ಗುರುವಾರ, 3 ಜುಲೈ 2025
×
ADVERTISEMENT

dolly

ADVERTISEMENT

ಡಾಲಿ ಧನಂಜಯ್ ಮದುವೆಗಾಗಿ ಮೈಸೂರಿಗೆ ಬಂದ ‘ಪುಷ್ಪ’ ನಿರ್ದೇಶಕ ಸುಕುಮಾರ್

ಮೈಸೂರಿನ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ನಟ ಡಾಲಿ ಧನಂಜಯ– ಡಾ.ಧನ್ಯತಾ ಮದುವೆ ನಡೆಯುತ್ತಿದೆ.
Last Updated 15 ಫೆಬ್ರುವರಿ 2025, 11:37 IST
ಡಾಲಿ ಧನಂಜಯ್ ಮದುವೆಗಾಗಿ ಮೈಸೂರಿಗೆ ಬಂದ ‘ಪುಷ್ಪ’ ನಿರ್ದೇಶಕ ಸುಕುಮಾರ್

ನಟ ಡಾಲಿ ಧನಂಜಯ–ಡಾ.ಧನ್ಯತಾ ಮದುವೆ ಶಾಸ್ತ್ರದ ಫೋಟೊಗಳು

ಮೈಸೂರಿನಲ್ಲಿ ಮದುವೆ
Last Updated 15 ಫೆಬ್ರುವರಿ 2025, 10:52 IST
ನಟ ಡಾಲಿ ಧನಂಜಯ–ಡಾ.ಧನ್ಯತಾ ಮದುವೆ ಶಾಸ್ತ್ರದ ಫೋಟೊಗಳು
err

ಡಾಲಿ ಧನಂಜಯ ನಟನೆಯ ‘ಉತ್ತರಕಾಂಡ’: ಶುರುವಾಯ್ತು ಗುದ್ದಾಂಗುದ್ದಿ!

ನಟ ಡಾಲಿ ಧನಂಜಯ ನಟನೆಯ ‘ಉತ್ತರಕಾಂಡ’ ಸಿನಿಮಾದ ಮೊದಲ ಭಾಗದ ಚಿತ್ರೀಕರಣ ಸೋಮವಾರದಿಂದ(ಏ.15) ಆರಂಭವಾಗಿದೆ. ವಿಜಯಪುರದಲ್ಲಿ ಮೊದಲ ಹಂತದಲ್ಲಿ 15 ದಿನಗಳ ಚಿತ್ರೀಕರಣ ನಡೆಯಲಿದೆ ಎಂದು ತಿಳಿಸಿದೆ ಚಿತ್ರತಂಡ.
Last Updated 16 ಏಪ್ರಿಲ್ 2024, 0:31 IST
ಡಾಲಿ ಧನಂಜಯ ನಟನೆಯ ‘ಉತ್ತರಕಾಂಡ’: ಶುರುವಾಯ್ತು ಗುದ್ದಾಂಗುದ್ದಿ!

ಮೊದಲ ಕ್ಲೋನಿಂಗ್ ಸಸ್ತನಿ ಡಾಲಿ ಸೃಷ್ಟಿಯ ವಿಜ್ಞಾನಿ ಸರ್ ವಿಲ್ಮಟ್‌ ನಿಧನ

ಮೃತ ಕುರಿಯ ಸಸ್ತನಿ ಗ್ರಂಥಿಯಿಂದ ಮತ್ತೊಂದು ಕುರಿಯ ಜನನಕ್ಕೆ ಕಾರಣವಾದ ಕ್ಲೋನಿಂಗ್‌ ತಂತ್ರಜ್ಞಾನವನ್ನು ಮೊದಲ ಬಾರಿಗೆ ಪ್ರಯೋಗಿಸಿ ಡಾಲಿ ಎಂಬ ಕುರಿಯ ಜನನಕ್ಕೆ ಕಾರಣವಾದ ವಿಜ್ಞಾನಿ ಪ್ರೊ. ಸರ್ ಐಯಾನ್ ವಿಲ್ಮಟ್‌ (79) ನಿಧನರಾಗಿದ್ದಾರೆ.
Last Updated 13 ಸೆಪ್ಟೆಂಬರ್ 2023, 13:58 IST
ಮೊದಲ ಕ್ಲೋನಿಂಗ್ ಸಸ್ತನಿ ಡಾಲಿ ಸೃಷ್ಟಿಯ ವಿಜ್ಞಾನಿ ಸರ್ ವಿಲ್ಮಟ್‌ ನಿಧನ

ಮೈಸೂರಿನಲ್ಲಿ ‘ಹೊಯ್ಸಳ’ನಾರ್ಭಟ! ಡಾಲಿ ಧನಂಜಯ್ 25 ನೇ ಚಿತ್ರ

ನಟ ‘ಡಾಲಿ’ ಧನಂಜಯ್‌ ನಟನೆಯ 25ನೇ ಸಿನಿಮಾ ‘ಹೊಯ್ಸಳ’ದ ಚಿತ್ರೀಕರಣ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿದ್ದು, ಈ ನಡುವೆ ಚಿತ್ರತಂಡವು ಧನಂಜಯ್‌ ಅವರ ಫಸ್ಟ್‌ಲುಕ್‌ ಬಿಡುಗಡೆಗೊಳಿಸಿದೆ.
Last Updated 4 ಜುಲೈ 2022, 11:31 IST
ಮೈಸೂರಿನಲ್ಲಿ ‘ಹೊಯ್ಸಳ’ನಾರ್ಭಟ! ಡಾಲಿ ಧನಂಜಯ್ 25 ನೇ ಚಿತ್ರ

ಸಂದರ್ಶನ: ದುನಿಯಾ ಸೂರಿ ಹೇಳಿದ ಮಂಕಿ ಸೀನನ ಕಥೆ

ದುನಿಯಾ ಸೂರಿ ನಿರ್ದೇಶನದ ‘ಪಾಪ್‌ಕಾರ್ನ್‌ ಮಂಕಿ ಟೈಗರ್‌’ ಚಿತ್ರದ ಡಬ್ಬಿಂಗ್‌ ಮುಗಿದಿದೆ. ಸೆನ್ಸಾರ್‌ ಮುಗಿಸಿಕೊಂಡು ಥಿಯೇಟರ್‌ಗೆ ಬರಲು ಸಿದ್ಧತೆ ನಡೆಸಿದ್ದಾರೆ.
Last Updated 13 ಡಿಸೆಂಬರ್ 2019, 9:10 IST
ಸಂದರ್ಶನ: ದುನಿಯಾ ಸೂರಿ ಹೇಳಿದ ಮಂಕಿ ಸೀನನ ಕಥೆ

ಡಾಲಿ ಚಿತ್ರಕ್ಕೆ ಮುಹೂರ್ತ

ಹಿಂದಿನ ವರ್ಷ ತೆರೆಕಂಡ ದುನಿಯಾ ಸೂರಿ ನಿರ್ದೇಶನದ ‘ಟಗರು’ ಚಿತ್ರ ಸೂಪರ್‌ ಹಿಟ್‌ ಆಗಿತ್ತು. ಆ ಚಿತ್ರದ ‘ಡಾಲಿ’ ಪಾತ್ರ ನಟ ಧನಂಜಯ್‌ಗೆ ದೊಡ್ಡಮಟ್ಟದ ಹೆಸರು ತಂದುಕೊಟ್ಟಿದ್ದು ದಿಟ. ಇದರಿಂದ ಉತ್ತೇಜಿತರಾದ ಅವರು ತಮ್ಮ ಪಿಕ್ಚರ್‌ಗೆ ‘ಡಾಲಿ ಪಿಕ್ಚರ್‌’ ಎಂದು ಹೆಸರಿಟ್ಟಿದ್ದು ಹಳೆಯ ಸುದ್ದಿ. ಈಗ ‘ಡಾಲಿ’ ಹೆಸರಿನ ಸಿನಿಮಾ ಕೂಡ ಸೆಟ್ಟೇರಿದ್ದು, ಇದಕ್ಕೆ ಧನಂಜಯ್‌ ಅವರೇ ಹೀರೊ.
Last Updated 12 ಡಿಸೆಂಬರ್ 2019, 19:30 IST
ಡಾಲಿ ಚಿತ್ರಕ್ಕೆ ಮುಹೂರ್ತ
ADVERTISEMENT
ADVERTISEMENT
ADVERTISEMENT
ADVERTISEMENT