ಗುರುವಾರ, 12 ಫೆಬ್ರುವರಿ 2026
×
ADVERTISEMENT

district administration

ADVERTISEMENT

ಕೊಪ್ಪಳ | ನಿಖರ ಮಾಹಿತಿ ಒದಗಿಸಲು ಸೂಚನೆ: ಡಾ.ಸುರೇಶ ಬಿ.ಇಟ್ನಾಳ

Development Report Koppal: ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ-2031 ತಯಾರಿಕೆಗೆ ನಿಖರ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಅಧಿಕಾರಿಗಳಿಗೆ ಸೂಚಿಸಿದರು. ಈ ವರದಿ ಜಿಲ್ಲೆ ಅಭಿವೃದ್ಧಿಗೆ ನೆರವಾಗಲಿದೆ ಎಂದರು.
Last Updated 26 ಜನವರಿ 2026, 7:40 IST
ಕೊಪ್ಪಳ | ನಿಖರ ಮಾಹಿತಿ ಒದಗಿಸಲು ಸೂಚನೆ: ಡಾ.ಸುರೇಶ ಬಿ.ಇಟ್ನಾಳ

ರಾಮನಗರ | ನಿಖರ ದತ್ತಾಂಶ ನೀಡಲು ಸೂಚನೆ

Development Planning: ಮಾನವ ಅಭಿವೃದ್ಧಿ ವರದಿ-2025 ಹಾಗೂ ಜಿಲ್ಲಾ ಅಭಿವೃದ್ಧಿ ಯೋಜನೆ-2031ರ ಸಿದ್ಧತಿಗೆ ನಿಖರ ದತ್ತಾಂಶ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಪ್ರಾದೇಶಿಕ ಅಸಮಾನತೆಯ ನಿವಾರಣೆಯೂ ಉದ್ದೇಶವಾಗಿದೆ.
Last Updated 18 ಜನವರಿ 2026, 4:41 IST
ರಾಮನಗರ | ನಿಖರ ದತ್ತಾಂಶ ನೀಡಲು ಸೂಚನೆ

ಸಮಸ್ಯೆ ಹೊದ್ದ ಬಳ್ಳಾರಿ ಜಿಲ್ಲಾಡಳಿತ ಭವನ

ನಿರ್ವಹಣೆಗಿಲ್ಲ ಸಮಿತಿ; ದುಸ್ಥಿತಿಯಲ್ಲಿ ಶೌಚಾಲಯ: ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್
Last Updated 10 ಡಿಸೆಂಬರ್ 2025, 5:35 IST
ಸಮಸ್ಯೆ ಹೊದ್ದ ಬಳ್ಳಾರಿ ಜಿಲ್ಲಾಡಳಿತ ಭವನ

ಮಂಗಳೂರು | ತ್ವರಿತವಾಗಿ ಸಾಲ ಮಂಜೂರು ಮಾಡಿ: ಕ್ಯಾ. ಬ್ರಿಜೇಶ್ ಚೌಟ

ಜಿಲ್ಲಾ ಮಟ್ಟದ ಅರಿವು ಕಾರ್ಯಕ್ರಮದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ
Last Updated 5 ಸೆಪ್ಟೆಂಬರ್ 2025, 5:22 IST
ಮಂಗಳೂರು | ತ್ವರಿತವಾಗಿ ಸಾಲ ಮಂಜೂರು ಮಾಡಿ: ಕ್ಯಾ. ಬ್ರಿಜೇಶ್ ಚೌಟ

ಚಿಕ್ಕಬಳ್ಳಾಪುರ: ಜಡ್ಡುಗಟ್ಟಿದ ವ್ಯವಸ್ಥೆಗೆ ನ್ಯಾಯಾಂಗದ ಚಾಟಿ

ಜಿಲ್ಲೆಗೆ ನ್ಯಾಯಮೂರ್ತಿಗಳು ಭೇಟಿ ನೀಡಿದಾಗಲೆಲ್ಲಾ ಸಮಸ್ಯೆಗಳು ಬಯಲಿಗೆ
Last Updated 9 ಜನವರಿ 2023, 19:30 IST
ಚಿಕ್ಕಬಳ್ಳಾಪುರ: ಜಡ್ಡುಗಟ್ಟಿದ ವ್ಯವಸ್ಥೆಗೆ ನ್ಯಾಯಾಂಗದ ಚಾಟಿ

ವಿಶ್ಲೇಷಣೆ | ಗ್ರಾಹಕ ಸಂರಕ್ಷಣೆ: ಜಿಲ್ಲಾಧಿಕಾರಿ ಹೆಗಲಿಗೆ

ನಿಯಮಗಳ ಕುರಿತು ಎಲ್ಲ ಅಧಿಕಾರಿಗಳಿಗೆ ಬೇಕು ತರಬೇತಿ
Last Updated 22 ಡಿಸೆಂಬರ್ 2022, 22:15 IST
ವಿಶ್ಲೇಷಣೆ | ಗ್ರಾಹಕ ಸಂರಕ್ಷಣೆ: ಜಿಲ್ಲಾಧಿಕಾರಿ ಹೆಗಲಿಗೆ

ಚಾಮರಾಜನಗರ: ಡಿ.ಎಸ್‌. ರಮೇಶ್‌ ಹೊಸ ಜಿಲ್ಲಾಧಿಕಾರಿ

‌ಚಾಮರಾಜನಗರ: ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರನ್ನು ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ, ಡಿ.ಎಸ್‌.ರಮೇಶ್‌ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನಿಯೋಜಿಸಿದೆ.
Last Updated 21 ಅಕ್ಟೋಬರ್ 2022, 19:18 IST
ಚಾಮರಾಜನಗರ: ಡಿ.ಎಸ್‌. ರಮೇಶ್‌ ಹೊಸ ಜಿಲ್ಲಾಧಿಕಾರಿ
ADVERTISEMENT

ಜಿಲ್ಲಾಧಿಕಾರಿ ಕರ್ತವ್ಯ ತಿಳಿದ ವಿದ್ಯಾರ್ಥಿನಿ

ಕೊಳ್ಳೇಗಾಲದ ಅಗ್ನೀಶ್‌ ಸಾರಗೆ ಅಪರೂಪದ ಅವಕಾಶ, ಸಭೆಗಳಲ್ಲಿ ಭಾಗಿ
Last Updated 15 ಸೆಪ್ಟೆಂಬರ್ 2022, 14:11 IST
ಜಿಲ್ಲಾಧಿಕಾರಿ ಕರ್ತವ್ಯ ತಿಳಿದ ವಿದ್ಯಾರ್ಥಿನಿ

ಮೈಸೂರಿನಲ್ಲಿ ಮೋದಿ ಯೋಗ: ರಾಜವಂಶಸ್ಥರಿಗೆ ಜಿಲ್ಲಾಡಳಿತ ಆಹ್ವಾನ

ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ಇಲ್ಲಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ಜೂನ್‌ 21ರಂದು ನಡೆಯಲಿರುವ ಯೋಗ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಮತ್ತು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಿಗೆ ಜಿಲ್ಲಾಡಳಿತದಿಂದ ಅಧಿಕೃತವಾಗಿ ಆಮಂತ್ರಣ ನೀಡಿ ಆಹ್ವಾನಿಸಲಾಯಿತು.
Last Updated 19 ಜೂನ್ 2022, 7:34 IST
ಮೈಸೂರಿನಲ್ಲಿ ಮೋದಿ ಯೋಗ: ರಾಜವಂಶಸ್ಥರಿಗೆ ಜಿಲ್ಲಾಡಳಿತ ಆಹ್ವಾನ

ಕೋವಿಡ್ ನಡುವೆ ತೆಲಂಗಾಣ ಸರ್ಕಾರದಿಂದ ₹11 ಕೋಟಿ ವೆಚ್ಚದ ಕಾರು ಖರೀದಿ: ವರದಿ

ಕೋವಿಡ್-19 ಸಾಂಕ್ರಾಮಿಕ ರೋಗದ ತೀವ್ರ ಬಿಕ್ಕಟ್ಟಿನ ನಡುವೆಯೂ ತೆಲಂಗಾಣ ಸರ್ಕಾರವು ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ₹11 ಕೋಟಿ ವೆಚ್ಚದಲ್ಲಿ 32 ಐಷಾರಾಮಿ ಕಾರುಗಳನ್ನು ಖರೀದಿಸಿದೆ ಎಂದು ವರದಿಯಾಗಿದೆ. ತಲಾ 25-30 ಲಕ್ಷ ರೂ. ವೆಚ್ಚದ ಐಷಾರಾಮಿ ಕಾರುಗಳನ್ನು ಖರೀದಿಸಲಾಗಿದ್ದು, ತೆಲಂಗಾಣ ಸರ್ಕಾರದ ವಿರುದ್ಧ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
Last Updated 14 ಜೂನ್ 2021, 12:10 IST
ಕೋವಿಡ್ ನಡುವೆ ತೆಲಂಗಾಣ ಸರ್ಕಾರದಿಂದ ₹11 ಕೋಟಿ ವೆಚ್ಚದ ಕಾರು ಖರೀದಿ: ವರದಿ
ADVERTISEMENT
ADVERTISEMENT
ADVERTISEMENT