ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Dolphin

ADVERTISEMENT

ಟೊಂಕ: ಡಾಲ್ಫಿನ್ ಕಳೇಬರ ಪತ್ತೆ

ಹೊನ್ನಾವರ ತಾಲ್ಲೂಕಿನ ಕಾಸರಕೋಡ ಟೊಂಕ ಸಮೀಪ ಸಮುದ್ರ ತೀರದಲ್ಲಿ ಶುಕ್ರವಾರ ಡಾಲ್ಫಿನ್‌ ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
Last Updated 24 ಆಗಸ್ಟ್ 2024, 19:22 IST
ಟೊಂಕ: ಡಾಲ್ಫಿನ್ ಕಳೇಬರ ಪತ್ತೆ

‘ಡಾಲ್ಫಿನ್ ಸಂರಕ್ಷಣೆ’ ಯತ್ನಕ್ಕೆ ಮರುಜೀವ

ಮಂಗಳೂರು ಮತ್ತು ಕೆನರಾ ಅರಣ್ಯ ವೃತ್ತದಿಂದ ಕೇಂದ್ರ ಸರ್ಕಾರಕ್ಕೆ ಪರಿಷ್ಕೃತ ಪ್ರಸ್ತಾವ ಸಲ್ಲಿಕೆ
Last Updated 14 ಜುಲೈ 2024, 19:25 IST
‘ಡಾಲ್ಫಿನ್ ಸಂರಕ್ಷಣೆ’ ಯತ್ನಕ್ಕೆ ಮರುಜೀವ

ಪ್ರವಾಸ: ಡಾಲ್ಫಿನ್‌ ಸಫಾರಿಯ ಧ್ಯಾನದಲ್ಲಿ..

ಡಾಲ್ಫಿನ್ ಸಫಾರಿಗಾಗಿ ಡೆನ್ಮಾರ್ಕ್‌ನ ಕೋಪನ್‍ಹೇಗನ್‍ನಿಂದ ಲಿಮ್ಫ್‍ಜೋರ್ಡ್‌ಗೆ ಸುಮಾರು 530 ಕಿಲೋಮೀಟರ್ ಪ್ರಯಾಣ
Last Updated 22 ಜೂನ್ 2024, 14:33 IST
ಪ್ರವಾಸ: ಡಾಲ್ಫಿನ್‌ ಸಫಾರಿಯ ಧ್ಯಾನದಲ್ಲಿ..

ಮುಗಳಿ ಕಡಲಧಾಮದಲ್ಲಿ ಡಾಲ್ಫಿನ್ ಕಳೇಬರ ಪತ್ತೆ

ಹೊನ್ನಾವರ ತಾಲ್ಲೂಕಿನ ಮುಗಳಿ ಕಡಲಧಾಮ ವ್ಯಾಪ್ತಿಯ ಟೊಂಕ ಕಡಲತೀರದಲ್ಲಿ ಭಾನುವಾರ ಅಳಿವಿನಂಚಿನ ಇಂಡೊ ಫೆಸಿಫಿಕ್ ಹಂಪ್ ಬ್ಯಾಕ್ ತಳಿಯ ಡಾಲ್ಫಿನ್ ಕಳೆಬರ ಪತ್ತೆಯಾಗಿದೆ. ಅಲ್ಲದೆ ಕಡಲತೀರದುದ್ದಕ್ಕೂ ನೂರಾರು ಬ್ಲ್ಯೂ ಬಟನ್ ಜೆಲ್ಲಿ ಫಿಶ್ ಕಳೆಬರಗಳೂ ಬಿದ್ದಿದ್ದವು.
Last Updated 17 ಸೆಪ್ಟೆಂಬರ್ 2023, 16:20 IST
ಮುಗಳಿ ಕಡಲಧಾಮದಲ್ಲಿ ಡಾಲ್ಫಿನ್ ಕಳೇಬರ ಪತ್ತೆ

ಕಾರವಾರ ಕಡಲ ತೀರದಲ್ಲಿ ಮತ್ತೊಂದು ಡಾಲ್ಫಿನ್ ಸಾವು

ಕಾರವಾರ: ನಗರದ ಸುತ್ತಮುತ್ತ ಡಾಲ್ಫಿನ್‌ ಮೀನುಗಳ ಅಸಹಜ ಸಾವಿನ ಸರಣಿ ಮುಂದುವರಿದಿದೆ. ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಭಾನುವಾರ ಮತ್ತೊಂದು ಡಾಲ್ಫಿನ್‌ನ ಕಳೇಬರ ಕಂಡುಬಂದಿದೆ.
Last Updated 10 ಜುಲೈ 2022, 15:33 IST
ಕಾರವಾರ ಕಡಲ ತೀರದಲ್ಲಿ ಮತ್ತೊಂದು ಡಾಲ್ಫಿನ್ ಸಾವು

ಕಾರವಾರ: ಎರಡು ಡಾಲ್ಫಿನ್‌ಗಳ ಕಳೇಬರ ಪತ್ತೆ

ಕಾರವಾರ: ತಾಲ್ಲೂಕಿನ ಅಲಿಗದ್ದಾ ಮತ್ತು ಮಾಜಾಳಿಯ ಕಡಲತೀರಗಳಲ್ಲಿ ಮಂಗಳವಾರ ಎರಡು ಡಾಲ್ಫಿನ್‌ಗಳ ಕಳೇಬರಗಳು ಪತ್ತೆಯಾಗಿವೆ.
Last Updated 24 ಮೇ 2022, 15:32 IST
ಕಾರವಾರ: ಎರಡು ಡಾಲ್ಫಿನ್‌ಗಳ ಕಳೇಬರ ಪತ್ತೆ

ಕಾರವಾರ: ದೊಡ್ಡ ಡಾಲ್ಫಿನ್ ಕಳೇಬರ ಪತ್ತೆ

ಕಾರವಾರ: ತಾಲ್ಲೂಕಿನ ದಂಡೆಬಾಗದ ಕಡಲತೀರದಲ್ಲಿ ದೊಡ್ಡ ಹೆಣ್ಣು ಡಾಲ್ಫಿನ್ ಮೀನೊಂದರ ಕಳೇಬರವು ಬುಧವಾರ ಪತ್ತೆಯಾಗಿದೆ. ‘ಇಂಡೊ ಪೆಸಿಫಿಕ್ ಹಂಪ್ ಬ್ಯಾಕ್’‌ ಪ್ರಭೇದದ ಹೆಣ್ಣು ಡಾಲ್ಫಿನ್ 2.8 ಮೀಟರ್ ಉದ್ದವಿತ್ತು.
Last Updated 2 ಸೆಪ್ಟೆಂಬರ್ 2021, 13:41 IST
ಕಾರವಾರ: ದೊಡ್ಡ ಡಾಲ್ಫಿನ್ ಕಳೇಬರ ಪತ್ತೆ
ADVERTISEMENT

ಕುಮಟಾ: ಐದು ದಿನದಲ್ಲಿ ಎರಡನೇ ಡಾಲ್ಫಿನ್ ಕಳೇಬರ ಪತ್ತೆ

ಕುಮಟಾ ತಾಲ್ಲೂಕಿನ ಬಾಡ ಕಡಲ ತೀರದಲ್ಲಿ ‘ಇಂಡೋ ಫೆಸಿಫಿಕ್ ಹಂಪ್ ಬ್ಯಾಕ್’ ಜಾತಿಯ ಡಾಲ್ಫಿನ್‍ನ ಇನ್ನೊಂದು ಕಳೇಬರ ಬುಧವಾರ ಕಂಡು ಬಂದಿದೆ.
Last Updated 17 ಮಾರ್ಚ್ 2021, 16:12 IST
ಕುಮಟಾ: ಐದು ದಿನದಲ್ಲಿ ಎರಡನೇ ಡಾಲ್ಫಿನ್ ಕಳೇಬರ ಪತ್ತೆ

ಕುಮಟಾ: ‘ಇಂಡೊ ಪ್ಯಾಸಿಫಿಕ್ ಹಂಪ್ ಬ್ಯಾಕ್ ಡಾಲ್ಫಿನ್‌’ನ ಕಳೇಬರ ಪತ್ತೆ

ಕುಮಟಾ ತಾಲ್ಲೂಕಿನ ಗುಡೆಅಂಗಡಿ ಸಮುದ್ರ ತೀರದಲ್ಲಿ ಶುಕ್ರವಾರ 2.55 ಮೀಟರ್ ಉದ್ದದ, ಸುಮಾರು 250 ಕೆ.ಜಿ ತೂಕದ ‘ಇಂಡೊ ಪ್ಯಾಸಿಫಿಕ್ ಹಂಪ್ ಬ್ಯಾಕ್ ಡಾಲ್ಫಿನ್‌’ನ ಕಳೇಬರ ಪತ್ತೆಯಾಗಿದೆ. ಆಹಾರ ಹುಡುಕುತ್ತ ದಡದ ಬಳಿಗೆ ಬಂದು, ಅಲೆಯ ಹೊಡೆತಕ್ಕೆ ಸಿಲುಕಿ ಮರಳಿಗೆ ಬಂದು ಸತ್ತಿರಬಹುದು ಎಂದು ಊಹಿಸಲಾಗಿದೆ.
Last Updated 12 ಮಾರ್ಚ್ 2021, 14:19 IST
ಕುಮಟಾ: ‘ಇಂಡೊ ಪ್ಯಾಸಿಫಿಕ್ ಹಂಪ್ ಬ್ಯಾಕ್ ಡಾಲ್ಫಿನ್‌’ನ ಕಳೇಬರ ಪತ್ತೆ

ಒಡಿಶಾ: ಚಿಲಿಕಾ ಸರೋವರದಲ್ಲಿ ಡಾಲ್ಫಿನ್‌ಗಳ ಸಂಖ್ಯೆ 156ಕ್ಕೆ ಏರಿಕೆ

ವಲಸೆ ಹಕ್ಕಿಗಳ ನೆಚ್ಚಿನ ತಾಣವಾಗಿರುವ ಒಡಿಶಾದ ಚಿಲಿಕಾ ಸರೋವರವು ಇದೀಗಾ ಅಪರೂಪದ ಇರ್ರಾವಾಡಿ ಡಾಲ್ಫಿನ್‌ಗಳಿಗೂ ಸುರಕ್ಷಿತ ತಾಣವಾಗಿ ಮಾರ್ಪಟ್ಟಿದೆ.
Last Updated 16 ಜನವರಿ 2021, 10:53 IST
ಒಡಿಶಾ: ಚಿಲಿಕಾ ಸರೋವರದಲ್ಲಿ ಡಾಲ್ಫಿನ್‌ಗಳ ಸಂಖ್ಯೆ 156ಕ್ಕೆ ಏರಿಕೆ
ADVERTISEMENT
ADVERTISEMENT
ADVERTISEMENT