ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Disability

ADVERTISEMENT

ರೈಲ್ವೆಯಲ್ಲಿ ಅಂಗವಿಕಲರಿಗೆ ಸೌಲಭ್ಯ: ಕರಡು ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ

ರೈಲು ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ಅಂಗವಿಕಲರಿಗೆ ಹೆಚ್ಚು ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕರಡು ಮಾರ್ಗಸೂಚಿ ಬಿಡುಗಡೆ ಮಾಡಿದೆ.
Last Updated 30 ಡಿಸೆಂಬರ್ 2023, 13:02 IST
ರೈಲ್ವೆಯಲ್ಲಿ ಅಂಗವಿಕಲರಿಗೆ ಸೌಲಭ್ಯ: ಕರಡು ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ

ತಡಸ : ಅಂಗವಿಕಲರ ಸಮನ್ವಯ ವಿಶೇಷ ಸಭೆ

ಅಂಗವಿಕಲ್ಯ ಶಾಪ ಎಂದು ಭಾವಿಸದೆ ಸಮಾಜದಲ್ಲಿ ಗೌರವಹಿತ ಜೀವನ ನಡೆಸಲು ಮುಂದಾಗಿ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಎಸ್. ಪಾವಿನ್ ಹೇಳಿದರು.
Last Updated 22 ಡಿಸೆಂಬರ್ 2023, 13:09 IST
ತಡಸ : ಅಂಗವಿಕಲರ ಸಮನ್ವಯ ವಿಶೇಷ ಸಭೆ

ಅಂಗವಿಕಲರ ಹಕ್ಕುಗಳೊಂದಿಗೆ ಯುಸಿಸಿ ಜೋಡಿಸಲು ಆಗ್ರಹ

ಕಾನೂನು ಆಯೋಗಕ್ಕೆ ಮನವಿ ಸಲ್ಲಿಸಿರುವ ಅಂಗವಿಕಲರ ಹಕ್ಕುಗಳ ಸಂಘಟನೆಗಳು, ಹೋರಾಟಗಾರರು
Last Updated 29 ಜುಲೈ 2023, 14:02 IST
ಅಂಗವಿಕಲರ ಹಕ್ಕುಗಳೊಂದಿಗೆ ಯುಸಿಸಿ ಜೋಡಿಸಲು ಆಗ್ರಹ

ಸ್ಫೂರ್ತಿಯ ಸೆಲೆಯಾದ ಅನುಷಾ; ಅಂಗವೈಕಲ್ಯತೆಗೆ ಸೆಡ್ಡು ಹೊಡೆದು ಸಾಧನೆ

Last Updated 5 ಮಾರ್ಚ್ 2023, 5:21 IST
fallback

15 ಅಂಗವಿಕಲ ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಘೋಷಣೆ

ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು 2022ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಘೋಷಿಸಿದ್ದು, ಅಂಗವೈಕಲ್ಯವನ್ನು ಮೆಟ್ಟಿ ನಿಂತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 15 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಡಲಾಗಿದೆ.
Last Updated 2 ಡಿಸೆಂಬರ್ 2022, 15:57 IST
fallback

ಅಂಗವೈಕಲ್ಯದಿಂದ ಜನಿಸಿದ ಮಗು: ಆಸ್ಟ್ರೇಲಿಯಾದಲ್ಲಿ ಭಾರತೀಯ ಕುಟುಂಬ ಗಡೀಪಾರು

ಅಂಗವೈಕಲ್ಯದಿಂದ ಮಗು ಜನಿಸಿರುವ ಕಾರಣ ಆಸ್ಟ್ರೇಲಿಯಾ ಸರ್ಕಾರವು ಭಾರತೀಯ ಕುಟುಂಬವನ್ನು ಗಡೀಪಾರು ಮಾಡುವ ಪ್ರಕ್ರಿಯೆಯಲ್ಲಿದೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.
Last Updated 23 ಮಾರ್ಚ್ 2021, 3:50 IST
ಅಂಗವೈಕಲ್ಯದಿಂದ ಜನಿಸಿದ ಮಗು: ಆಸ್ಟ್ರೇಲಿಯಾದಲ್ಲಿ ಭಾರತೀಯ ಕುಟುಂಬ ಗಡೀಪಾರು

ಅಂಗವೈಕಲ್ಯ ಮೆಟ್ಟಿ ನಿಂತ ಕ್ರೀಡಾ ಸಾಧಕಿ

ಕಮಲಾಕ್ಷಿ ಹೈದರಾಬಾದ್‌ನಲ್ಲಿ ವ್ಹೀಲ್ ಚೇರ್ ಲಾನ್‌ ಟೆನಿಸ್ ಕೂಡ ಆಡಿದ್ದಾರೆ. ಒಂದು ಕೈಯಲ್ಲಿ ಬ್ಯಾಟ್ ಹಿಡಿದು ಇನ್ನೊಂದು ಕೈಯಲ್ಲಿ ಕುರ್ಚಿ ಗಾಲಿಯನ್ನು ತಳ್ಳುತ್ತಾ ಆಡುವ ಆಟವಿದು. ವ್ಹೀಲ್ ಚೇರ್ ಬ್ಯಾಡ್ಮಿಂಟನ್ ಸಹ ಆಡುತ್ತಾರೆ.
Last Updated 12 ಫೆಬ್ರುವರಿ 2021, 19:31 IST
ಅಂಗವೈಕಲ್ಯ ಮೆಟ್ಟಿ ನಿಂತ ಕ್ರೀಡಾ ಸಾಧಕಿ
ADVERTISEMENT

‘ವೈಕಲ್ಯ ಅಂಗಕ್ಕಷ್ಟೆ, ಜೀವನೋತ್ಸಾಹಕಲ್ಲ’

ವಿಕಲತೆ ಮೆಟ್ಟಿನಿಂತು ಸ್ವಾಭಿಮಾನದ ಬದುಕು ಕಟ್ಟಿಕೊಂಡ ಸಾಧಕರು
Last Updated 3 ಡಿಸೆಂಬರ್ 2020, 13:08 IST
‘ವೈಕಲ್ಯ ಅಂಗಕ್ಕಷ್ಟೆ, ಜೀವನೋತ್ಸಾಹಕಲ್ಲ’

ಅಂಗವಿಕಲರಿಗೂ ಸಮಾನ ಅವಕಾಶ: ಮೋದಿ ಪ್ರತಿಪಾದನೆ

ಅಂಗವಿಕಲರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು, ಅವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಭಾರತವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Last Updated 3 ಡಿಸೆಂಬರ್ 2020, 5:16 IST
ಅಂಗವಿಕಲರಿಗೂ ಸಮಾನ ಅವಕಾಶ: ಮೋದಿ ಪ್ರತಿಪಾದನೆ

ಅಲೀಪುರ ಗ್ರಾಮದಲ್ಲಿ 380 ಅಂಗವಿಕಲರ ಸ್ವಾವಲಂಬನೆ ಪಾಠ

l ವಾಕ್‌–ಶ್ರವಣದೋಷವುಳ್ಳವರೇ ಹೆಚ್ಚು
Last Updated 3 ಡಿಸೆಂಬರ್ 2020, 4:39 IST
ಅಲೀಪುರ ಗ್ರಾಮದಲ್ಲಿ 380 ಅಂಗವಿಕಲರ ಸ್ವಾವಲಂಬನೆ ಪಾಠ
ADVERTISEMENT
ADVERTISEMENT
ADVERTISEMENT