ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Doddarange Gowda

ADVERTISEMENT

ದೊಡ್ಡರಂಗೇಗೌಡಗೆ ‘ಕನ್ನಡ ಸಾಹಿತ್ಯ ಸೇವಾ ಪ್ರಶಸ್ತಿ’

ಮೈಕೊ ಕನ್ನಡ ಬಳಗದ ವತಿಯಿಂದ ನೀಡಲಾಗುವ ‘ರಾಬರ್ಟ್‌ ಬಾಷ್‌ ಕನ್ನಡ ಸಾಹಿತ್ಯ ಸೇವಾ ಪ್ರಶಸ್ತಿ’ಗೆ ಸಾಹಿತಿ ದೊಡ್ಡರಂಗೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ.
Last Updated 13 ಆಗಸ್ಟ್ 2023, 15:54 IST
ದೊಡ್ಡರಂಗೇಗೌಡಗೆ ‘ಕನ್ನಡ ಸಾಹಿತ್ಯ ಸೇವಾ ಪ್ರಶಸ್ತಿ’

ಕನ್ನಡಿಗರು ಸದಾ ಜಾಗೃತರಾಗಿರಬೇಕು: ಕವಿ ದೊಡ್ಡರಂಗೇಗೌಡ

ಕಾಲದಿಂದ ಕಾಲಕ್ಕೆ ನಾಡು–ನುಡಿಗೆ ಸಂಬಂಧಿಸಿದ ಸಮಸ್ಯೆಗಳು ಬದಲಾಗುತ್ತಾ ಇರುತ್ತವೆ. ಆದ್ದರಿಂದ, ಕನ್ನಡಿಗರು ಸದಾ ಜಾಗೃತರಾಗಿರಬೇಕು ಎಂದು ಕವಿ ದೊಡ್ಡರಂಗೇಗೌಡ ಹೇಳಿದರು.
Last Updated 13 ಆಗಸ್ಟ್ 2023, 15:17 IST
ಕನ್ನಡಿಗರು ಸದಾ ಜಾಗೃತರಾಗಿರಬೇಕು: ಕವಿ ದೊಡ್ಡರಂಗೇಗೌಡ

ವರ್ಷ ಕಳೆದರೂ ನಡೆಯದ ಪುಸ್ತಕ ಖರೀದಿ: ಸಂಕಷ್ಟದಲ್ಲಿ ಪ್ರಕಾಶಕರು

2020ನೇ ಸಾಲಿನ ಪುಸ್ತಕ ಆಯ್ಕೆ ಅಂತಿಮಗೊಳಿಸಿದ್ದ ಸಮಿತಿ
Last Updated 8 ಮೇ 2023, 19:40 IST
ವರ್ಷ ಕಳೆದರೂ ನಡೆಯದ ಪುಸ್ತಕ ಖರೀದಿ: ಸಂಕಷ್ಟದಲ್ಲಿ ಪ್ರಕಾಶಕರು

ಮಾತೃಭಾಷೆ ಶಿಕ್ಷಣ ಕಡ್ಡಾಯಗೊಳಿಸುವ ಮಸೂದೆಗೆ ಒಪ್ಪಿಗೆ ಪಡೆಯಿರಿ: ದೊಡ್ಡರಂಗೇಗೌಡ

‘ಒಂದರಿಂದ ಐದನೆ ತರಗತಿಯವರೆಗೆ ಮಾತೃಭಾಷೆ ಶಿಕ್ಷಣವನ್ನು ಕಡ್ಡಾಯಗೊಳಿಸುವ ಸಂಬಂಧ 2015ರ ಶಿಕ್ಷಣ ಮಸೂದೆಗೆ ರಾಷ್ಟ್ರಪತಿಯ ಒಪ್ಪಿಗೆ ಪಡೆಯಬೇಕು’ ಎಂದು ಸರ್ಕಾರಕ್ಕೆ ಸಾಹಿತಿ ದೊಡ್ಡರಂಗೇಗೌಡ ಆಗ್ರಹಿಸಿದ್ದಾರೆ.
Last Updated 16 ಫೆಬ್ರುವರಿ 2023, 16:24 IST
ಮಾತೃಭಾಷೆ ಶಿಕ್ಷಣ ಕಡ್ಡಾಯಗೊಳಿಸುವ ಮಸೂದೆಗೆ ಒಪ್ಪಿಗೆ ಪಡೆಯಿರಿ: ದೊಡ್ಡರಂಗೇಗೌಡ

ದೊಡ್ಡರಂಗೇಗೌಡರಿಗೆ ಚಿತ್ರಸಾಹಿತಿ ಹಣೆಪಟ್ಟಿ ಕಟ್ಟಲಾಗಿದೆ: ಮನು ಬಳಿಗಾರ್

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್ ಬೇಸರ
Last Updated 7 ಫೆಬ್ರುವರಿ 2023, 16:21 IST
ದೊಡ್ಡರಂಗೇಗೌಡರಿಗೆ ಚಿತ್ರಸಾಹಿತಿ ಹಣೆಪಟ್ಟಿ ಕಟ್ಟಲಾಗಿದೆ: ಮನು ಬಳಿಗಾರ್

ವಾಚಕರ ವಾಣಿ: ದೇಶ ರೂಪಿಸಿದ ಪಟೇಲ್‌

ವಲ್ಲಭ ಭಾಯಿ ಪಟೇಲರೇ ಗಡಿ ಸಮಸ್ಯೆಗೆ ಮೂಲ ಕಾರಣ ಎಂದು 86ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ ಅವರು ಹೇಳಿರುವುದು ಆಶ್ಚರ್ಯಕರ.
Last Updated 10 ಜನವರಿ 2023, 19:30 IST
fallback

ವಾಚಕರ ವಾಣಿ: ಪಟೇಲ್‌ ವಿರುದ್ಧ ಸಲ್ಲದ ಆರೋಪ

ಗಡಿಗೆ ಸಂಬಂಧಿಸಿದ ಈಗಿನ ಸಮಸ್ಯೆಗಳಿಗೆ ಕೇಂದ್ರದಲ್ಲಿ ಗೃಹ ಸಚಿವರಾಗಿದ್ದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರು ಕಾರಣ ಎಂದು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ ಅವರು ಆಪಾದನೆ ಮಾಡಿರುವುದು ಎಸ್ಟು ಸರಿ?
Last Updated 9 ಜನವರಿ 2023, 19:30 IST
fallback
ADVERTISEMENT

ಅಭಿಪ್ರಾಯ ಭೇದ ಚರ್ಚೆಯಾಗಲಿ: ಡಾ. ದೊಡ್ಡರಂಗೇಗೌಡ

ಸಾಹಿತ್ಯ ಸಮ್ಮೇಳನವನ್ನು ವಿರೋಧಿಸಿದ ಸಾಹಿತಿಗಳು ಕಸಾಪಗೆ ಬಂದು ಅಭಿಪ್ರಾಯ ಭೇದಗಳನ್ನು ಮುಕ್ತವಾಗಿ ಚರ್ಚಿಸಲಿ. ಟೀಕೆಯಿಂದ ಯಾವ ಪ್ರಯೋಜನವೂ ಇಲ್ಲ’ ಎಂದು ಸಮ್ಮೇಳನದ ಅಧ್ಯಕ್ಷ ಡಾ. ದೊಡ್ಡರಂಗೇಗೌಡ ಸಲಹೆ ನೀಡಿದರು
Last Updated 8 ಜನವರಿ 2023, 21:14 IST
ಅಭಿಪ್ರಾಯ ಭೇದ ಚರ್ಚೆಯಾಗಲಿ: ಡಾ. ದೊಡ್ಡರಂಗೇಗೌಡ

ಶಾಸ್ತ್ರೀಯ ಭಾಷೆ; ಸಂಪೂರ್ಣ ಅನುದಾನ ನೀಡಲಾಗುವುದು: ಬಸವರಾಜ ಬೊಮ್ಮಾಯಿ

ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರದಲ್ಲಿ ದೊಡ್ಡರಂಗೇಗೌಡ ನೇತೃತ್ವದಲ್ಲಿಯೇ ಸಾಹಿತಿಗಳ ಸಮಿತಿ ರಚನೆ
Last Updated 8 ಜನವರಿ 2023, 20:05 IST
ಶಾಸ್ತ್ರೀಯ ಭಾಷೆ; ಸಂಪೂರ್ಣ ಅನುದಾನ ನೀಡಲಾಗುವುದು: ಬಸವರಾಜ ಬೊಮ್ಮಾಯಿ

ವಾಚಕರ ವಾಣಿ: ಕಾವ್ಯ ಸೃಷ್ಟಿಯೇ ಬೌದ್ಧಿಕ ಚಟುವಟಿಕೆಯಲ್ಲವೇ?

ಹಾವೇರಿಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ ಅವರು ಬುದ್ಧಿಜೀವಿಗಳನ್ನು ಕೂಪಮಂಡೂಕತನಕ್ಕೆ ಹೋಲಿಸಿದ್ದು ಸರಿಯಲ್ಲ.
Last Updated 8 ಜನವರಿ 2023, 19:30 IST
fallback
ADVERTISEMENT
ADVERTISEMENT
ADVERTISEMENT