ಸೋಮವಾರ, 20 ಅಕ್ಟೋಬರ್ 2025
×
ADVERTISEMENT

Dolar

ADVERTISEMENT

ಮುಂಬೈ: ರೂಪಾಯಿ ದರ ಕನಿಷ್ಠ ಮಟ್ಟಕ್ಕೆ ಇಳಿಕೆ

Indian Currency Fall: ಡಾಲರ್ ಎದುರು ರೂಪಾಯಿ ಮೌಲ್ಯ ₹88.75ಕ್ಕೆ ಇಳಿದು ಕನಿಷ್ಠ ಮಟ್ಟ ತಲುಪಿದೆ. ಎಚ್‌–1ಬಿ ವೀಸಾ ಶುಲ್ಕ ಹೆಚ್ಚಳ ಮತ್ತು ವಿದೇಶಿ ಹೂಡಿಕೆ ಹಿಂಪಡೆಯುವಿಕೆ ರೂಪಾಯಿ ಕುಸಿತಕ್ಕೆ ಕಾರಣವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
Last Updated 24 ಸೆಪ್ಟೆಂಬರ್ 2025, 15:28 IST
ಮುಂಬೈ: ರೂಪಾಯಿ ದರ ಕನಿಷ್ಠ ಮಟ್ಟಕ್ಕೆ ಇಳಿಕೆ

ರೂಪಾಯಿ ಮೌಲ್ಯ 70 ಪೈಸೆ ಏರಿಕೆ

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಸತತ ಮೂರು ದಿನಗಳಿಂದ ಇಳಿಕೆ ಕಂಡಿದ್ದ ರೂಪಾಯಿ ಮೌಲ್ಯವು, ಶುಕ್ರವಾರದ ವಹಿವಾಟಿನಲ್ಲಿ 70 ಪೈಸೆ ಏರಿಕೆಯಾಗಿದೆ.
Last Updated 23 ಮೇ 2025, 13:07 IST
ರೂಪಾಯಿ ಮೌಲ್ಯ 70 ಪೈಸೆ ಏರಿಕೆ

ಡಾಲರ್‌ ಎದುರು ₹87.17ಕ್ಕೆ ಕುಸಿದ ರೂಪಾಯಿ ಮೌಲ್ಯ

ರೂಪಾಯಿ ಮೌಲ್ಯವು ಸೋಮವಾರದ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು 55 ಪೈಸೆಗಳಷ್ಟು ಕುಸಿದಿದೆ. ವಹಿವಾಟಿನ ಕೊನೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯವು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 87.17ಕ್ಕೆ ತಲುಪಿದೆ.
Last Updated 3 ಫೆಬ್ರುವರಿ 2025, 15:26 IST
ಡಾಲರ್‌ ಎದುರು ₹87.17ಕ್ಕೆ ಕುಸಿದ ರೂಪಾಯಿ ಮೌಲ್ಯ

ಪ್ರಜಾವಾಣಿ ಚರ್ಚೆ: ಸರ್ಕಾರ, ಆರ್‌ಬಿಐ ನಿಯಂತ್ರಣದಲ್ಲಿಲ್ಲ

ಡಾಲರ್ ಮತ್ತು ರೂಪಾಯಿಯ ವಿನಿಮಯ ದರವು ಬೇಡಿಕೆ ಮತ್ತು ಪೂರೈಕೆಯನ್ನು ಅವಲಂಬಿಸಿದೆ. ಸರಳವಾಗಿ ಹೇಳುವುದಾದರೆ ಬೇಡಿಕೆ ಹೆಚ್ಚಿದ್ದು, ಪೂರೈಕೆ ಕಡಿಮೆ ಇದ್ದರೆ ಸಹಜವಾಗಿಯೇ ಬೆಲೆ ಏರಿಕೆಯಾಗುತ್ತದೆ. ಡಾಲರ್‌ಗೆ ಬೇಡಿಕೆ ಹೆಚ್ಚಿರುವುದರಿಂದ ಅದರ ಮೌಲ್ಯ ಹೆಚ್ಚಾಗಿದೆ. ಹೀಗಾಗಿ ರೂಪಾಯಿಯ ಎದುರು ಡಾಲರ್‌ ದುಬಾರಿಯಾಗಿ ಪರಿಣಮಿಸಿದೆ
Last Updated 15 ಜುಲೈ 2022, 19:31 IST
ಪ್ರಜಾವಾಣಿ ಚರ್ಚೆ: ಸರ್ಕಾರ, ಆರ್‌ಬಿಐ ನಿಯಂತ್ರಣದಲ್ಲಿಲ್ಲ

ಪ್ರಜಾವಾಣಿ ಚರ್ಚೆ: ರೂಪಾಯಿ ಮೌಲ್ಯ ಕಸಿದ ಸರ್ಕಾರ, ಆರ್‌ಬಿಐ ನಿಷ್ಕ್ರಿಯತೆ

ರೂಪಾಯಿ ಮೌಲ್ಯ ಕುಸಿಯಲು ಸರ್ಕಾರ, ಆರ್‌ಬಿಐ ನೀತಿಯಲ್ಲಿನ ವೈಫಲ್ಯ ಕಾರಣವೇ?
Last Updated 15 ಜುಲೈ 2022, 19:31 IST
ಪ್ರಜಾವಾಣಿ ಚರ್ಚೆ: ರೂಪಾಯಿ ಮೌಲ್ಯ ಕಸಿದ ಸರ್ಕಾರ, ಆರ್‌ಬಿಐ ನಿಷ್ಕ್ರಿಯತೆ

ವಿಶ್ಲೇಷಣೆ | ರೂಪಾಯಿ: ಏಕೆ ಈ ಕುಸಿತ?

ಜಾಗತಿಕ ವಿದ್ಯಮಾನಗಳ ಜೊತೆ ಬೆಸೆದುಕೊಂಡಿದೆ ದೇಶದ ಕರೆನ್ಸಿಯ ಮೌಲ್ಯ
Last Updated 14 ಜುಲೈ 2022, 19:30 IST
ವಿಶ್ಲೇಷಣೆ | ರೂಪಾಯಿ: ಏಕೆ ಈ ಕುಸಿತ?

ಮತ್ತೆ ಕುಸಿದ ರೂಪಾಯಿ ಮೌಲ್ಯ

ಡಾಲರ್‌ ಎದುರು ರೂಪಾಯಿ ಮೌಲ್ಯ ಗುರುವಾರ 21 ಪೈಸೆ ಇಳಿಕೆ ಕಂಡು, ಸಾರ್ವಕಾಲಿಕ ಕನಿಷ್ಠ ಮಟ್ಟವಾದ ₹ 68.95ರಲ್ಲಿ ವಹಿವಾಟು ಅಂತ್ಯವಾಗಿದೆ.
Last Updated 5 ಜುಲೈ 2018, 14:44 IST
ಮತ್ತೆ ಕುಸಿದ ರೂಪಾಯಿ ಮೌಲ್ಯ
ADVERTISEMENT
ADVERTISEMENT
ADVERTISEMENT
ADVERTISEMENT