ ಆಧಾರದಲ್ಲಿ 337 ತಜ್ಞ ವೈದ್ಯರ ನೇಮಕ: ಸಚಿವ ದಿನೇಶ್‌ ಗುಂಡೂರಾವ್‌

ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಖಾಲಿ ಇರುವ 337 ತಜ್ಞ ವೈದ್ಯರ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.
Last Updated 15 ಫೆಬ್ರುವರಿ 2024, 15:25 IST
ಗುತ್ತಿಗೆ ಆಧಾರದಲ್ಲಿ 337 ತಜ್ಞ ವೈದ್ಯರ ನೇಮಕ: ಸಚಿವ ದಿನೇಶ್‌ ಗುಂಡೂರಾವ್‌

ಸಮಾಜದಲ್ಲಿ ಘರ್ಷಣೆ, ಹಿಂಸೆ ಸೃಷ್ಟಿಸುವುದೇ ಬಿಜೆಪಿ ಕಾರ್ಯಸೂಚಿ:ದಿನೇಶ್ ಗುಂಡೂರಾವ್

‘ಬಿಜೆಪಿಯವರು ಪ್ರತಿಯೊಂದು ವಿಚಾರದಲ್ಲೂ ಧರ್ಮದ ಆಧಾರದಲ್ಲಿ ಜನರನ್ನು ಪ್ರಚೋದನೆ ಮಾಡಲು ಹೊರಟಿದ್ದಾರೆ. ಸಮಾಜದಲ್ಲಿ ಘರ್ಷಣೆ, ಹಿಂಸೆಯನ್ನು ಸೃಷ್ಟಿಮಾಡುವುದು, ಜನರನ್ನು ಭಾವನಾತ್ಮಕವಾಗಿ ಕೆರಳಿಸುವುದು ಅವರ ಕಾರ್ಯಸೂಚಿ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ದೂರಿದರು.
Last Updated 29 ಜನವರಿ 2024, 6:30 IST
ಸಮಾಜದಲ್ಲಿ ಘರ್ಷಣೆ, ಹಿಂಸೆ ಸೃಷ್ಟಿಸುವುದೇ ಬಿಜೆಪಿ ಕಾರ್ಯಸೂಚಿ:ದಿನೇಶ್ ಗುಂಡೂರಾವ್

ಆಯುಷ್ಮಾನ್ ಆರೋಗ್ಯ ಯೋಜನೆಯಡಿ ಚಿಕಿತ್ಸೆ ಪಡೆಯುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಳ

5 ವರ್ಷದಲ್ಲಿ 50 ಲಕ್ಷ ಜನರಿಗೆ ‘ಆಯುಷ್ಮಾನ್’
Last Updated 12 ಜನವರಿ 2024, 20:46 IST
ಆಯುಷ್ಮಾನ್ ಆರೋಗ್ಯ ಯೋಜನೆಯಡಿ ಚಿಕಿತ್ಸೆ ಪಡೆಯುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಳ
ADVERTISEMENT
ADVERTISEMENT
ADVERTISEMENT