ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Divya suresh

ADVERTISEMENT

‘ಹಿರಣ್ಯ’ ಸೆಟ್‌ಗೆ ದಿವ್ಯಾ ಸುರೇಶ್‌

‘ರೌಡಿ ಬೇಬಿ’ ಸಿನಿಮಾ ಮುಖಾಂತರ ನಾಯಕಿಯಾಗಿ ಚಂದನವನಕ್ಕೆ ಹೆಜ್ಜೆ ಇಟ್ಟ ಬಿಗ್‌ಬಾಸ್‌ ಖ್ಯಾತಿಯ ನಟಿ ದಿವ್ಯಾ ಸುರೇಶ್‌, ಇದೀಗ ಮತ್ತೊಂದು ಸಿನಿಮಾಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ.
Last Updated 7 ಮಾರ್ಚ್ 2022, 9:34 IST
‘ಹಿರಣ್ಯ’ ಸೆಟ್‌ಗೆ ದಿವ್ಯಾ ಸುರೇಶ್‌

ಫೆ. 11ಕ್ಕೇ ಬರುತ್ತಾಳಂತೆ ‘ರೌಡಿ ಬೇಬಿ’: ದಿವ್ಯ ಸುರೇಶ್, ರವಿಗೌಡ ಸಿನಿಮಾ

ಫೆಬ್ರವರಿ 14ರಂದು ವಿಶ್ವದಾದ್ಯಂತ ಪ್ರೇಮಿಗಳ ದಿನ. ಈ ಸಂದರ್ಭದಲ್ಲಿ ಎಸ್.ಎಸ್. ರವಿಗೌಡ ಹಾಗೂ ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್ ನಾಯಕ -ನಾಯಕಿಯಾಗಿ ಅಭಿನಯಿಸಿರುವ ‘ರೌಡಿ ಬೇಬಿ’ ಚಿತ್ರ ತೆರೆಗೆ ಬರಲಿದೆ. ಈ ಚಿತ್ರ ಫೆಬ್ರವರಿ 11ರಂದೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
Last Updated 25 ಜನವರಿ 2022, 12:45 IST
ಫೆ. 11ಕ್ಕೇ ಬರುತ್ತಾಳಂತೆ ‘ರೌಡಿ ಬೇಬಿ’: ದಿವ್ಯ ಸುರೇಶ್, ರವಿಗೌಡ ಸಿನಿಮಾ

’ಬಿಗ್‌ಬಾಸ್‌’ ಖ್ಯಾತಿಯ ದಿವ್ಯಾ ಸುರೇಶ್‌ಗೆ ಅಪಘಾತ: ಸಣ್ಣ ಪುಟ್ಟ ಗಾಯ

‘ದಿವ್ಯಾ ಸುರೇಶ್‌ ಸಣ್ಣ ಅಪಘಾತವೊಂದರಲ್ಲಿ ಗಾಯಗೊಂಡಿದ್ದಾರೆ. ಹಾಗಾಗಿಕೆಲವು ದಿನಗಳ ಮಟ್ಟಿಗೆ ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುವುದಿಲ್ಲ. ಎಲ್ಲರೂ ದಯವಿಟ್ಟು ಸಹಕರಿಸಬೇಕಾಗಿ ಕೋರಿಕೆ...’
Last Updated 19 ಜನವರಿ 2022, 14:12 IST
’ಬಿಗ್‌ಬಾಸ್‌’ ಖ್ಯಾತಿಯ ದಿವ್ಯಾ ಸುರೇಶ್‌ಗೆ ಅಪಘಾತ: ಸಣ್ಣ ಪುಟ್ಟ ಗಾಯ

ಚರ್ಚ್‌ ಸ್ಟ್ರೀಟ್‌ನಲ್ಲಿ ಪೊಲೀಸರ ಜೊತೆ ದಿವ್ಯಾ ಸುರೇಶ್‌ ವಾಗ್ವಾದ

ಬಿಗ್ ಬಾಸ್ 8ರ ಮನೆಯಲ್ಲಿ ವಿನ್ನರ್ ಮಂಜು ಪಾವಗಡ ಅವರ ಜೊತೆಗಿನ ಒಡನಾಟ, ಜಗಳ, ಮುನಿಸು, ತಮಾಷೆ ಸನ್ನಿವೇಶಗಳ ಮೂಲಕ ಗಮನ ಸೆಳೆದಿದ್ದರು.
Last Updated 29 ಡಿಸೆಂಬರ್ 2021, 15:59 IST
ಚರ್ಚ್‌ ಸ್ಟ್ರೀಟ್‌ನಲ್ಲಿ ಪೊಲೀಸರ ಜೊತೆ  ದಿವ್ಯಾ ಸುರೇಶ್‌ ವಾಗ್ವಾದ

Photos | ಚರ್ಚ್ ಸ್ಟ್ರೀಟ್ ಗಲಾಟೆ: ಯಾರಿವರು ನಟಿ ದಿವ್ಯಾ ಸುರೇಶ್?

ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ 8ರ ಸ್ಪರ್ಧಿ ದಿವ್ಯಾ ಸುರೇಶ್ ಅವರು ಮಂಗಳವಾರ ರಾತ್ರಿ ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌ನಲ್ಲಿ ಪೊಲೀಸರ ಜತೆ ವಾಗ್ವಾದ ಮಾಡಿ ಸುದ್ದಿಯಾಗಿದ್ದಾರೆ.ಚಿತ್ರಗಳು: ದಿವ್ಯಾ ಸುರೇಶ್ ಇನ್‌ಸ್ಟಾಗ್ರಾಮ್ ಖಾತೆ
Last Updated 29 ಡಿಸೆಂಬರ್ 2021, 9:00 IST
Photos | ಚರ್ಚ್ ಸ್ಟ್ರೀಟ್ ಗಲಾಟೆ: ಯಾರಿವರು ನಟಿ ದಿವ್ಯಾ ಸುರೇಶ್?
err

ಗಣೇಶ ಹಬ್ಬಕ್ಕೆ ಜೊತೆಯಾದ ಮಂಜು ಪಾವಗಡ-ದಿವ್ಯಾ ಸುರೇಶ್: ಅಭಿಮಾನಿಗಳು ಫುಲ್ ಖುಷ್!

ಬಿಗ್ ಬಾಸ್ ಕನ್ನಡ 8 ಕಾರ್ಯಕ್ರಮದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ ಸ್ಪರ್ಧಿಗಳ ಪೈಕಿ ದಿವ್ಯಾ ಸುರೇಶ್ ಕೂಡ ಒಬ್ಬರು. ಬಿಗ್‌ ಬಾಸ್ ವಿನ್ನರ್ ಮಂಜು ಪಾವಗಡ ಜೊತೆಗೆ ಆತ್ಮೀಯವಾಗಿದ್ದರು. ಬಿಗ್ ಬಾಸ್ ಮನೆಯಲ್ಲಿ ಪ್ರಬಲ ಮಹಿಳಾ ಸ್ಪರ್ಧಿ ಎಂದೇ ಗುರುತಿಸಿಕೊಂಡಿದ್ದ ದಿವ್ಯಾ ಸುರೇಶ್ ಮತ್ತು ಮಂಜು ಪಾವಗಡ ಒಳ್ಳೆಯ ಸ್ನೇಹಿತರೆಂದು ಹೇಳಿಕೊಂಡಿದ್ದರು. ಬಿಗ್ ಬಾಸ್ ಬಳಿಕವು ಜೊತೆಯಾಗಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಇದೀಗ ಇಬ್ಬರೂ ಒಟ್ಟಾಗಿ ಗಣೇಶ ಹಬ್ಬವನ್ನು ಆಚರಿಸಿದ್ದಾರೆ.
Last Updated 11 ಸೆಪ್ಟೆಂಬರ್ 2021, 3:41 IST
ಗಣೇಶ ಹಬ್ಬಕ್ಕೆ ಜೊತೆಯಾದ ಮಂಜು ಪಾವಗಡ-ದಿವ್ಯಾ ಸುರೇಶ್: ಅಭಿಮಾನಿಗಳು ಫುಲ್ ಖುಷ್!

Bigg Boss 8: ನೀನಿಲ್ಲದೆ ನನ್ನ ಜರ್ನಿ ಅಪೂರ್ಣ: ಮಂಜುಗೆ ದಿವ್ಯಾ ಸರ್‌ಪ್ರೈಸ್

ಬಿಗ್ ಬಾಸ್ ಮನೆಯ ಪುರುಷ ಸದಸ್ಯರಿಗೆ ತಕ್ಕ ಪೈಪೋಟಿ ಕೊಡುತ್ತಿದ್ದ ದಿವ್ಯಾ ಸುರೇಶ್ ಅಂತಿಮವಾಗಿ ಹೊರಬೀಳುವ ಮೂಲಕ ಫಿನಾಲೆಗೆ ತೆರಳುವ ಟಾಪ್ ಐವರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆದರೆ, ಹೋಗುವುದಕ್ಕೂ ಮುನ್ನ ತನ್ನ ಆಪ್ತ ಸ್ನೇಹಿತ ಮಂಜು ಪಾವಗಡ ಅವರಿಗೆ ದಿವ್ಯಾ ಸುರೇಶ್ ಕೊಟ್ಟ ಸರ್‌ಪ್ರೈಸ್ ಎಲ್ಲರ ಗಮನ ಸೆಳೆದಿದೆ.
Last Updated 5 ಆಗಸ್ಟ್ 2021, 11:51 IST
Bigg Boss 8: ನೀನಿಲ್ಲದೆ ನನ್ನ ಜರ್ನಿ ಅಪೂರ್ಣ: ಮಂಜುಗೆ ದಿವ್ಯಾ  ಸರ್‌ಪ್ರೈಸ್
ADVERTISEMENT

Bigg Boss 8: ಶಾಕಿಂಗ್ ಎಲಿಮಿನೇಶನ್.. ಇವರೇ ನೋಡಿ ಟಾಪ್ 5 ಫೈನಲಿಸ್ಟ್‌ಗಳು

ಹಲವು ಏಳುಬೀಳುಗಳನ್ನು ಕಂಡ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ 8ರ ಫಿನಾಲೆಗೆ ಕೆಲವೇ ದಿನ ಮಾತ್ರ ಬಾಕಿ ಉಳಿದಿದೆ. ಈ ಮಧ್ಯೆಯೇ, ಫಿನಾಲೆಯಲ್ಲಿ ಕಾಣಿಸಿಕೊಳ್ಳುವ ಟಾಪ್ 5 ಸ್ಪರ್ಧಿಗಳನ್ನು ಬಿಗ್ ಬಾಸ್ ಅಂತಿಮಗೊಳಿಸಿದ್ದಾರೆ.
Last Updated 4 ಆಗಸ್ಟ್ 2021, 18:08 IST
Bigg Boss 8: ಶಾಕಿಂಗ್ ಎಲಿಮಿನೇಶನ್.. ಇವರೇ ನೋಡಿ ಟಾಪ್ 5 ಫೈನಲಿಸ್ಟ್‌ಗಳು

Bigg Boss 8: ಮಂಜು ಅವರಿಂದಲೂ ಕಳಪೆ ಪಟ್ಟ! ಜೈಲು ಸೇರಿದ ದಿವ್ಯಾ ಸುರೇಶ್ ಅಳಲು

ಹೌದು, ಕಾರ್ಯಕ್ರಮ ಆರಂಭವಾದಾಗಿನಿಂದ ಟಾಸ್ಕ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ದಿವ್ಯಾ ಸುರೇಶ್ ಅವರು ಈ ವಾರ ಕಳಪೆ ಸ್ಪರ್ಧಿಯಾಗಿದ್ದಾರೆ. ಬಿಗ್ ಬಾಸ್ ಕೊಟ್ಟ ಮೂರೂ ಟಾಸ್ಕ್‌ಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಅವರು ಮೂರರಲ್ಲೂ ಸೋತಿದ್ದರು. ಈ ಬಗ್ಗೆ ಅವರ ಜೊತೆ ಆಪ್ತವಾಗಿರುವ ಮಂಜು ಪಾವಗಡ ಅವರು, ತೀವ್ರ ಅಸಮಾಧಾನ ತೋರ್ಪಡಿಸಿದ್ದರು. ನಿನ್ನನ್ನು ನೋಡುತ್ತಿರುವ ಜನ ಏನೆಂದುಕೊಳ್ಳಬೇಕು. ಉತ್ಸಾಹ ಕಳೆದುಕೊಳ್ಳುವ ಅಗತ್ಯವಿಲ್ಲ ಎಂದು ತಿಳಿ ಹೇಳಿದ್ದರು.
Last Updated 31 ಜುಲೈ 2021, 7:37 IST
Bigg Boss 8: ಮಂಜು ಅವರಿಂದಲೂ ಕಳಪೆ ಪಟ್ಟ! ಜೈಲು ಸೇರಿದ ದಿವ್ಯಾ ಸುರೇಶ್ ಅಳಲು

Bigg Boss 8: ಛಲ ಬಿಡದೆ ಗೆದ್ದು ನಾಯಕಿಯಾದ ದಿವ್ಯಾ ಸುರೇಶ್

ಬಿಗ್ ಬಾಸ್ ಸೀಸನ್ 8ರಲ್ಲಿ ಮತ್ತೊಬ್ಬ ಮಹಿಳಾ ಸ್ಪರ್ಧಿ ಮನೆಯ ನಾಯಕಿಯಾಗಿದ್ದಾರೆ. ದಿವ್ಯಾ ಉರುಡುಗ ಬಳಿಕ ದಿವ್ಯಾ ಸುರೇಶ್ ಈಗ ಮನೆಯ ಚುಕ್ಕಾಣಿ ಹಿಡಿದಿದ್ದಾರೆ.
Last Updated 17 ಜುಲೈ 2021, 6:55 IST
Bigg Boss 8: ಛಲ ಬಿಡದೆ ಗೆದ್ದು ನಾಯಕಿಯಾದ ದಿವ್ಯಾ ಸುರೇಶ್
ADVERTISEMENT
ADVERTISEMENT
ADVERTISEMENT