ಸೋಮವಾರ, 16 ಫೆಬ್ರುವರಿ 2026
×
ADVERTISEMENT

Doctorate

ADVERTISEMENT

ನಟಿ ಶ್ರೀಲೀಲಾ ಈಗ ಡಾಕ್ಟರ್: ನಟನೆಯೊಂದಿಗೆ ವೈದ್ಯೆಯಾದ ‘ಕಿಸ್’ ಬೆಡಗಿ

Sreeleela Doctor Degree: ಕನ್ನಡ ಚಿತ್ರರಂಗದ ಮುದ್ದಾದ ಚೆಲುವೆ, ಕಿಸ್‌ ಬೆಡಗಿ ಶ್ರೀಲೀಲಾ ಈಗ ಡಾಕ್ಟರ್‌. ನಟನೆಯ ಜೊತೆಗೇ ಎಂಬಿಬಿಎಸ್‌ ಓದುತ್ತಿದ್ದ ಶ್ರೀಲೀಲಾ, ಆರು ವರ್ಷಗಳ ಬಳಿಕ ಓದು ಮುಗಿಸಿ ವೈದ್ಯಕೀಯ ಪದವಿ ಪಡೆದಿದ್ದಾರೆ.
Last Updated 12 ಫೆಬ್ರುವರಿ 2026, 5:45 IST
ನಟಿ ಶ್ರೀಲೀಲಾ ಈಗ ಡಾಕ್ಟರ್: ನಟನೆಯೊಂದಿಗೆ ವೈದ್ಯೆಯಾದ ‘ಕಿಸ್’ ಬೆಡಗಿ

ಎಚ್‌. ಜನಾರ್ದನ್ ಸೇರಿ ಮೂವರಿಗೆ ಸಂಗೀತ ವಿವಿ ಗೌರವ ಡಾಕ್ಟರೇಟ್

Honorary Doctorate: ರಂಗಕರ್ಮಿ ಎಚ್‌. ಜನಾರ್ದನ್(ಜನ್ನಿ) ಸೇರಿದಂತೆ ಮೂವರು ಸಾಧಕರನ್ನು ಇಲ್ಲಿನ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಿಂದ ನೀಡಲಾಗುವ ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲಾಗಿದೆ.
Last Updated 6 ನವೆಂಬರ್ 2025, 11:26 IST
ಎಚ್‌. ಜನಾರ್ದನ್ ಸೇರಿ ಮೂವರಿಗೆ ಸಂಗೀತ ವಿವಿ ಗೌರವ ಡಾಕ್ಟರೇಟ್

ಜುಲೈ 4ರಂದು ವಿಟಿಯು ಘಟಿಕೋತ್ಸವ: ಮೂವರು ಸಾಧಕರಿಗೆ ‘ಡಾಕ್ಟರ್‌ ಆಫ್‌ ಸೈನ್ಸ್‌’

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ 25ನೇ ವಾರ್ಷಿಕ ಘಟಿಕೋತ್ಸವ(ಭಾಗ–1) ಜುಲೈ 4ರಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ’ ಎಂದು ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ ಹೇಳಿದರು.
Last Updated 1 ಜುಲೈ 2025, 11:28 IST
ಜುಲೈ 4ರಂದು ವಿಟಿಯು ಘಟಿಕೋತ್ಸವ: ಮೂವರು ಸಾಧಕರಿಗೆ ‘ಡಾಕ್ಟರ್‌ ಆಫ್‌ ಸೈನ್ಸ್‌’

ಸತೀಶ ಜಾರಕಿಹೊಳಿ ಸೇರಿ ಮೂವರಿಗೆ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸೇರಿ ಮೂವರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದೆ.‌
Last Updated 26 ಮಾರ್ಚ್ 2025, 10:03 IST
ಸತೀಶ ಜಾರಕಿಹೊಳಿ ಸೇರಿ ಮೂವರಿಗೆ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್

ಕುವೆಂಪು ವಿವಿ: ಡಿ.ಎಚ್.ಶಂಕರಮೂರ್ತಿ ಸೇರಿ ಆರು ಮಂದಿಗೆ ಗೌರವ ಡಾಕ್ಟರೇಟ್

ಕುವೆಂಪು ವಿಶ್ವವಿದ್ಯಾಲಯ: 31 ಹಾಗೂ 32ನೇ ಘಟಿಕೋತ್ಸವ ನಾಳೆ
Last Updated 14 ಜೂನ್ 2022, 11:20 IST
ಕುವೆಂಪು ವಿವಿ: ಡಿ.ಎಚ್.ಶಂಕರಮೂರ್ತಿ ಸೇರಿ ಆರು ಮಂದಿಗೆ ಗೌರವ ಡಾಕ್ಟರೇಟ್

ನಿರ್ಮಲಾನಂದನಾಥ ಸ್ವಾಮೀಜಿ ಸೇರಿ ಮೂವರಿಗೆ ಗೌರವ ಡಾಕ್ಟರೇಟ್‌

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ನಿಮ್ಹಾನ್ಸ್‌ ನಿವೃತ್ತ ನಿರ್ದೇಶಕ ಡಾ. ಬಿ.ಎನ್. ಗಂಗಾಧರ್‌, ಧಾರವಾಡದ ಮಕ್ಕಳ ತಜ್ಞ ಡಾ. ರಾಜನ್‌ ದೇಶಪಾಂಡೆ ಅವರನ್ನು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ ಪದವಿಗೆ ಆಯ್ಕೆ ಮಾಡಲಾಗಿದೆ.
Last Updated 28 ಏಪ್ರಿಲ್ 2022, 18:35 IST
ನಿರ್ಮಲಾನಂದನಾಥ ಸ್ವಾಮೀಜಿ ಸೇರಿ ಮೂವರಿಗೆ ಗೌರವ ಡಾಕ್ಟರೇಟ್‌

ಸಾಮಾನ್ಯ ಜ್ಞಾನದ ಅಸಾಧಾರಣ ಪ್ರತಿಭೆ ಸಾತ್ವಿಕಾ

ಆಗಾಧ ಪ್ರಮಾಣದ ನೆನಪಿನ ಶಕ್ತಿಯಿಂದ ಎರಡು ವರ್ಷಕ್ಕೇ ಸಾಧನೆ ಮಾಡಿದ್ದಾಳೆಇಲ್ಲಿನ ಪುಟ್ಟ ಪೋರಿ ಸಾತ್ವಿಕಾ. ಅವಳನ್ನು ಹೊಸದುರ್ಗ ತಾಲೂಕು ಆಡಳಿತವು ಇತ್ತೀಚೆಗೆ ಅಭಿನಂದಿಸಿದೆ.
Last Updated 14 ಫೆಬ್ರುವರಿ 2022, 7:39 IST
ಸಾಮಾನ್ಯ ಜ್ಞಾನದ ಅಸಾಧಾರಣ ಪ್ರತಿಭೆ ಸಾತ್ವಿಕಾ
ADVERTISEMENT

PV Web Exclusive| ದಗಾಕೋರರ ದಂಧೆಯಲ್ಲಿ ಅಗ್ಗವಾದ ಗೌರವ ಡಾಕ್ಟರೇಟ್‌

ದಗಾಕೋರರ ದಂಧೆಯಲ್ಲಿ ಅಗ್ಗವಾದ ಡಾಕ್ಟರೇಟ್‌
Last Updated 4 ಅಕ್ಟೋಬರ್ 2020, 8:04 IST
PV Web Exclusive| ದಗಾಕೋರರ ದಂಧೆಯಲ್ಲಿ ಅಗ್ಗವಾದ ಗೌರವ ಡಾಕ್ಟರೇಟ್‌

ಹಣಕೊಟ್ಟು ಗೌರವ ಡಾಕ್ಟರೇಟ್ ಆರೋಪ: ಪೊಲೀಸರ ದಾಳಿ, ಇಬ್ಬರು ವಶಕ್ಕೆ

ಹಣ ಪಡೆದು ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ ಎಂಬ ಆರೋಪದ ಮೇರೆಗೆ, ಇಲ್ಲಿನ ‘ರುಚಿ ದ ಪ್ರಿನ್ಸ್’ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ಮೇಲೆ ಶನಿವಾರ ದಾಳಿ ನಡೆಸಿದ ಪೊಲೀಸರು, ಕಾರ್ಯಕ್ರಮ ಆಯೋಜಕರಾದ ನಂಬಿಯಾರ್ ಮತ್ತು ಶ್ರೀನಿವಾಸ್ ಎಂಬುವವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ.
Last Updated 26 ಸೆಪ್ಟೆಂಬರ್ 2020, 22:13 IST
ಹಣಕೊಟ್ಟು ಗೌರವ ಡಾಕ್ಟರೇಟ್ ಆರೋಪ: ಪೊಲೀಸರ ದಾಳಿ, ಇಬ್ಬರು ವಶಕ್ಕೆ

ಐದು ಜನ ಗಣ್ಯರಿಗೆ ಗೌರವ ಡಾಕ್ಟರೇಟ್

13ರಂದು ಸಿಯುಕೆ ಘಟಿಕೋತ್ಸವ
Last Updated 11 ಜುಲೈ 2018, 18:02 IST
fallback
ADVERTISEMENT
ADVERTISEMENT
ADVERTISEMENT