ದೋಣಿಮಲೈ ಗಣಿ ಗುತ್ತಿಗೆ ವಿಸ್ತರಣೆಗೆ ಮಾತುಕತೆ: ಎನ್ಎಂಡಿಸಿ
ಕರ್ನಾಟಕದ ಬಳ್ಳಾರಿ ಜಿಲ್ಲೆಯ ದೋಣಿಮಲೈ ಗಣಿಯ ಗುತ್ತಿಗೆ ವಿಸ್ತರಣೆ ಕುರಿತು ಉನ್ನತಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ ಎಂದು ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ(ಎನ್ಎಂಡಿಸಿ) ಶುಕ್ರವಾರ ತಿಳಿಸಿದೆ.Last Updated 27 ಡಿಸೆಂಬರ್ 2019, 20:00 IST