ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Dodda Ganesh

ADVERTISEMENT

ಸ್ವಜನಪಕ್ಷಪಾತ ಎನ್ನುವ ಬದಲು ಹಾರೈಸಿ: ರಾಹುಲ್‌ ಮಗನ ಪರ ನಿಂತ ದೊಡ್ಡ ಗಣೇಶ್

ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಕಿರಿಯ ಮಗ ಅನ್ವಯ್ ದ್ರಾವಿಡ್ ಅವರನ್ನು 14 ವರ್ಷದೊಳಗಿನವರ (U-14) ಕರ್ನಾಟಕ ಕ್ರಿಕೆಟ್ ತಂಡದ ನಾಯಕರನ್ನಾಗಿ ಕೆಎಸ್‌ಸಿಎ ನಿಯುಕ್ತಿಗೊಳಿಸಿದೆ.
Last Updated 19 ಜನವರಿ 2023, 15:46 IST
ಸ್ವಜನಪಕ್ಷಪಾತ ಎನ್ನುವ ಬದಲು ಹಾರೈಸಿ: ರಾಹುಲ್‌ ಮಗನ ಪರ ನಿಂತ ದೊಡ್ಡ ಗಣೇಶ್

ದೇವಸ್ಥಾನದಲ್ಲಿ ಜೋರು ಶಬ್ದ: ಪೊಲೀಸ್‌ ನೋಟಿಸ್‌

ಬೆಂಗಳೂರು: ನಿಗದಿಗಿಂತ ಹೆಚ್ಚು ಶಬ್ದ ಉಂಟು ಮಾಡುತ್ತಿದೆ ಎಂಬ ಆರೋಪದಡಿ ನಗರದ ದೊಡ್ಡ ಗಣಪತಿ ದೇವಸ್ಥಾನ ಮತ್ತು ಸಮೂಹ ದೇವಾಲಯಗಳ ಆಡಳಿತ ಮಂಡಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
Last Updated 15 ಫೆಬ್ರುವರಿ 2022, 19:35 IST
ದೇವಸ್ಥಾನದಲ್ಲಿ ಜೋರು ಶಬ್ದ: ಪೊಲೀಸ್‌ ನೋಟಿಸ್‌

ದೇವದತ್ತ ಕರ್ನಾಟಕದ ಹುಡುಗ: ಶಶಿ ತರೂರ್‌ಗೆ ದೊಡ್ಡಗಣೇಶ್ ತಿರುಗೇಟು

ಬೆಂಗಳೂರು: ಕರ್ನಾಟಕದ ಯುವಕ್ರಿಕೆಟಿಗ ದೇವದತ್ತ ಪಡಿಕ್ಕಲ್ ಅವರ ಕುರಿತು ಕೇರಳದ ಕಾಂಗ್ರೆಸ್ ಮುಖಂಡ ಶಶಿ ತರೂರ್ ನೀಡಿರುವ ಹೇಳಿಕೆಗೆ ರಾಜದ್ಯದ ಹಿರಿಯ ಕ್ರಿಕೆಟಿಗ ದೊಡ್ಡಗಣೇಶ್ ತಿರುಗೇಟು ನೀಡಿದ್ದಾರೆ. 'ಈ ವರ್ಷದ ಐಪಿಎಲ್‌ನಲ್ಲಿ ಎರಡೂ ಶತಕಗಳನ್ನು ಮಲಯಾಳಿಗಳು ಗಳಿಸಿರುವುದು ಎಷ್ಟೊಂದು ಸೋಜಿಗ. ಇಷ್ಟು ಕಾಲ ಕೇರಳವನ್ನು ಕ್ರಿಕೆಟ್‌ನ ಹಿನ್ನೀರು ಎಂದು ಪರಿಗಣಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ 100ರ ಗಡಿ ದಾಟಿದ ಇಬ್ಬರು ಬ್ಯಾಟ್ಸ್‌ಮನ್‌ಗಳು ಮಲಯಾಳಿಗಳು. ಸಂಜು ಸ್ಯಾಮ್ಸನ್ ಜೊತೆ ಸೇರಿದ ದೇವದತ್ತ ಪಡಿಕ್ಕಲ್ ಅವರಿಗೆ ಅಭಿನಂದನೆಗಳು' ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದರು. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಆಡುವ ದೇವದತ್ತ ಗುರುವಾರದ ಪಂದ್ಯದಲ್ಲಿ ಶತಕ ಬಾರಿಸಿದ್ದರು.
Last Updated 23 ಏಪ್ರಿಲ್ 2021, 19:53 IST
ದೇವದತ್ತ ಕರ್ನಾಟಕದ ಹುಡುಗ: ಶಶಿ ತರೂರ್‌ಗೆ ದೊಡ್ಡಗಣೇಶ್ ತಿರುಗೇಟು

ಪಡಿಕ್ಕಲ್ ಮಲಯಾಳಿ ಎಂದ ಕೇರಳ ಸಂಸದನಿಗೆ ದೊಡ್ಡ ಗಣೇಶ್ ತಿರುಗೇಟು

ಕರ್ನಾಟಕ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಪ್ರತಿಭೆ ದೇವದತ್ತ ಪಡಿಕ್ಕಲ್ ಕನ್ನಡಿಗ ಅಥವಾ ಮಲಯಾಳಿ ಎಂಬ ಕುರಿತು ಗಂಭೀರ ಚರ್ಚೆ ನಡೆಯುತ್ತಿವೆ.
Last Updated 23 ಏಪ್ರಿಲ್ 2021, 12:18 IST
ಪಡಿಕ್ಕಲ್ ಮಲಯಾಳಿ ಎಂದ ಕೇರಳ ಸಂಸದನಿಗೆ ದೊಡ್ಡ ಗಣೇಶ್ ತಿರುಗೇಟು

ಜಾತಿವಾದ ಆರೋಪ; ವಾಸೀಂ ಬೆಂಬಲಕ್ಕೆ ನಿಂತ ಅನಿಲ್ ಕುಂಬ್ಳೆ, ದೊಡ್ಡ ಗಣೇಶ್

ಉತ್ತರಾಖಂಡ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳು ಮಾಡಿರುವ ಜಾತಿವಾದದ ಆರೋಪಕ್ಕೆ ಸಂಬಂಧಿಸಿದಂತೆ ಭಾರತದ ಮಾಜಿ ಬ್ಯಾಟಿಂಗ್ ದಿಗ್ಗಜ ವಾಸೀಂ ಜಾಫರ್ ಬೆಂಬಲಕ್ಕೆ ಮಾಜಿ ಲೆಗ್ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಮತ್ತು ಕರ್ನಾಟಕದ ಮಾಜಿ ಯಶಸ್ವಿ ಬೌಲರ್ ದೊಡ್ಡ ಗಣೇಶ್ ನಿಂತಿದ್ದಾರೆ.
Last Updated 11 ಫೆಬ್ರುವರಿ 2021, 12:29 IST
ಜಾತಿವಾದ ಆರೋಪ; ವಾಸೀಂ ಬೆಂಬಲಕ್ಕೆ ನಿಂತ ಅನಿಲ್ ಕುಂಬ್ಳೆ, ದೊಡ್ಡ ಗಣೇಶ್

ಕನ್ನಡ ಧ್ವನಿ Podcast | ಆಟ ನೋಟ: ದೊಡ್ಡ ಗಣೇಶ ಸ್ವಿಂಗ್ ಸ್ವಾರಸ್ಯ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 20 ಆಗಸ್ಟ್ 2020, 14:38 IST
ಕನ್ನಡ ಧ್ವನಿ Podcast | ಆಟ ನೋಟ: ದೊಡ್ಡ ಗಣೇಶ ಸ್ವಿಂಗ್ ಸ್ವಾರಸ್ಯ

ಕ್ರಿಕೆಟಿಗ ದೊಡ್ಡಗಣೇಶ್‌ ಒಡನಾಟ ನೆನೆದ ವೈ.ಎಸ್‌.ವಿ.ದತ್ತ

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಕನ್ನಡಿಗ ದೊಡ್ಡ ಗಣೇಶ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಜೆಡಿಎಸ್ ನಾಯಕ ವೈ.ಎಸ್‌.ವಿ.ದತ್ತ ಒಡನಾಟದ ನೆನಪನ್ನು ಫೇಸ್‌ಬುಕ್ ಫೇಸ್‌ಬುಕ್‌ ಪೋಸ್ಟ್‌ನಲ್ಲಿಹಂಚಿಕೊಂಡಿದ್ದಾರೆ.
Last Updated 30 ಜೂನ್ 2020, 14:41 IST
ಕ್ರಿಕೆಟಿಗ ದೊಡ್ಡಗಣೇಶ್‌ ಒಡನಾಟ ನೆನೆದ ವೈ.ಎಸ್‌.ವಿ.ದತ್ತ
ADVERTISEMENT

ಕ್ರಿಕೆಟ್‌ನಲ್ಲಿ ಎಂಜಲೊಂದೇ ಸಮಸ್ಯೆಯಲ್ಲ!

ಹೊಳಪಿಲ್ಲದ ಚೆಂಡನ್ನು ಪ್ರಯೋಗಿಸುವುದರಿಂದ ಬ್ಯಾಟ್ಸ್‌ಮನ್‌ಗಳಿಗೆ ಇದು ಅನುಕೂಲವಾಗುವ ಸಾಧ್ಯತೆ ಹೆಚ್ಚು ಎಂಬುದು ಬಹುತೇಕ ಬೌಲರ್‌ಗಳ ಆತಂಕ. ಆಗ ಬೌಲಿಂಗ್ ಎಂಬ ಸುಂದರ ಕಲೆಯೇ ನಶಿಸಿ ಹೋದರೆ ಹೇಗೆ? ಎಂಬ ಚಿಂತೆ ಮತ್ತೊಂದು ಕಡೆ.
Last Updated 28 ಮೇ 2020, 9:12 IST
ಕ್ರಿಕೆಟ್‌ನಲ್ಲಿ ಎಂಜಲೊಂದೇ ಸಮಸ್ಯೆಯಲ್ಲ!

12 ದಿಗ್ಗಜರು | ದೊಡ್ಡಗಣೇಶ್ ಆಯ್ಕೆ ಮಾಡಿದ ರಣಜಿ ತಂಡಕ್ಕೆ ವಿನಯಕುಮಾರ್ ನಾಯಕ

ಸತತ ಎರಡು ಬಾರಿ ರಣಜಿ ಟ್ರೋಫಿಯನ್ನು ಗೆದ್ದುಕೊಟ್ಟ ನಾಯಕ ಆರ್. ವಿನಯಕುಮಾರ್ ಅವರು ಹಿರಿಯ ಕ್ರಿಕೆಟಿಗ ದೊಡ್ಡ ಗಣೇಶ್ಆಯ್ಕೆ ಮಾಡಿರುವ ಕರ್ನಾಟಕ ರಣಜಿ ತಂಡವನ್ನು ಮುನ್ನಡೆಸಲಿದ್ದಾರೆ.
Last Updated 8 ಮೇ 2020, 19:30 IST
12 ದಿಗ್ಗಜರು | ದೊಡ್ಡಗಣೇಶ್ ಆಯ್ಕೆ ಮಾಡಿದ ರಣಜಿ ತಂಡಕ್ಕೆ ವಿನಯಕುಮಾರ್ ನಾಯಕ

ಐಸಿಎಗೆ ದೊಡ್ಡಗಣೇಶ್ ಸ್ಪರ್ಧೆ

ಬೆಂಗಳೂರು: ಬಿಸಿಸಿಐನ ಭಾರತ ಕ್ರಿಕೆಟಿಗರ ಸಂಘಟನೆ (ಐಸಿಎ) ಪ್ರತಿನಿಧಿಗಳ ಚುನಾವಣೆಯಲ್ಲಿ ಕರ್ನಾಟಕದ ದೊಡ್ಡಗಣೇಶ್ ಮತ್ತು ಮಹಿಳಾ ವಿಭಾಗದಲ್ಲಿ ಶಾಂತಾ ರಂಗಸ್ವಾಮಿ ಅವರು ಸ್ಪರ್ಧೆಯಲ್ಲಿದ್ದಾರೆ. ಮಾಜಿ ಅಂತರರಾಷ್ಟ್ರೀಯ ಕ್ರಿಕೆಟಿಗರ ಸಂಘಟನೆ ಇದಾಗಿದೆ. ಪುರುಷರ ಪ್ರತಿನಿಧಿಗಳ ವಿಭಾಗದಲ್ಲಿ ನಾಲ್ವರ ಹೆಸರುಗಳು ಅಂತಿಮವಾಗಿವೆ. ಅದರಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗುವುದು. ಹಿರಿಯ ಕ್ರಿಕೆಟಿಗ ಅನ್ಷುಮನ್ ಗಾಯಕವಾಡ್, ದೊಡ್ಡಗಣೇಶ್, ಕೀರ್ತಿ ಆಜಾದ್ ಮತ್ತು ರಾಕೇಶ್ ಧ್ರುವೆ ಈ ಸ್ಪರ್ಧೆಯಲ್ಲಿದ್ದಾರೆ. ಮಹಿಳಾ ವಿಭಾಗದಲ್ಲಿ ಅಮೃತಾ ಪಿ ಶಿಂಧೆ, ಸಿಟಿಎಂ ಸುಗುಣಾ, ಮಾನಾ ಎಸ್ ಮತ್ತು ಶಾಂತಾ ರಂಗಸ್ವಾಮಿ ಇದ್ಧಾರೆ.
Last Updated 5 ಅಕ್ಟೋಬರ್ 2019, 20:01 IST
ಐಸಿಎಗೆ ದೊಡ್ಡಗಣೇಶ್ ಸ್ಪರ್ಧೆ
ADVERTISEMENT
ADVERTISEMENT
ADVERTISEMENT