ಹಣ ಮಂಜೂರಾತಿಯ ರಾಜ್ಯಗಳ ಅಧಿಕಾರ ಮೊಟಕು: ಗಣಿ ನಿಧಿಗೆ ಕೇಂದ್ರದ ಕಣ್ಣು
ಜಿಲ್ಲಾ ಖನಿಜ ನಿಧಿಯಿಂದ (ಡಿಎಂಎಫ್) ಹಣ ಮಂಜೂರು ಮಾಡುವ ಅಥವಾ ಈ ನಿಧಿಯಿಂದ ಯಾವುದೇ ವೆಚ್ಚಕ್ಕೆ ಅನುಮೋದನೆ ನೀಡುವ ರಾಜ್ಯ ಸರ್ಕಾರಗಳ ಅಧಿಕಾರವನ್ನು ರದ್ದುಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.Last Updated 29 ಆಗಸ್ಟ್ 2021, 20:58 IST