ಗುರುವಾರ, 28 ಆಗಸ್ಟ್ 2025
×
ADVERTISEMENT

Drinking Wate

ADVERTISEMENT

360 ಸ್ಥಳೀಯ ಸಂಸ್ಥೆಗಳಲ್ಲಿ ಧರಣಿ| ನಾಳೆಯಿಂದ ನೀರು ಪೂರೈಕೆ ಬಂದ್: ಪ್ರಸಾದ್

‘ಸ್ಥಳೀಯ ಸಂಸ್ಥೆಗಳ ನೌಕರರ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರ ಕಾನೂನು ಕಾರಣದ ಸಬೂಬು ಹೇಳಿ ಹಿಂಜರಿಯುತ್ತಿದ್ದು, ಇದರ ವಿರುದ್ಧ ರಾಜ್ಯದಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ-ರಾಜ್ಯ ಪೌರಸೇವಾ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎನ್. ಪ್ರಸಾದ್ .
Last Updated 30 ಮೇ 2025, 20:50 IST
360 ಸ್ಥಳೀಯ ಸಂಸ್ಥೆಗಳಲ್ಲಿ ಧರಣಿ| ನಾಳೆಯಿಂದ ನೀರು ಪೂರೈಕೆ ಬಂದ್: ಪ್ರಸಾದ್

ಔರಾದ್: ಕುಡಿಯುವ ನೀರು ಪೂರೈಕೆಗೆ ಹೈಕೋರ್ಟ್ ಮೊರೆ

ಔರಾದ್ ತಾಲ್ಲೂಕಿನ ಬೋಂತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವರಗಾಂವ್ ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಸಲು ನಿರ್ದೇಶನ ನೀಡುವಂತೆ ಸಾಮಾಜಿಕ ಹೋರಾಟಗಾರ ಗುರುನಾಥ ವಡ್ಡೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
Last Updated 26 ಏಪ್ರಿಲ್ 2025, 14:29 IST
ಔರಾದ್: ಕುಡಿಯುವ ನೀರು ಪೂರೈಕೆಗೆ ಹೈಕೋರ್ಟ್ ಮೊರೆ

ಕಾವೇರಿ | ಕುಡಿಯುವ ನೀರಿನ ಬಾಧೆ ಇಲ್ಲ: ಕೇಂದ್ರ

ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಜಲಾಶಯಗಳಲ್ಲಿ ಈ ಸಲ ನೀರಿನ ಸಂಗ್ರಹ ಸಾಕಷ್ಟು ಇದೆ. ಹೀಗಾಗಿ, ಬೆಂಗಳೂರು ಸೇರಿದಂತೆ ವಿವಿಧ ‍ಪ್ರದೇಶಗಳಲ್ಲಿ ಕುಡಿಯುವ ನೀರು, ಪರಿಸರ ಹಾಗೂ ಕೈಗಾರಿಕಾ ಬಳಕೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜ್‌ ಭೂಷಣ್ ಚೌಧರಿ ತಿಳಿಸಿದ್ದಾರೆ.
Last Updated 20 ಮಾರ್ಚ್ 2025, 19:04 IST
ಕಾವೇರಿ | ಕುಡಿಯುವ ನೀರಿನ ಬಾಧೆ ಇಲ್ಲ: ಕೇಂದ್ರ

ಕುಡಿಯುವ ನೀರಿಗೆ ಮೊದಲ ಆದ್ಯತೆ

ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಇಕ್ಬಾಲ್ ಹುಸೇನ್ ಚಾಲನೆ
Last Updated 5 ಫೆಬ್ರುವರಿ 2025, 16:28 IST
ಕುಡಿಯುವ ನೀರಿಗೆ ಮೊದಲ ಆದ್ಯತೆ

Union Budget 2025: ಜಲ ಜೀವನ್ ಮಿಷನ್ 2028ರವರೆಗೆ ವಿಸ್ತರಣೆ

ಗ್ರಾಮೀಣ ಪ್ರದೇಶದ ಜನರಿಗೆ ಶುದ್ದ ಕುಡಿಯುವ ನೀರನ್ನು ಒದಗಿಸುವ ಗುರಿಯನ್ನು ಹೊಂದಿರುವ ಜಲ ಜೀವನ್ ಮಿಷನ್ ಅನ್ನು 2028ರವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Last Updated 1 ಫೆಬ್ರುವರಿ 2025, 13:12 IST
Union Budget 2025: ಜಲ ಜೀವನ್ ಮಿಷನ್ 2028ರವರೆಗೆ ವಿಸ್ತರಣೆ

ನಿತ್ಯ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಿ: ಶಾಸಕ ಮಾನಪ್ಪ ವಜ್ಜಲ

ವಿವಿಧ ಇಲಾಖೆ ಅಧಿಕಾರಿಗಳ ತುರ್ತು ಸಭೆ: ಅಧಿಕಾರಿಗಳಿಗೆ ಶಾಸಕ ಮಾನಪ್ಪ ವಜ್ಜಲ ಸೂಚನೆ
Last Updated 16 ಆಗಸ್ಟ್ 2024, 15:05 IST
ನಿತ್ಯ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಿ: ಶಾಸಕ ಮಾನಪ್ಪ ವಜ್ಜಲ

ಜನವಾಡ: ಕುಡಿಯುವ ನೀರಿನ ಸಮಸ್ಯೆ ಉಲ್ಬಣ

ಮಳೆಗಾಲದಲ್ಲೂ ಟ್ಯಾಂಕರ್ ನೀರು ಪೂರೈಕೆ: ಸಿಗದ ಶಾಶ್ವತ ಪರಿಹಾರ
Last Updated 11 ಆಗಸ್ಟ್ 2024, 6:40 IST
ಜನವಾಡ: ಕುಡಿಯುವ ನೀರಿನ ಸಮಸ್ಯೆ ಉಲ್ಬಣ
ADVERTISEMENT

ಕುಡಿಯುವ ನೀರಿಗಾಗಿ ಮಕ್ಕಳ ನಿತ್ಯ ಪರದಾಟ

ಗೊಬ್ಬುರ (ಬಿ) ಸರ್ಕಾರಿ ಪ್ರೌಢಶಾಲೆಯಲ್ಲಿ ಅವ್ಯವಸ್ಥೆ
Last Updated 8 ಆಗಸ್ಟ್ 2024, 15:51 IST
ಕುಡಿಯುವ ನೀರಿಗಾಗಿ ಮಕ್ಕಳ ನಿತ್ಯ ಪರದಾಟ

ಶುದ್ಧ ಕುಡಿವ ನೀರಿನಲ್ಲಿ ವ್ಯತ್ಯಾಸವಾದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯದಲ್ಲಿ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಾಸವಾದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 3 ಜುಲೈ 2024, 16:24 IST
ಶುದ್ಧ ಕುಡಿವ ನೀರಿನಲ್ಲಿ ವ್ಯತ್ಯಾಸವಾದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ

RO ಫಿಲ್ಟರ್ ನೀರು: ಲಾಭ ಎಷ್ಟು? ನಷ್ಟ ಎಷ್ಟು?

ಶುದ್ಧೀಕರಿಸಿದ ನೀರು ಎಂದು ಪ್ರಸ್ತಾಪಿಸಿದರೆ ‘ಆರ್‌ಒ ವಾಟರ್ ಫಿಲ್ಟರ್‘ ಈಗ ಹೆಚ್ಚು ಪ್ರಚಾರದಲ್ಲಿದೆ. ಕಲುಷಿತ ನೀರನ್ನು ಕುಡಿದು ಸಾವಿಗೀಡಾದ ಪ್ರಕರಣಗಳೂ ಅಲ್ಲಲ್ಲಿ ವರದಿಯಾಗಿವೆ.
Last Updated 3 ಜುಲೈ 2024, 0:18 IST
RO ಫಿಲ್ಟರ್ ನೀರು: ಲಾಭ ಎಷ್ಟು? ನಷ್ಟ ಎಷ್ಟು?
ADVERTISEMENT
ADVERTISEMENT
ADVERTISEMENT