ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Dipa Karmakar

ADVERTISEMENT

8 ವರ್ಷಗಳ ಬಳಿಕ ರಾಷ್ಟ್ರೀಯ ಕೂಟಕ್ಕೆ ದೀಪಾ ಕರ್ಮಾಕರ್‌

ಒಲಿಂಪಿಯನ್ ದೀಪಾ ಕರ್ಮಾಕರ್ ಅವರು ಎಂಟು ವರ್ಷಗಳ ದೀರ್ಘ ಕಾಲದ ನಂತರ ಸೀನಿಯರ್‌ ರಾಷ್ಟ್ರೀಯ ಜಿಮ್ನಾಸ್ಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲಿದ್ದಾರೆ.
Last Updated 1 ಜನವರಿ 2024, 22:34 IST
8 ವರ್ಷಗಳ ಬಳಿಕ ರಾಷ್ಟ್ರೀಯ ಕೂಟಕ್ಕೆ ದೀಪಾ ಕರ್ಮಾಕರ್‌

ಭಾರತದ ಸ್ಟಾರ್ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರಿಗೆ 21 ತಿಂಗಳ ಕಾಲ ನಿಷೇಧ

ಅಂತರರಾಷ್ಟ್ರೀಯ ಜಿಮ್ನಾಸ್ಟಿಕ್ಸ್ ಫೆಡರೇಶನ್ (ಎಫ್‌ಐಜಿ)ನ ಡೋಪಿಂಗ್ ವಿರೋಧಿ ಚಟುವಟಿಕೆಗಳನ್ನು ನಿರ್ವಹಿಸುವ ಸ್ವತಂತ್ರ ಸಂಸ್ಥೆ ಅಂತರರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಐಟಿಎ) ಸಂಗ್ರಹಿಸಿದ್ದ ಕರ್ಮಾಕರ್ ಅವರ ಪ್ರಯೋಗಾಲಯ ಮಾದರಿಯಲ್ಲಿ ಕಂಡುಬಂದಿರುವ ‘ಹೈಜೆನಾಮೈನ್’ಅಂಶವು ವಿಶ್ವ ಉದ್ದೀಪನ ವಿರೋಧಿ ಸಂಸ್ಥೆಯ ನೀಯಮಗಳ ಅಡಿಯಲ್ಲಿ ನಿಷೇಧಿಸಲ್ಪಟ್ಟಿರುವುದಾಗಿದೆ.
Last Updated 4 ಫೆಬ್ರುವರಿ 2023, 7:08 IST
ಭಾರತದ ಸ್ಟಾರ್ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರಿಗೆ 21 ತಿಂಗಳ ಕಾಲ ನಿಷೇಧ

ಟೋಕಿಯೊ ಒಲಿಂಪಿಕ್ಸ್: ದೀಪಾ ಮನದಲ್ಲಿ ಭರವಸೆಯ ಬೆಳಕು

ಒಲಿಂಪಿಕ್ಸ್ ಮುಂದೂಡಿರುವುದರಿಂದ ಭಾರತದ ಅಗ್ರ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಮಾತ್ರ ಭರವಸೆಯಲ್ಲಿದ್ದಾರೆ
Last Updated 30 ಮಾರ್ಚ್ 2020, 19:30 IST
ಟೋಕಿಯೊ ಒಲಿಂಪಿಕ್ಸ್: ದೀಪಾ ಮನದಲ್ಲಿ ಭರವಸೆಯ ಬೆಳಕು

ದೀಪಾ ಕರ್ಮಾಕರ್‌ಗೆ ಗಾಯ

ಭಾರತದ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಅವರು ಗಾಯಗೊಂಡಿದ್ದಾರೆ.
Last Updated 16 ಮಾರ್ಚ್ 2019, 20:11 IST
ದೀಪಾ ಕರ್ಮಾಕರ್‌ಗೆ ಗಾಯ

ಜಿಮ್ನಾಸ್ಟಿಕ್ಸ್‌: ದೀಪಾಗೆ ನಿರಾಸೆ

ಭಾರತದ ದೀಪಾ ಕರ್ಮಾಕರ್‌, ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್ಸ್‌ ವಿಶ್ವಕಪ್‌ನ ಬ್ಯಾಲೆನ್ಸ್‌ ಬೀಮ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಲು ವಿಫಲರಾಗಿದ್ದಾರೆ.
Last Updated 15 ಮಾರ್ಚ್ 2019, 20:10 IST
ಜಿಮ್ನಾಸ್ಟಿಕ್ಸ್‌: ದೀಪಾಗೆ ನಿರಾಸೆ

ಜಿಮ್ನಾಸ್ಟಿಕ್ಸ್‌: ಫೈನಲ್ ಪ್ರವೇಶಿಸಿದ ದೀಪಾ

ಭಾರತದ ದೀಪಾ ಕರ್ಮಾಕರ್‌, ಇಲ್ಲಿ ಆಯೋಜನೆಯಾಗಿರುವ ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್ಸ್‌ ವಿಶ್ವಕಪ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
Last Updated 14 ಮಾರ್ಚ್ 2019, 20:02 IST
ಜಿಮ್ನಾಸ್ಟಿಕ್ಸ್‌: ಫೈನಲ್ ಪ್ರವೇಶಿಸಿದ ದೀಪಾ

‘ಮುಂದಿನ ವಾರದಿಂದ ದೀಪಾ ಅಭ್ಯಾಸ’

ಭಾರತದ ಜಿಮ್ನಾಸ್ಟಿಕ್‌ ಪಟು ದೀಪಾ ಕರ್ಮಾಕರ್‌ ಅವರು ಮುಂಬರುವ ವಿಶ್ವ ಚಾಂಪಿಯನ್‌ಷಿಪ್‌ಗಾಗಿ ಮುಂದಿನ ವಾರದಿಂದ ಮತ್ತೆ ಅಭ್ಯಾಸ ಆರಂಭಿಸಲಿದ್ದಾರೆ ಎಂದು ಅವರ ಕೋಚ್‌ ಬಿಸ್ವೇಶ್ವರ್‌ ನಂದಿ ಹೇಳಿದ್ದಾರೆ.
Last Updated 2 ಸೆಪ್ಟೆಂಬರ್ 2018, 19:30 IST
‘ಮುಂದಿನ ವಾರದಿಂದ ದೀಪಾ ಅಭ್ಯಾಸ’
ADVERTISEMENT
ADVERTISEMENT
ADVERTISEMENT
ADVERTISEMENT