ಗುರುವಾರ, 3 ಜುಲೈ 2025
×
ADVERTISEMENT

Dr: Manjunath

ADVERTISEMENT

ರೇಷ್ಮೆಜೂಟು ತಯಾರಿಕೆಗೆ ಮರುಜೀವದ ನಿರೀಕ್ಷೆ: ಕೇಂದ್ರಕ್ಕೆ ಸಂಸದ ಮಂಜುನಾಥ್ ಮನವಿ

ಕಳೆದ ಇಪ್ಪತ್ತು ವರ್ಷಗಳ ಹಿಂದೆ ಮುಚ್ಚಿದ್ದ ನಗರದ ರೇಷ್ಮೆ ಜೂಟು ತಯಾರಿಕಾ ಘಟಕಕ್ಕೆ (ಸ್ಪನ್ ಸಿಲ್ಕ್ ಮಿಲ್) ಮರುಜೀವ ಕೊಡುವಂತೆ ಸಂಸದ ಡಾ.ಸಿ.ಎನ್. ಮಂಜುನಾಥ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದು, ಶತಮಾನಗಳ ಇತಿಹಾಸವುಳ್ಳ ಘಟಕ ಪುನರಾರಂಭವಾಗುವ ನಿರೀಕ್ಷೆ ಗರಿಗೆದರುತ್ತಿದೆ.
Last Updated 27 ಏಪ್ರಿಲ್ 2025, 4:51 IST
ರೇಷ್ಮೆಜೂಟು ತಯಾರಿಕೆಗೆ ಮರುಜೀವದ ನಿರೀಕ್ಷೆ: ಕೇಂದ್ರಕ್ಕೆ ಸಂಸದ ಮಂಜುನಾಥ್ ಮನವಿ

ಬಿಜೆಪಿಯ ಡಾ. ಮಂಜುನಾಥ್ ಗೆಲುವು: ಮಲೆ ಮಹದೇಶ್ವರನಿಗೆ ಮುಡಿ ಕೊಟ್ಟ ಮುಸ್ಲಿಂ ಮುಖಂಡ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಡಾ. ಸಿ.ಎನ್‌. ಮಂಜುನಾಥ್ ಅವರ ಗೆಲುವಿಗಾಗಿ ಹರಕೆ ಹೊತ್ತಿದ್ದ ತಾಲ್ಲೂಕಿನ ಜೆಡಿಎಸ್ ಮುಖಂಡ ಯೂನಿಸ್ ಅಲಿಖಾನ್ ಅವರು, ಮಂಜುನಾಥ್ ವಿಜಯ ಸಾಧಿಸುತ್ತಿದ್ದಂತೆ ಮಲೆ ಮಹದೇಶ್ವರ ದೇವಸ್ಥಾನಕ್ಕೆ ತೆರಳಿ ಮುಡಿ ಕೊಟ್ಟಿದ್ದಾರೆ.
Last Updated 6 ಜೂನ್ 2024, 13:34 IST
ಬಿಜೆಪಿಯ ಡಾ. ಮಂಜುನಾಥ್ ಗೆಲುವು: ಮಲೆ ಮಹದೇಶ್ವರನಿಗೆ ಮುಡಿ ಕೊಟ್ಟ ಮುಸ್ಲಿಂ ಮುಖಂಡ

ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆ: ಕುಟುಂಬ ರಾಜಕಾರಣದ ಪ್ರತಿಷ್ಠೆ ಪಣಕ್ಕೆ

ರಾಜ್ಯದಲ್ಲಿ ರಾಜಕೀಯವಾಗಿ ಪ್ರಬಲವಾಗಿರುವ ಎರಡು ಕುಟುಂಬಗಳ ಪ್ರತಿಷ್ಠೆಯ ಕಣವಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಈ ಬಾರಿ ಮತ್ತೊಮ್ಮೆ ಇಬ್ಬರ ಮಧ್ಯದ ಜಿದ್ದಾಜಿದ್ದಿನ ಹೋರಾಟದ ಅಖಾಡವಾಗಿದೆ.
Last Updated 22 ಏಪ್ರಿಲ್ 2024, 0:44 IST
ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆ: ಕುಟುಂಬ ರಾಜಕಾರಣದ ಪ್ರತಿಷ್ಠೆ ಪಣಕ್ಕೆ

ಸಿದ್ಧಗಂಗಾಶ್ರೀ ಆರೋಗ್ಯ ತಪಾಸಣೆ, ಕೃತಕ ಉಸಿರಾಟ ಮುಂದುವರಿಕೆ ಅವಶ್ಯ: ಡಾ.ಮಂಜುನಾಥ್

ಡಾ.ಶಿವಕುಮಾರ ಸ್ವಾಮೀಜಿ ಅರೋಗ್ಯವನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಮಂಜುನಾಥ್ ನೇತೃತ್ವದಲ್ಲಿ ರಾಜೀವಗಾಂಧಿ ಇನ್ ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸಿಸಸ್ನ ನಿರ್ದೇಶಕ ಡಾ.ನಾಗರಾಜ್, ಜಯದೇವ ಆಸ್ಪತ್ರೆ ಅನಸ್ತೇಷಿಯಾ ವಿಭಾಗದ ಮುಖ್ಯಸ್ಥರಾದ ಎನ್. ಮಂಜುನಾಥ್, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ವೈದ್ಯರಾದ ಡಾ. ರವಿ ಅರ್ಜುನ್ ಅವರ ತಂಡ ಶುಕ್ರವಾರ ತಪಾಸಣೆ ನಡೆಸಿತು.
Last Updated 11 ಜನವರಿ 2019, 9:11 IST
ಸಿದ್ಧಗಂಗಾಶ್ರೀ ಆರೋಗ್ಯ ತಪಾಸಣೆ, ಕೃತಕ ಉಸಿರಾಟ ಮುಂದುವರಿಕೆ ಅವಶ್ಯ: ಡಾ.ಮಂಜುನಾಥ್
ADVERTISEMENT
ADVERTISEMENT
ADVERTISEMENT
ADVERTISEMENT