ಮಂಗಳವಾರ, 17 ಫೆಬ್ರುವರಿ 2026
×
ADVERTISEMENT

Drama fest

ADVERTISEMENT

ಮೈಸೂರು: ರಂಗಾಯಣದಿಂದ ಜ.11ರಿಂದ 18ರವರೆಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

National Theatre Event: ಮೈಸೂರಿನ ರಂಗಾಯಣದಲ್ಲಿ ಜ.11ರಿಂದ 18ರವರೆಗೆ ನಡೆಯಲಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವು 'ಬಹುರೂಪಿ ಬಾಬಾ ಸಾಹೇಬ್- ಸಮತೆಯೆಡೆಗೆ ನಡಿಗೆ' ಆಶಯದೊಂದಿಗೆ ವಿವಿಧ ನಾಟಕಗಳು ಪ್ರದರ್ಶನಗೊಳ್ಳಲಿವೆ.
Last Updated 7 ಜನವರಿ 2026, 11:09 IST
ಮೈಸೂರು: ರಂಗಾಯಣದಿಂದ ಜ.11ರಿಂದ 18ರವರೆಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

ಕಲಾ ಗ್ರಾಮದಲ್ಲಿ ದೇಶ–ವಿದೇಶಗಳ ನಾಟಕ ಪ್ರದರ್ಶನ: ಫೆ.1ರಿಂದ ಭಾರತ ರಂಗ ಮಹೋತ್ಸವ

ಭಾರತ ರಂಗ ಮಹೋತ್ಸವ ಹಾಗೂ ರಂಗ ಪರಿಷೆ ರಂಗ ಉತ್ಸವ ಫೆ.1ರಿಂದ ಫೆ.6ರವರೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ನಡೆಯಲಿದೆ. ನಾಟಕ, ಯಕ್ಷಗಾನ, ನೃತ್ಯ, ರಂಗ ಚಿಂತನೆ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳ ಆಯೋಜನೆ.
Last Updated 6 ಜನವರಿ 2026, 16:39 IST
ಕಲಾ ಗ್ರಾಮದಲ್ಲಿ ದೇಶ–ವಿದೇಶಗಳ ನಾಟಕ ಪ್ರದರ್ಶನ: ಫೆ.1ರಿಂದ ಭಾರತ ರಂಗ ಮಹೋತ್ಸವ

ಮೈಸೂರು: ಪ್ರೇರಣೆ ನೀಡಿದ್ದ ‘ಅಕ್ಕ’ ಉತ್ಸವ...

ರಾಜ್ಯದಲ್ಲಿ ರಾಷ್ಟ್ರೀಯ ನಾಟಕೋತ್ಸವದ ಮಾದರಿ ರೂಪಿಸಿದ ರಂಗಾಯಣ
Last Updated 3 ಜನವರಿ 2026, 8:31 IST
ಮೈಸೂರು: ಪ್ರೇರಣೆ ನೀಡಿದ್ದ ‘ಅಕ್ಕ’ ಉತ್ಸವ...

ರಂಗಭೂಮಿ: ನಮ್ಮ ನಡುವೆಯೇ ಇರುವ ಬೆಕುವ

Kannada Play Analysis: ಹಟ್ಟಿಯಲ್ಲಿ ಕೋಳಿ ಕಳುವಾದ ಬಗ್ಗೆ ಲಕುಮಿ ಚಿಂತಾಕ್ರಾಂತಳಾಗಿರುತ್ತಾಳೆ. ಕೋಳಿ ಕದ್ದಿರುವ ಬೆಕುವ ಹಟ್ಟಿಯಲ್ಲಿ ಪ್ರತ್ಯಕ್ಷನಾಗಿ ಲಕುಮಿಗೆ ಸಂತೈಸುವ ನಾಟಕವಾಡುತ್ತಾನೆ.
Last Updated 15 ನವೆಂಬರ್ 2025, 23:30 IST
ರಂಗಭೂಮಿ: ನಮ್ಮ ನಡುವೆಯೇ ಇರುವ ಬೆಕುವ

ಸಾಣೇಹಳ್ಳಿ: ರಾಷ್ಟ್ರೀಯ ನಾಟಕೋತ್ಸವ ನ. 2ರಿಂದ

Sanehalli Drama Fest: ‘ಯುಗದ ಉತ್ಸಾಹವ ನೋಡಿರೇ’ ಧ್ಯೇಯದೊಂದಿಗೆ ನ.2ರಿಂದ ಸಾಣೇಹಳ್ಳಿಯಲ್ಲಿ ರಾಷ್ಟ್ರ ಮಟ್ಟದ ನಾಟಕೋತ್ಸವ ಆರಂಭವಾಗಲಿದ್ದು, ಉಮಾಶ್ರೀಗೆ ‘ಶ್ರೀ ಶಿವಕುಮಾರ’ ಪ್ರಶಸ್ತಿ ಪ್ರದಾನವಾಗಲಿದೆ.
Last Updated 28 ಅಕ್ಟೋಬರ್ 2025, 23:30 IST
ಸಾಣೇಹಳ್ಳಿ: ರಾಷ್ಟ್ರೀಯ ನಾಟಕೋತ್ಸವ ನ. 2ರಿಂದ

ರಂಗಭೂಮಿ: ರಂಗದಲ್ಲಿ ಎದೆಗೆ ಬಿದ್ದ ಅಕ್ಷರ

ಸಂವೇದನಾಶೀಲ ಲೇಖಕ ದೇವನೂರ ಮಹಾದೇವ ಅವರು ಆಗಾಗೆ ಬರೆದ ಬರಹ, ವಿಚಾರ, ವಿಮರ್ಶೆ, ಇತ್ಯಾದಿಗಳನ್ನು ರಂಗಪಠ್ಯವಾಗಿಸಿಕೊಂಡು ‘ಎದೆಗೆ ಬಿದ್ದ ಅಕ್ಷರ’ ನಾಟಕ ರಂಗದ ಮೇಲೆ ಬಂದಿದೆ. ಅನುಭವಿ ನಿರ್ದೇಶಕ ಸಿ.ಬಸವಲಿಂಗಯ್ಯ ಅವರು ಈ ಪಠ್ಯವನ್ನು ಯಶಸ್ವಿಯಾಗಿ ರಂಗಭೂಮಿಗೆ ತಂದಿದ್ದಾರೆ.
Last Updated 17 ಮೇ 2025, 23:30 IST
ರಂಗಭೂಮಿ: ರಂಗದಲ್ಲಿ ಎದೆಗೆ ಬಿದ್ದ ಅಕ್ಷರ

ಬೆಂಗಳೂರು ಕಿರುನಾಟಕೋತ್ಸವ ಸ್ಪರ್ಧೆ: ನೋಂದಣಿಗೆ ಜೂನ್ 27 ಕೊನೆಯ ದಿನ

ಪ್ರವರ ಥಿಯೇಟರ್, ಅಶ್ವಘೋಷ ಥಿಯೇಟರ್ ಆಯೋಜನೆ
Last Updated 16 ಮೇ 2025, 14:57 IST
ಬೆಂಗಳೂರು ಕಿರುನಾಟಕೋತ್ಸವ ಸ್ಪರ್ಧೆ: ನೋಂದಣಿಗೆ ಜೂನ್ 27 ಕೊನೆಯ ದಿನ
ADVERTISEMENT

ರಂಗಭೂಮಿ: ‘ಕಣ್ಣಂತೆ ಕಾಣ್ಕೆಯಯ್!’ಗೆ ಅನ್ವರ್ಥ ‘ದಶಾನನ ಸ್ವಪ್ನಸಿದ್ಧಿ’

ಇತ್ತೀಚೆಗೆ ಜರುಗಿದ ರಾಷ್ಟ್ರೀಯ ರಂಗಭೂಮಿ ಪ್ರಶಸ್ತಿ ಸಮಾರಂಭದಲ್ಲಿ ದಕ್ಷಿಣ ಭಾರತದಿಂದ ಪ್ರಶಸ್ತಿ ಪಡೆದ ಏಕೈಕ ನಾಟಕ ಮಂಜು ಕೊಡಗು ನಿರ್ದೇಶನದ ದಶಾನನ ಸ್ವಪ್ನಸಿದ್ಧಿ.
Last Updated 5 ಏಪ್ರಿಲ್ 2025, 23:30 IST
ರಂಗಭೂಮಿ: ‘ಕಣ್ಣಂತೆ ಕಾಣ್ಕೆಯಯ್!’ಗೆ ಅನ್ವರ್ಥ ‘ದಶಾನನ ಸ್ವಪ್ನಸಿದ್ಧಿ’

ಹುಬ್ಬಳ್ಳಿ | ಪ್ರೋತ್ಸಾಹದ ಕೊರತೆ: ಬಣ್ಣ ಕಳೆದುಕೊಂಡ ವೃತ್ತಿ ರಂಗಭೂಮಿ

ನೇಪಥ್ಯೆಕ್ಕೆ ಸರಿಯುತ್ತಿರುವ ಕಲಾವಿದರು
Last Updated 4 ನವೆಂಬರ್ 2024, 5:31 IST
ಹುಬ್ಬಳ್ಳಿ | ಪ್ರೋತ್ಸಾಹದ ಕೊರತೆ: ಬಣ್ಣ ಕಳೆದುಕೊಂಡ ವೃತ್ತಿ ರಂಗಭೂಮಿ

ರಂಗಭೂಮಿ: ಬಂಜಾರರ ಬದುಕಿನ ಸಂಕಥನ ‘ಗೋರ್‌ಮಾಟಿ’

ಬಣ್ಣದ ಬಟ್ಟೆಗಳ ಸಣ್ಣ ಸಣ್ಣ ತುಂಡುಗಳನ್ನು ಸೇರಿಸಿ ಹೊಲಿದಾಗ ರೂಪುಗೊಳ್ಳುವ ಚಿತ್ತಾರದ ‘ಕೌದಿ’ಯ ಸೌಂದರ್ಯಕ್ಕೆ ಮನ ಸೋಲದವರು ಅ‍ಪರೂಪ.
Last Updated 6 ಏಪ್ರಿಲ್ 2024, 23:30 IST
ರಂಗಭೂಮಿ: ಬಂಜಾರರ ಬದುಕಿನ ಸಂಕಥನ ‘ಗೋರ್‌ಮಾಟಿ’
ADVERTISEMENT
ADVERTISEMENT
ADVERTISEMENT