ಗುರುವಾರ, 3 ಜುಲೈ 2025
×
ADVERTISEMENT

Doctors Day special

ADVERTISEMENT

Doctor's Day | ವೈದ್ಯರಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ

Doctors Day 2025: ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಇಂದು (ಮಂಗಳವಾರ) ಪ್ರಧಾನಿ ನರೇಂದ್ರ ಮೋದಿ ಅವರು ವೈದ್ಯರಿಗೆ ಶುಭಾಶಯ ಕೋರಿದ್ದು, ನಿಜವಾಗಿಯೂ ಆರೋಗ್ಯದ ರಕ್ಷಕರು ಮತ್ತು ಮಾನವೀಯತೆಯ ಆಧಾರಸ್ತಂಭಗಳು ಎಂದು ಬಣ್ಣಿಸಿದ್ದಾರೆ.
Last Updated 1 ಜುಲೈ 2025, 6:32 IST
Doctor's Day | ವೈದ್ಯರಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಸಾವಿಗೇ ಸೆಡ್ಡು ಹೊಡೆದ ವೈದ್ಯೆ

18 ಶಸ್ತ್ರಚಿಕಿತ್ಸೆಗಳ ಬಳಿಕವೂ ಆತ್ಮವಿಶ್ವಾಸದ ಚಿಲುಮೆ, ಇವರ ಆರೋಗ್ಯವೇ ಒಂದು ಪ್ರಯೋಗ ಶಾಲೆ
Last Updated 1 ಜುಲೈ 2025, 6:00 IST
ಬೆಳಗಾವಿ: ಸಾವಿಗೇ ಸೆಡ್ಡು ಹೊಡೆದ ವೈದ್ಯೆ

‘ಜನರ ಪ್ರೀತಿಯಿಂದ ಒಳ್ಳೆಯ ವೈದ್ಯನಾದೆ’

ಗದಗ ಜಿಲ್ಲೆಯ ಜನರ ಹೃದಯದಲ್ಲಿ ಸ್ಥಾನ ಪಡೆದ ಡಾ. ಸೋಲೊಮನ್‌
Last Updated 30 ಜೂನ್ 2019, 19:30 IST
‘ಜನರ ಪ್ರೀತಿಯಿಂದ ಒಳ್ಳೆಯ ವೈದ್ಯನಾದೆ’

ಕುಗ್ರಾಮದಲ್ಲಿ ಇಬ್ಬರ ಜೀವ ಉಳಿಸಿದ ನೆನಪು!

ವೈದ್ಯರ ದಿನಾಚರಣೆ. ಈ ಸಂದರ್ಭದಲ್ಲಿ ಬಳ್ಳಾರಿ ನಗರದ ಇಬ್ಬರು ವೈದ್ಯರ ನಿಸ್ಪೃಹ ಸೇವೆ, ಹಲವು ವೈದ್ಯರು ಆಹ್ವಾನಿಸಿಕೊಳ್ಳುತ್ತಿರುವ ಸಂಪಾದನೆಯ ಒತ್ತಡದ ಕುರಿತು ನಮ್ಮ ಮುಖ್ಯ ವರದಿಗಾರ ಕೆ.ನರಸಿಂಹಮೂರ್ತಿ ಬೆಳಕು ಚೆಲ್ಲಿದ್ದಾರೆ.
Last Updated 30 ಜೂನ್ 2018, 17:14 IST
ಕುಗ್ರಾಮದಲ್ಲಿ ಇಬ್ಬರ ಜೀವ ಉಳಿಸಿದ ನೆನಪು!

ಸಾಂಕ್ರಾಮಿಕ ರೋಗಗಳ ಸವಾಲಿಗೆ ಸಜ್ಜಾಗಿ

ಪರಿಸರ ಚೆನ್ನಾಗಿದ್ದರೆ ಆರೋಗ್ಯವೂ ಉತ್ತಮವಾಗಿರುತ್ತದೆ. ಶುಚಿತ್ವ ಇಲ್ಲದಿದ್ದರೆ ಅನಾರೋಗ್ಯ ಕಾಡುತ್ತದೆ. ಅನೈರ್ಮಲ್ಯತೆಯಿಂದ ಹುಟ್ಟಿಕೊಳ್ಳುವ ಸಾಂಕ್ರಾಮಿಕ ರೋಗಗಳು ಜಿಲ್ಲೆಯಲ್ಲಿ ಸವಾಲಾಗಿ ಪರಿಣಮಿಸಿವೆ.
Last Updated 30 ಜೂನ್ 2018, 10:36 IST
fallback
ADVERTISEMENT
ADVERTISEMENT
ADVERTISEMENT
ADVERTISEMENT