ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Doddanna

ADVERTISEMENT

ಕಾಪು ದೇವಸ್ಥಾನಕ್ಕೆ ನಟ ದೊಡ್ಡಣ್ಣ ಭೇಟಿ

ಲಕ್ಷ್ಮೀ ಜನಾರ್ದನ ದೇವಸ್ಥಾನಕ್ಕೆ ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಕುಟುಂಬ ಸಮೇತರಾಗಿ ಭೇಟಿ ನೀಡಿ ಪೂಜೆ ಸಲ್ಲಿಸಿ ದೇವರ ಅನುಗ್ರಹ ಪ್ರಸಾದ ಪಡೆದರು.
Last Updated 13 ಮೇ 2024, 16:06 IST
ಕಾಪು ದೇವಸ್ಥಾನಕ್ಕೆ ನಟ ದೊಡ್ಡಣ್ಣ ಭೇಟಿ

ಮಕ್ಕಳ ಕೈಗೆ ಮೊಬೈಲ್‌ ಕೊಡಬೇಡಿ: ನಟ ದೊಡ್ಡಣ್ಣ

‘ಮಕ್ಕಳಿಗೆ ಕನ್ನಡ ಭಾಷೆಯನ್ನು ಹೇಳಿಕೊಡುವ ಮೂಲಕ ನಮ್ಮ ನಾಡಿನ ನೆಲಮೂಲದ ಸಂಸ್ಕಾರ ಕಲಿಸಬೇಕು’ ಎಂದು ನಟ ದೊಡ್ಡಣ್ಣ ಸಲಹೆ ನೀಡಿದರು.
Last Updated 4 ಜನವರಿ 2024, 14:19 IST
ಮಕ್ಕಳ ಕೈಗೆ ಮೊಬೈಲ್‌ ಕೊಡಬೇಡಿ: ನಟ ದೊಡ್ಡಣ್ಣ

ದೊಡ್ಡಣ್ಣ, ಜ್ಞಾನಮೂರ್ತಿಗೆ ಸುವರ್ಣಶ್ರೀ ಪ್ರಶಸ್ತಿ

ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠ ನೀಡುವ 2023ನೇ ಸಾಲಿನ ‘ಸುವರ್ಣಶ್ರೀ ಪ್ರಶಸ್ತಿ’ಗೆ ಚಲನಚಿತ್ರ ನಟ ದೊಡ್ಡಣ್ಣ ಹಾಗೂ ‘ಜಾನಪದವಿಭೂತಿ ಪ್ರಶಸ್ತಿ’ಗೆ ಕೋಲಾರದ ಕೀರ್ತನ ಕಲಾವಿದ ಎನ್.ಆರ್. ಜ್ಞಾನಮೂರ್ತಿ ಆಯ್ಕೆಯಾಗಿದ್ದಾರೆ.
Last Updated 15 ನವೆಂಬರ್ 2023, 15:13 IST
ದೊಡ್ಡಣ್ಣ, ಜ್ಞಾನಮೂರ್ತಿಗೆ ಸುವರ್ಣಶ್ರೀ ಪ್ರಶಸ್ತಿ

ಪಂಚವರ್ಣ: ನಟ ದೊಡ್ಡಣ್ಣನಿಗೆ ರಾಜ್ಯೋತ್ಸವ ಪ್ರಶಸ್ತಿ

ಕೋಟ: ಇಲ್ಲಿನ ಪಂಚವರ್ಣ ಯುವಕ ಮಂಡಲ ಹಾಗೂ ಮಹಿಳಾ ಮಂಡಲದ ವತಿಯಿಂದ ಸದ್ಭಾವನಾ 2023 ಎಂಬ ಶೀರ್ಷಿಕೆಯಡಿ ನವೆಂಬರ್ 10ರಂದು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
Last Updated 5 ಅಕ್ಟೋಬರ್ 2023, 15:26 IST
ಪಂಚವರ್ಣ: ನಟ ದೊಡ್ಡಣ್ಣನಿಗೆ ರಾಜ್ಯೋತ್ಸವ ಪ್ರಶಸ್ತಿ

ಗಣ್ಯರನ್ನು ಚಕಿತಗೊಳಿಸಿದ ದೊಡ್ಡಣ್ಣ

ಕ್ಯಾಂಪಸ್‌ ಡೇ–2022’ ಕಾರ್ಯಕ್ರಮ
Last Updated 6 ಮೇ 2022, 5:04 IST
ಗಣ್ಯರನ್ನು ಚಕಿತಗೊಳಿಸಿದ ದೊಡ್ಡಣ್ಣ

ಅನಾರೋಗ್ಯ: ಜಯದೇವ ಆಸ್ಪತ್ರೆಗೆ ದಾಖಲಾದ ನಟ ದೊಡ್ಡಣ್ಣ

ಕಳೆದ ಕೆಲ ದಿನಗಳಿಂದ ಅಸ್ವಸ್ಥರಾಗಿದ್ದ ಹಿರಿಯ ನಟ ದೊಡ್ಡಣ್ಣ ಅವರು ಚಿಕಿತ್ಸೆಗಾಗಿ ನಗರದ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೃದಯದ ಬಡಿತ ಇಳಿಕೆಯಾಗಿದ್ದ ಕಾರಣ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿ ಪೇಸ್‌ಮೇಕರ್‌ ಅಳವಡಿಸಲಾಗಿದೆ.
Last Updated 26 ಆಗಸ್ಟ್ 2021, 7:48 IST
ಅನಾರೋಗ್ಯ: ಜಯದೇವ ಆಸ್ಪತ್ರೆಗೆ ದಾಖಲಾದ ನಟ ದೊಡ್ಡಣ್ಣ

ಕಲಾವಿದರ ನೆನಪು ಹಸಿರಾಗಿಸುವ ಕೆಲಸ ಸರ್ಕಾರ ಮಾಡಿದರೆ ಅರ್ಥಪೂರ್ಣ: ದೊಡ್ಡಣ್ಣ

ಜನಪ್ರಿಯ ಸಿನಿಮಾ ನಟರು ಮೃತಪಟ್ಟ ಬಳಿಕ ಅವರ ಹೆಸರಿನಲ್ಲಿ ಸರ್ಕಾರವೇ ಸ್ಮಾರಕ ನಿರ್ಮಿಸಬೇಕೇ?
Last Updated 16 ಜುಲೈ 2021, 20:15 IST
ಕಲಾವಿದರ ನೆನಪು ಹಸಿರಾಗಿಸುವ ಕೆಲಸ ಸರ್ಕಾರ ಮಾಡಿದರೆ ಅರ್ಥಪೂರ್ಣ: ದೊಡ್ಡಣ್ಣ
ADVERTISEMENT

ಆರೋಗ್ಯದ ಕುರಿತು ವದಂತಿ: ನಾನು ಆರೋಗ್ಯವಾಗಿದ್ದೇನೆ ಎಂದ ನಟ ದೊಡ್ಡಣ್ಣ

ಕೋವಿಡ್‌ ಎರಡನೇ ಅಲೆಯ ಈ ಸಂದರ್ಭದಲ್ಲಿ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ, ಸುಳ್ಳು ಸುದ್ದಿಗಳ ಹಾವಳಿ ಹೆಚ್ಚಾಗಿದೆ. ಬುಧವಾರವೂ ಇದೇ ರೀತಿ ವದಂತಿಯೊಂದು ಹರಡಿದ್ದು, ಹಿರಿಯ ನಟ ದೊಡ್ಡಣ್ಣ ಅವರ ಚಿತ್ರ ಅದಕ್ಕೆ ‘ಕನ್ನಡ ಚಿತ್ರರಂಗದ ಹಾಸ್ಯ ನಟ ದೊಡ್ಡಣ್ಣ ಇನ್ನಿಲ್ಲ. ಭಾವಪೂರ್ಣ ಶ್ರದ್ಧಾಂಜಲಿ’ ಎನ್ನುವ ಅಡಿಬರಹವಿರುವ ಪೋಸ್ಟ್‌ ಹರಿದಾಡಿತ್ತು.
Last Updated 5 ಮೇ 2021, 13:47 IST
ಆರೋಗ್ಯದ ಕುರಿತು ವದಂತಿ: ನಾನು ಆರೋಗ್ಯವಾಗಿದ್ದೇನೆ ಎಂದ ನಟ ದೊಡ್ಡಣ್ಣ

ಡಬ್ಬಿಂಗ್ ಸಿನಿಮಾ ನೀರಿನಲ್ಲಿ ಕೈ ಅದ್ದಿ ನೆಕ್ಕಿದಂತೆ: ಹಿರಿಯ ನಟ ದೊಡ್ಡಣ್ಣ

ಮಾಧ್ಯಮ ಸಂವಾದ: ಅಭಿಮತ
Last Updated 26 ಜನವರಿ 2021, 14:15 IST
ಡಬ್ಬಿಂಗ್ ಸಿನಿಮಾ ನೀರಿನಲ್ಲಿ ಕೈ ಅದ್ದಿ ನೆಕ್ಕಿದಂತೆ: ಹಿರಿಯ ನಟ ದೊಡ್ಡಣ್ಣ

ದೊಡ್ಡಣ್ಣನ ‘ದೊಡ್ಡ’ಮಾತು

‘ಯಪ್ಪಾ ಯಪ್ಪಾ ಯಪ್ಪಾ ನನ್ನ ಜೀವಮಾನದಲ್ಲಿ ಇಂತಹ ನಿಶ್ಯಬ್ಧ ಬೆಂಗಳೂರನ್ನು ನಾನು ನೋಡಿಯೇ ಇರಲಿಲ್ಲ’ ಎಂದು ಹಿರಿಯ ನಟ ದೊಡ್ಡಣ್ಣ ಅವರು ಲಾಕ್‌ಡೌನ್‌ ಸನ್ನಿವೇಶ ವರ್ಣಿಸಿದ್ದು ಹೀಗೆ.
Last Updated 7 ಏಪ್ರಿಲ್ 2020, 19:30 IST
ದೊಡ್ಡಣ್ಣನ ‘ದೊಡ್ಡ’ಮಾತು
ADVERTISEMENT
ADVERTISEMENT
ADVERTISEMENT