ರೆಹಮಾನ್ ಒಳ್ಳೆಯ ವ್ಯಕ್ತಿ, ಅನಾರೋಗ್ಯದಿಂದ ವಿರಾಮ ತೆಗೆದುಕೊಂಡಿದ್ದೇನೆ: ಸಾಯಿರಾ
‘ರೆಹಮಾನ್ ಅವರು ನಾನು ಅತ್ಯಂತ ವಿಶ್ವಾಸ ಇಡುವ ಅದ್ಭುತ ವ್ಯಕ್ತಿ. ನನ್ನ ಜೀವನದಲ್ಲಿ ಯಾರನ್ನಾದರೂ ನಂಬುತ್ತೇನೆ ಎಂದರೆ ಅದು ಅವರನ್ನು ಮಾತ್ರ’ ಎಂದು ಅವರ ವಿಚ್ಛೇದಿತ ಪತ್ನಿ ಸಾಯಿರಾ ಬಾನು ಹೇಳಿದ್ದಾರೆ.Last Updated 24 ನವೆಂಬರ್ 2024, 10:51 IST