ಯಾದಗಿರಿ: ಹೆಲ್ಮೆಟ್ ಆಯ್ತು, ಈಗ ಡಿಎಲ್, ವಿಮೆ ಜಾಗೃತಿ
‘ಡಿಸೆಂಬರ್ 1ರಿಂದ ಬೈಕ್ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ’ ಎಂದು ಜಾಗೃತಿ ಮೂಡಿಸಿದ್ದ ಪೊಲೀಸ್ ಇಲಾಖೆ, ಇದೀಗ ವಾಹನ ಚಲನಾ ಪರವಾನಗಿ (ಡಿಎಲ್) ಮತ್ತು ವಿಮೆ (ಇನ್ಶೂರೆನ್ಸ್) ಜಾಗೃತಿಗೆ ಮುಂದಾಗಿದೆ.
Last Updated 14 ಡಿಸೆಂಬರ್ 2024, 6:29 IST