ಸೋಮವಾರ, 18 ಆಗಸ್ಟ್ 2025
×
ADVERTISEMENT

Donal Trump

ADVERTISEMENT

ಭಾರತ–ಪಾಕ್‌ ಸಂಘರ್ಷ | ಟ್ರಂಪ್‌ ಹೇಳಿಕೆಗೆ ಮೋದಿ ಸ್ಪಷ್ಟನೆ ನೀಡಲಿ: ಕಾಂಗ್ರೆಸ್‌

India Pakistan Conflict: ‘ಭಾರತ ಮತ್ತು ಪಾಕಿಸ್ತಾನ ನಡುವಣ ಸಂಘರ್ಷವನ್ನು ನಾನು ಮಧ್ಯಸ್ಥಿಕೆ ವಹಿಸಿ ನಿಲ್ಲಿಸಿದೆ’ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೊಮ್ಮೆ ಹೇಳಿದ್ದು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್‌ ಶನಿವಾರ ಆಗ್ರಹಿಸಿದೆ.
Last Updated 19 ಜುಲೈ 2025, 14:28 IST
ಭಾರತ–ಪಾಕ್‌ ಸಂಘರ್ಷ | ಟ್ರಂಪ್‌ ಹೇಳಿಕೆಗೆ ಮೋದಿ ಸ್ಪಷ್ಟನೆ ನೀಡಲಿ: ಕಾಂಗ್ರೆಸ್‌

ಭಾರತದ ಐಫೋನ್‌ಗಳಿಗೆ ಸುಂಕ ವಿನಾಯಿತಿ ನೀಡಲ್ಲ: ಡೊನಾಲ್ಡ್‌ ಟ್ರಂಪ್‌

‘ಭಾರತದಲ್ಲಿ ಆ್ಯಪಲ್‌ ಕಂಪನಿಯು ತನ್ನ ತಯಾರಿಕಾ ಘಟಕ ಸ್ಥಾಪಿಸುವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ, ಅಲ್ಲಿ ತಯಾರಿಸುವ ಉತ್ಪನ್ನಗಳನ್ನು ಸುಂಕರಹಿತವಾಗಿ ಅಮೆರಿಕದಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.
Last Updated 24 ಮೇ 2025, 13:09 IST
ಭಾರತದ ಐಫೋನ್‌ಗಳಿಗೆ ಸುಂಕ ವಿನಾಯಿತಿ ನೀಡಲ್ಲ: ಡೊನಾಲ್ಡ್‌ ಟ್ರಂಪ್‌

Harvard vs Trump: ಅಮೆರಿಕದಲ್ಲಿ ಭಾರತೀಯ ವಲಸೆ ವಿದ್ಯಾರ್ಥಿಗಳ ಆತಂಕ; ಮುಂದೇನು?

Harvard vs Trump controversy: ಅಮೆರಿಕದ ಹಾರ್ವರ್ಡ್ ವಿವಿ ಮತ್ತು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಡುವಿನ ಸಂಘರ್ಷವು ಭಾರತ ಸೇರಿದಂತೆ ವಲಸೆ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ.
Last Updated 19 ಏಪ್ರಿಲ್ 2025, 14:08 IST
Harvard vs Trump: ಅಮೆರಿಕದಲ್ಲಿ ಭಾರತೀಯ ವಲಸೆ ವಿದ್ಯಾರ್ಥಿಗಳ ಆತಂಕ; ಮುಂದೇನು?

ಟ್ರಂಪ್ ಪ್ರತಿಸುಂಕ: ಯುರೋಪ್ ಮೇಲಿನ ಅಮೆರಿಕ ಒತ್ತಡ ತಗ್ಗಿಸಲು ಮೆಲೊನಿ ಮಧ್ಯಸ್ಥಿಕೆ

Trump tariff update: ಟ್ರಂಪ್‌ ಮತ್ತು ಮೆಲೊನಿ ನಡುವಿನ ಮಾತುಕತೆ ಅಮೆರಿಕ-ಯುರೋಪ್ ವ್ಯಾಪಾರ ಒತ್ತಡ ತಗ್ಗಿಸಲು ಹೆಜ್ಜೆ
Last Updated 17 ಏಪ್ರಿಲ್ 2025, 11:29 IST
ಟ್ರಂಪ್ ಪ್ರತಿಸುಂಕ: ಯುರೋಪ್ ಮೇಲಿನ ಅಮೆರಿಕ ಒತ್ತಡ ತಗ್ಗಿಸಲು ಮೆಲೊನಿ ಮಧ್ಯಸ್ಥಿಕೆ

ಅಣು ಯೋಜನೆ: ಇರಾನ್‌–ಅಮೆರಿಕ ಒಮಾನ್‌ನಲ್ಲಿ ಮಾತುಕತೆ 

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫ್ಲಾರಿಡಾದಿಂದ ಶ್ವೇತಭವನಕ್ಕೆ ಮರಳಿದ ನಂತರ ಪರಮಾಣು ಯೋಜನೆ ಬಗ್ಗೆ ಇರಾನ್ ಮತ್ತು ಅಮೆರಿಕದ ರಾಯಭಾರಿಗಳು ಶನಿವಾರ ಒಮಾನ್‌ನಲ್ಲಿ ಮಾತುಕತೆಗಳನ್ನು ಪ್ರಾರಂಭಿಸಿದ್ದಾರೆ.
Last Updated 12 ಏಪ್ರಿಲ್ 2025, 15:50 IST
ಅಣು ಯೋಜನೆ: ಇರಾನ್‌–ಅಮೆರಿಕ ಒಮಾನ್‌ನಲ್ಲಿ ಮಾತುಕತೆ 

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

ಟ್ರಂಪ್‌ ನಡೆಯಿಂದ ಕರ್ನಾಟಕದ ಬೊಕ್ಕಸಕ್ಕೆ ಬರೆ l ವ್ಯಾಪಾರಿಗಳ ಮೇಲೂ ಹೊರೆ
Last Updated 6 ಏಪ್ರಿಲ್ 2025, 0:34 IST
ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

ಟ್ರಂಪ್‌ ಜಗತ್ತಿಗೆ ಮತ್ತೊಂದು ವಿಕೋಪ! ದೀಪಕ್ ನಯ್ಯರ್

ರಾಜಕೀಯ ಆರ್ಥಿಕತೆ ಮತ್ತು ಬದಲಾಗುತ್ತಿರುವ ವಿಶ್ವದ ಬಗ್ಗೆ ದೀಪಕ್ ನಯ್ಯರ್ ಉಪವಾಸ
Last Updated 7 ಮಾರ್ಚ್ 2025, 1:26 IST
ಟ್ರಂಪ್‌ ಜಗತ್ತಿಗೆ ಮತ್ತೊಂದು ವಿಕೋಪ! ದೀಪಕ್ ನಯ್ಯರ್
ADVERTISEMENT

ಟ್ರಂಪ್‌ ಜತೆಗಿನ ಸಂಘರ್ಷ: ವಿಷಾದ ವ್ಯಕ್ತಪಡಿಸಿದ ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ

ಕಳೆದ ಶುಕ್ರವಾರ ಶ್ವೇತಭವನದಲ್ಲಿ ಏನು ನಡೆದಿದೆಯೋ ಅದಕ್ಕೆ ನಾವು ವಿಷಾದಿಸುತ್ತೇವೆ’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.
Last Updated 5 ಮಾರ್ಚ್ 2025, 4:37 IST
ಟ್ರಂಪ್‌ ಜತೆಗಿನ ಸಂಘರ್ಷ: ವಿಷಾದ ವ್ಯಕ್ತಪಡಿಸಿದ ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ

ನ್ಯೂಯಾರ್ಕ್: ಮಸ್ಕ್ ಒಡೆತನದ ಟೆಸ್ಲಾ ಷೋ ರೂಂ ಬಳಿ ಪ್ರತಿಭಟಿಸಿದ 9 ಮಂದಿ ಬಂಧನ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ ಸರ್ಕಾರಿ ನೌಕರರನ್ನು ಕಡಿತಗೊಳಿಸುವಲ್ಲಿ ಎಲಾನ್ ಮಸ್ಕ್ ಅವರ ಪಾತ್ರವನ್ನು ವಿರೋಧಿಸಿ ಶನಿವಾರ ನ್ಯೂಯಾರ್ಕ್ ನಗರದ ಟೆಸ್ಲಾ ಡೀಲರ್‌ಶಿಪ್ ಬಳಿ ಪ್ರತಿಭಟನೆ ನಡೆಸಿದ 9 ಮಂದಿಯನ್ನು ಬಂಧಿಸಲಾಗಿದೆ.
Last Updated 2 ಮಾರ್ಚ್ 2025, 6:44 IST
ನ್ಯೂಯಾರ್ಕ್: ಮಸ್ಕ್ ಒಡೆತನದ ಟೆಸ್ಲಾ ಷೋ ರೂಂ ಬಳಿ ಪ್ರತಿಭಟಿಸಿದ 9 ಮಂದಿ ಬಂಧನ

ಡೊನಾಲ್ಡ್‌ ಟ್ರಂಪ್‌ಗೆ 24 ಗಂಟೆಗಳಲ್ಲಿ ₹ 32 ಕೋಟಿ ದೇಣಿಗೆ

ಶೇ 25ರಷ್ಟು ದೇಣಿಗೆಯು ಇದೇ ಮೊದಲ ಬಾರಿಗೆ ದೇಣಿಗೆ ನೀಡುತ್ತಿರುವವರಿಂದ ಬಂದಿದೆ. ಈ ನೆರವು ಸ್ಪರ್ಧೆಯಲ್ಲಿ ಟ್ರಂಪ್‌ ಮುಂಚೂಣಿಯಲ್ಲಿ ಇದ್ದಾರೆ ಎಂಬುದನ್ನು ದೃಢಪಡಿಸಿದೆ ಎಂದು ಹೇಳಿಕೆ ತಿಳಿಸಿದೆ.
Last Updated 1 ಏಪ್ರಿಲ್ 2023, 12:26 IST
ಡೊನಾಲ್ಡ್‌ ಟ್ರಂಪ್‌ಗೆ 24 ಗಂಟೆಗಳಲ್ಲಿ ₹ 32 ಕೋಟಿ ದೇಣಿಗೆ
ADVERTISEMENT
ADVERTISEMENT
ADVERTISEMENT