ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Disease

ADVERTISEMENT

Scrub Typhus: ಒಡಿಶಾದಲ್ಲಿ 'ಸ್ಕ್ರಬ್ ಟೈಫಸ್' ಜ್ವರ; 6 ಮಂದಿ ಸಾವು

Scrub Typhus ಒಡಿಶಾದಲ್ಲಿ ಸ್ಕ್ರಬ್ ಟೈಫಸ್ ಎಂಬ ಸೋಂಕು ಜ್ವರ ಕಾಣಿಸಿಕೊಂಡಿದ್ದು, ಈವರೆಗೆ ಆರು ಮಂದಿ ಮೃತಪಟ್ಟಿದ್ದಾರೆ.
Last Updated 15 ಸೆಪ್ಟೆಂಬರ್ 2023, 4:13 IST
Scrub Typhus: ಒಡಿಶಾದಲ್ಲಿ 'ಸ್ಕ್ರಬ್ ಟೈಫಸ್' ಜ್ವರ; 6 ಮಂದಿ ಸಾವು

‘ಮದ್ರಾಸ್‌ ಐ’: ಮುಂಜಾಗ್ರತೆ ವಹಿಸಲು ಸೂಚನೆ

ಯಲಬುರ್ಗಾ: ಈಚೆಗೆ ಮದ್ರಾಸ್ ಐ ಎಂಬ ವೈರಸ್‍ದಿಂದ ಕಣ್ಣುಬೇನೆ ಕಾಯಿಲೆಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು
Last Updated 4 ಆಗಸ್ಟ್ 2023, 4:31 IST
‘ಮದ್ರಾಸ್‌ ಐ’: ಮುಂಜಾಗ್ರತೆ ವಹಿಸಲು ಸೂಚನೆ

‘ಕ್ಷಯ ಮುಕ್ತ’ಕ್ಕಾಗಿ ಕಾರ್ಯತಂತ್ರ: ಟಿಎಚ್‌ಒ

ಸಿರುಗುಪ್ಪ: ‘ದೇಶವನ್ನು 2025ರೊಳಗೆ ಕ್ಷಯ ಮುಕ್ತಗೊಳಿಸಲು ಕೇಂದ್ರ ಸರ್ಕಾರವು ರಾಷ್ಟ್ರೀಯ ಕಾರ್ಯತಂತ್ರ ಯೋಜನೆ ರೂಪಿಸಿದೆ. ಈ ನಿಟ್ಟಿನಲ್ಲಿ ಸಿರುಗುಪ್ಪ ತಾಲ್ಲೂಕನ್ನು ಕ್ಷಯರೋಗ ಮುಕ್ತಗೊಳಿಸಲು ಕಾರ್ಯತಂತ್ರಯೋಜನೆ ಅನುಷ್ಠಾನಗೊಳಿಸಲಾಗುತ್ತದೆ’ ಎಂದು ಟಿ.ಎಚ್.ಒ ಡಾ.ಈರಣ್ಣ ಹೇಳಿದರು.
Last Updated 30 ಜೂನ್ 2023, 15:38 IST
‘ಕ್ಷಯ ಮುಕ್ತ’ಕ್ಕಾಗಿ ಕಾರ್ಯತಂತ್ರ: ಟಿಎಚ್‌ಒ

ಸಂಗತ | ರೋಗ ಪತ್ತೆ: ಮಹತ್ವ ಮರೆತೀರಿ ಮತ್ತೆ

ರೋಗಲಕ್ಷಣ ಪತ್ತೆಗೆ ತಗಲುವ ದುಬಾರಿ ಖರ್ಚಿಗೆ ಕಡಿವಾಣ ಹಾಕಬೇಕೆಂಬ ಆಗ್ರಹವಿದೆ
Last Updated 13 ಏಪ್ರಿಲ್ 2023, 0:00 IST
ಸಂಗತ | ರೋಗ ಪತ್ತೆ: ಮಹತ್ವ ಮರೆತೀರಿ ಮತ್ತೆ

ನಿಗೂಢ ಕಾಯಿಲೆ: 40 ರಾಸುಗಳ ಸಾವು

ಸಮೀಪದ ಯಸಳೂರು ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮೂರು ವಾರಗಳಿಂದ ಜಾನುವಾರುಗಳು ನಿಗೂಢ ಕಾಯಿಲೆಯಿಂದ ಸಾವಿಗೀಡಾಗುತ್ತಿದ್ದು, ಪಶು ವೈದ್ಯಾಧಿಕಾರಿಗಳಿಗೂ ಕಾರಣ ತಿಳಿದಿಲ್ಲ.
Last Updated 14 ಮಾರ್ಚ್ 2023, 22:59 IST
ನಿಗೂಢ ಕಾಯಿಲೆ: 40 ರಾಸುಗಳ ಸಾವು

Podcast| ಪ್ರಚಲಿತ: ರೋಗ ಭೀತಿಯಿಂದ ರಕ್ಷಿಸಬೇಕಿದ!

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 24 ಡಿಸೆಂಬರ್ 2022, 4:54 IST
Podcast| ಪ್ರಚಲಿತ: ರೋಗ ಭೀತಿಯಿಂದ ರಕ್ಷಿಸಬೇಕಿದ!

ಸಂಗತ | ರೋಗ ಭೀತಿಯಿಂದ ರಕ್ಷಿಸಬೇಕಿದೆ!

ಭಯವನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವುದು ಈ ಕಾಲದ ವ್ಯಾಪಾರದ ಒಂದು ಹೊಸ ಗುಣ
Last Updated 23 ಡಿಸೆಂಬರ್ 2022, 22:00 IST
ಸಂಗತ | ರೋಗ ಭೀತಿಯಿಂದ ರಕ್ಷಿಸಬೇಕಿದೆ!
ADVERTISEMENT

ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಬಳಕೆಯಾಗದ ಅನುದಾನ

ಸಂಕಷ್ಟದಲ್ಲಿ ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು
Last Updated 19 ಡಿಸೆಂಬರ್ 2022, 4:42 IST
ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಬಳಕೆಯಾಗದ ಅನುದಾನ

ಚರ್ಮಗಂಟು ರೋಗಕ್ಕೆ ವಿಜಯನಗರ, ಬಳ್ಳಾರಿ ಜಿಲ್ಲೆಗಳಲ್ಲಿ 2,831 ಜಾನುವಾರುಗಳ ಸಾವು

ನಿಧಾನವಾಗಿ ಹತೋಟಿಗೆ ಬರುತ್ತಿರುವ ಜಾನುವಾರುಗಳ ಚರ್ಮಗಂಟು ರೋಗ
Last Updated 14 ಡಿಸೆಂಬರ್ 2022, 20:57 IST
ಚರ್ಮಗಂಟು ರೋಗಕ್ಕೆ ವಿಜಯನಗರ, ಬಳ್ಳಾರಿ ಜಿಲ್ಲೆಗಳಲ್ಲಿ 2,831 ಜಾನುವಾರುಗಳ ಸಾವು

ಕೆಎಂಸಿಯಲ್ಲಿ ಪಾರ್ಕಿನ್ಸನ್‌ ಕಾಯಿಲೆಗೆ ನವೀನ ಚಿಕಿತ್ಸೆ

ಬ್ರೈನ್ಸೆನ್ಸ್ ತಂತ್ರಜ್ಞಾನದೊಂದಿಗೆ ಡೀಪ್ ಬ್ರೈನ್ ಸ್ಟಿಮ್ಯುಲೇಶನ್ ಚಿಕಿತ್ಸೆ
Last Updated 8 ಡಿಸೆಂಬರ್ 2022, 16:00 IST
ಕೆಎಂಸಿಯಲ್ಲಿ ಪಾರ್ಕಿನ್ಸನ್‌ ಕಾಯಿಲೆಗೆ ನವೀನ ಚಿಕಿತ್ಸೆ
ADVERTISEMENT
ADVERTISEMENT
ADVERTISEMENT