ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Drama Artist Mysore

ADVERTISEMENT

ಹಂಪಾಪುರ ವೆಂಕಟರಾಮಯ್ಯ ವೆಂಕಟಸುಬ್ಬಯ್ಯ ಸ್ಮರಣೆ | ರಂಗದಿಗ್ಗಜನ ಮಹಾಪ್ರಸ್ಥಾನ

86 ವರ್ಷಗಳ ತುಂಬು ಜೀವನ ನಡೆಸಿ ಅದರಲ್ಲಿ ಎಪ್ಪತ್ತು ವರ್ಷಗಳನ್ನು ರಂಗ ಕಾಯಕದಲ್ಲೇ ತೇಯ್ದು, ರಂಗಭೂಮಿಯ ಸರಿಸುಮಾರು ಎಲ್ಲ ವಿಭಾಗಳಲ್ಲೂ ತೊಡಗಿಕೊಂಡು ಕೊಡುಗೆ ನೀಡಿ, ಇತ್ತೀಚೆಗೆ (ಸೆಪ್ಟೆಂಬರ್ 12) ನಮ್ಮನ್ನಗಲಿದ, ಹಂಪಾಪುರ ವೆಂಕಟರಾಮಯ್ಯ ವೆಂಕಟಸುಬ್ಬಯ್ಯ ಅವರದು ಅಪರಿಮಿತ ಸಾಧನೆಯ ಅಪರೂಪದ ವ್ಯಕ್ತಿತ್ವ
Last Updated 17 ಸೆಪ್ಟೆಂಬರ್ 2022, 19:30 IST
ಹಂಪಾಪುರ ವೆಂಕಟರಾಮಯ್ಯ ವೆಂಕಟಸುಬ್ಬಯ್ಯ ಸ್ಮರಣೆ | ರಂಗದಿಗ್ಗಜನ ಮಹಾಪ್ರಸ್ಥಾನ

ರಂಗಕಲಾವಿದೆ ಎಸ್.ಎಸ್.ಗಾಯತ್ರಿ ನಿಧನ

ಹಿರಿಯ ರಂಗ ಕಲಾವಿದರಾದ ಯರಗನಹಳ್ಳಿಯ ರಾಜಕುಮಾರರಸ್ತೆಯ ನಿವಾಸಿ ಎಸ್.ಎಸ್.ಗಾಯತ್ರಿ (68) ಬುಧವಾರ ನಿಧನ ಹೊಂದಿದರು.
Last Updated 9 ಏಪ್ರಿಲ್ 2019, 16:31 IST
ರಂಗಕಲಾವಿದೆ ಎಸ್.ಎಸ್.ಗಾಯತ್ರಿ ನಿಧನ

ನಾಟಕವಾಡಿಸುವ ಕಲಾಕಾರ ಗೋಪಿನಾಥ್, ಶತಕ ದಾಟಿದ ‘ಸತ್ಯಹರಿಶ್ಚಂದ್ರ’ ನಾಟಕ ಪ್ರದರ್ಶನ

ಸರಗೂರು ಪಟ್ಟಣದ 66 ವರ್ಷದ ಎಸ್.ವಿ.ಗೋಪಿನಾಥ್ ಅವರು ನಾಟಕದ ನಿರ್ದೇಶಕರಾಗಿ, ಕಲಾವಿದರಾಗಿ, ರಂಗಗೀತೆಗಳ ಗಾಯಕರಾಗಿ ಇಂದಿಗೂ ಸೇವೆ ಸಲ್ಲಿಸುತ್ತಿದ್ದಾರೆ.
Last Updated 9 ಏಪ್ರಿಲ್ 2019, 15:35 IST
ನಾಟಕವಾಡಿಸುವ ಕಲಾಕಾರ ಗೋಪಿನಾಥ್, ಶತಕ ದಾಟಿದ ‘ಸತ್ಯಹರಿಶ್ಚಂದ್ರ’ ನಾಟಕ ಪ್ರದರ್ಶನ
ADVERTISEMENT
ADVERTISEMENT
ADVERTISEMENT
ADVERTISEMENT