ಮಣಿಪುರ | 7 ಜಿಲ್ಲೆಗಳ ರಚನೆ ಹಿಂಪಡೆಯಲು ಬೇಡಿಕೆ: ಫಲ ನೀಡದ ತ್ರಿಪಕ್ಷೀಯ ಮಾತುಕತೆ
2016ರಲ್ಲಿ ರಚಿಸಲಾದ ಏಳು ಜಿಲ್ಲೆಗಳ ರಚನೆಯನ್ನು ಹಿಂದಕ್ಕೆ ಪಡೆಯುವ ಬೇಡಿಕೆಯ ಕುರಿತು ಸೇನಾಪತಿ ಜಿಲ್ಲೆಯಲ್ಲಿ ಕೇಂದ್ರ, ಮಣಿಪುರ ಸರ್ಕಾರ ಮತ್ತು ಯುನೈಟೆಡ್ ನಾಗಾ ಕೌನ್ಸಿಲ್ (ಯುಎನ್‌ಸಿ) ನಡುವೆ ಶುಕ್ರವಾರ ನಡೆದ ತ್ರಿಪಕ್ಷೀಯ ಮಾತುಕತೆಗಳು ಯಾವುದೇ ಫಲ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. Last Updated 30 ನವೆಂಬರ್ 2024, 4:07 IST