ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT

Diwali celebration

ADVERTISEMENT

ಚುರುಮುರಿ: ಮಾಲಿನ್ಯಕ್ಕಿಲ್ಲ ಮದ್ದು

Delhi Smog: ‘ದೀಪಾವಳಿ ಆದಮ್ಯಾಲೆ ದಿಲ್ಲೀವಳಗೆ ವಾಯುಮಾಲಿನ್ಯ ಮಿತಿ ಮೀರೈತಂತೆ. ಕೆಲವು ಕಡಿಗಿ ಗಾಳಿ ಗುಣಮಟ್ಟ ಸೂಚ್ಯಂಕ 400 ದಾಟೈತಂತ.’ ಬೆಕ್ಕಣ್ಣ ದೆಹಲಿಯ ಹವಾಮಾನ ವರದಿ ಓದಿತು.
Last Updated 26 ಅಕ್ಟೋಬರ್ 2025, 23:30 IST
ಚುರುಮುರಿ: ಮಾಲಿನ್ಯಕ್ಕಿಲ್ಲ ಮದ್ದು

ದೀಪಾವಳಿ ಬಳಿಕ ದೆಹಲಿ ಗಾಳಿ ಗುಣಮಟ್ಟ ಕುಸಿತ: ಗರ್ಭಿಣಿಯರು, ಮಕ್ಕಳು ಬಾಧಿತರು..

Delhi Air Quality: ದೀಪಾವಳಿ ಹಬ್ಬದ ಬಳಿಕ ದೆಹಲಿ–ಎನ್‌ಸಿಆರ್‌ನಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದ್ದು, ಮಕ್ಕಳು, ಗರ್ಭಿಣಿಯರು, ವೃದ್ಧರು ಉಸಿರಾಟ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರ ಪ್ರಮಾಣ ಹೆಚ್ಚಾಗಿದೆ.
Last Updated 25 ಅಕ್ಟೋಬರ್ 2025, 6:07 IST
ದೀಪಾವಳಿ ಬಳಿಕ ದೆಹಲಿ ಗಾಳಿ ಗುಣಮಟ್ಟ ಕುಸಿತ: ಗರ್ಭಿಣಿಯರು, ಮಕ್ಕಳು ಬಾಧಿತರು..

PHOTOS: ಬಿಗ್‌ಬಾಸ್ ಖ್ಯಾತಿಯ ಧನರಾಜ್ ಆಚಾರ್ ಮನೆಯಲ್ಲಿ ದೀಪಾವಳಿ ಸಂಭ್ರಮ

Bigg Boss Kannada Star: ಬಿಗ್‌ಬಾಸ್ ಸೀಸನ್ 11 ಖ್ಯಾತಿಯ ಧನರಾಜ್ ಆಚಾರ್ ಅವರು ಪತ್ನಿ ಪ್ರಜ್ಞಾ ಹಾಗೂ ಮಗಳು ಪ್ರಸಿದ್ಧಿಯ ಜೊತೆಗೆ ಮನೆಯಲ್ಲಿ ಪಟಾಕಿ ಸಿಡಿಸಿ ಅದ್ಧೂರಿಯಾಗಿ ದೀಪಾವಳಿ ಹಬ್ಬವನ್ನು ಆಚರಿಸಿದರು.
Last Updated 24 ಅಕ್ಟೋಬರ್ 2025, 9:23 IST
PHOTOS: ಬಿಗ್‌ಬಾಸ್ ಖ್ಯಾತಿಯ ಧನರಾಜ್ ಆಚಾರ್ ಮನೆಯಲ್ಲಿ ದೀಪಾವಳಿ ಸಂಭ್ರಮ
err

PHOTOS: ಚಂದನವನದ ತಾರೆಯರ ಮನೆಯಲ್ಲಿ ದೀಪಾವಳಿ ಸಂಭ್ರಮ ಹೀಗಿದೆ

Celebrity Diwali: ರಾಕಿಂಗ್‌ ಸ್ಟಾರ್‌ ಯಶ್‌, ಅಭಿಷೇಕ್‌ ಅಂಬರೀಶ್‌, ಅದಿತಿ ಪ್ರಭುದೇವ ಹಾಗೂ ವೈಷ್ಣವಿ ಗೌಡ ಮನೆಗಳಲ್ಲಿ ದೀಪಾವಳಿ ಸಂಭ್ರಮ ಕಳೆಗಟ್ಟಿದೆ. ತಾರೆಯರು ಕುಟುಂಬದೊಂದಿಗೆ ಹಬ್ಬವನ್ನು ಆಚರಿಸಿ ಸಾಮಾಜಿಕ ಮಾಧ್ಯಮದಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
Last Updated 21 ಅಕ್ಟೋಬರ್ 2025, 7:29 IST
PHOTOS: ಚಂದನವನದ ತಾರೆಯರ ಮನೆಯಲ್ಲಿ ದೀಪಾವಳಿ ಸಂಭ್ರಮ ಹೀಗಿದೆ

ದೀಪಾವಳಿ ಹಬ್ಬದ ಶುಭಾಶಯ ಕೋರಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

US President Diwali Message: ನ್ಯೂಯಾರ್ಕ್: ವಿಶ್ವದಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ಗಣ್ಯರು ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.
Last Updated 21 ಅಕ್ಟೋಬರ್ 2025, 2:18 IST
ದೀಪಾವಳಿ ಹಬ್ಬದ ಶುಭಾಶಯ ಕೋರಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ದೀಪಾವಳಿ: ಮೇಲು ಕೀಳೆಂಬ ಭೇದ ಅಳಿಸುವ ‘ಆಣೀ–ಪೀಣಿ’

Folk Rituals of Karnataka: ದೀಪಾವಳಿಯ ಅಂಗವಾಗಿ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಆಚರಿಸಲಾಗುವ ಆಣೀ–ಪೀಣಿ ಸಂಪ್ರದಾಯ ದನಕರುಗಳ ಆರಾಧನೆ, ಸಹಬಾಳ್ವೆ ಹಾಗೂ ಸಮಾನತೆಯ ಸಂಕೇತವಾಗಿ ಮನೆಮನೆ ಹರಡುತ್ತದೆ. ಈ ಹಬ್ಬವು ಹಳ್ಳಿ ಜನಪದ ಚಿಂತನೆಯ ಪ್ರತಿಬಿಂಬವಾಗಿದೆ.
Last Updated 20 ಅಕ್ಟೋಬರ್ 2025, 9:52 IST
ದೀಪಾವಳಿ: ಮೇಲು ಕೀಳೆಂಬ ಭೇದ ಅಳಿಸುವ ‘ಆಣೀ–ಪೀಣಿ’

ಧನ್ ತೇರಸ್ : ಈ ದಿನದಂದು ಚಿನ್ನ ಖರೀದಿಸಿದರೆ ಅದೃಷ್ಟಲಕ್ಷ್ಮಿ ಒಲಿಯುತ್ತಾಳೆ

Gold Purchase Belief: ಬಂಗಾರ ಖರೀದಿಗೆ ಧನ್‌ತೆರಾಸ್‌ ಅತ್ಯಂತ ಶ್ರೇಷ್ಠ ದಿನವೆಂದು ನಂಬಲಾಗುತ್ತದೆ. 2025ರ ಅಕ್ಟೋಬರ್ 18ರಂದು ಧನ್‌ತೆರಾಸ್ ಹಬ್ಬವಾಗಿದ್ದು, ಚಿನ್ನ ಖರೀದಿ ಮಾಡಿದರೆ ಅದೃಷ್ಟ ಲಕ್ಷ್ಮಿಯ ಅನುಗ್ರಹ ಸಿಗುತ್ತದೆ ಎಂಬ ನಂಬಿಕೆಯಿದೆ.
Last Updated 20 ಅಕ್ಟೋಬರ್ 2025, 9:23 IST
ಧನ್ ತೇರಸ್ : ಈ ದಿನದಂದು ಚಿನ್ನ ಖರೀದಿಸಿದರೆ ಅದೃಷ್ಟಲಕ್ಷ್ಮಿ ಒಲಿಯುತ್ತಾಳೆ
ADVERTISEMENT

ದೀಪಾವಳಿ: ಲಕ್ಷ್ಮಿಪೂಜೆ, ಗೋಪೂಜೆಗೆ ಪ್ರಶಸ್ತ ಸಮಯದ ಮಾಹಿತಿ ಇಲ್ಲಿದೆ

Lakshmi Puja: ದೀಪಾವಳಿ ಪಂಚದಿನೋತ್ಸವದ ವೇಳಾಪಟ್ಟಿಯಲ್ಲಿ ಧನತ್ರಯೋದಶಿ, ನರಕ ಚತುರ್ದಶಿ, ಲಕ್ಷ್ಮಿಪೂಜೆ ಹಾಗೂ ಗೋಪೂಜೆಗೆ ಸೂಕ್ತ ಮುಹೂರ್ತಗಳನ್ನು ಜ್ಯೋತಿಷಿ ಎಲ್‌.ವಿವೇಕಾನಂದ ಆಚಾರ್ಯ ವಿವರಿಸಿದ್ದಾರೆ.
Last Updated 19 ಅಕ್ಟೋಬರ್ 2025, 1:54 IST
ದೀಪಾವಳಿ: ಲಕ್ಷ್ಮಿಪೂಜೆ, ಗೋಪೂಜೆಗೆ ಪ್ರಶಸ್ತ ಸಮಯದ ಮಾಹಿತಿ ಇಲ್ಲಿದೆ

Deepavali 2025: ದೀವಳಿಗೆಯಿಂದ ತುಳಸಿ ಮದುವೆಯವರೆಗೂ...

ಶುಭ ಲಾಭ ಹಾರೈಸುವ ಹಬ್ಬ
Last Updated 18 ಅಕ್ಟೋಬರ್ 2025, 22:30 IST
Deepavali 2025: ದೀವಳಿಗೆಯಿಂದ ತುಳಸಿ ಮದುವೆಯವರೆಗೂ...

Video: ದೀಪಾವಳಿ ಹಬ್ಬದ ಅರ್ಥ ಮತ್ತು ಪುರಾಣ ಕಥೆಗಳು

ದೀಪಾವಳಿ ಹಿಂದೂಗಳ ಪ್ರಮುಖ ಧಾರ್ಮಿಕ ಹಬ್ಬ. ಈ ದೀಪಾವಳಿ ಆಚರಣೆಯ ಹಿನ್ನೆಲೆ ಕುರಿತು ಪುರಾಣಗಳಲ್ಲಿ ಸಾಕಷ್ಟು ಕಥೆಗಳಿರುವುದನ್ನು ನಾವು ಕೇಳಿದ್ದೇವೆ. ದೀಪಾವಳಿ ಆಚರಣೆ ಮಾಡುವ ಉದ್ದೇಶವೇನು? ಇದರ ಹಿನ್ನೆಲೆ ಎನು? ಎಂಬುದನ್ನು ಜ್ಯೋತಿಷಿ ಎಂ.ಎನ್. ಲಕ್ಷ್ಮೀನರಸಿಂಹ ಸ್ವಾಮಿ, ಮಾದಾಪುರ ಅವರು ವಿವರಿಸಿದ್ದಾರೆ.
Last Updated 18 ಅಕ್ಟೋಬರ್ 2025, 14:23 IST
Video: ದೀಪಾವಳಿ ಹಬ್ಬದ ಅರ್ಥ ಮತ್ತು ಪುರಾಣ ಕಥೆಗಳು
ADVERTISEMENT
ADVERTISEMENT
ADVERTISEMENT