ರಾಯಚೂರು | ಕುಡಿಯುವ ನೀರಿನಲ್ಲಿ ಹುಳು ಪತ್ತೆ, ಗ್ರಾಮಸ್ಥರಲ್ಲಿ ರೋಗ ಭೀತಿ
ಮಂಜುನಾಥ ಎನ್ ಬಳ್ಳಾರಿ
Published : 16 ಸೆಪ್ಟೆಂಬರ್ 2025, 5:16 IST
Last Updated : 16 ಸೆಪ್ಟೆಂಬರ್ 2025, 5:16 IST
ಫಾಲೋ ಮಾಡಿ
Comments
ಕವಿತಾಳ ಸಮೀಪದ ಹಿರೇದಿನ್ನಿ ಗ್ರಾಮದ ನೀರು ಸಂಗ್ರಹ ತೊಟ್ಟಿಯನ್ನು ಈಚೆಗೆ ಸ್ವಚ್ಚಗೊಳಿಸುತ್ತಿರುವುದು
ಕವಿತಾಳ ಸಮೀಪದ ಹಿರೇದಿನ್ನಿ ಕುಡಿಯುವ ನೀರಿನ ಕೆರೆಗೆ ಈಚೆಗೆ ಬ್ಲೀಚಿಂಗ್ ಪೌಡರ್ ಹಾಕಲಾಗಿದೆ
ನೀರು ಸಂಗ್ರಹ ತೊಟ್ಟಿಯನ್ನು ಈಚೆಗೆ ಸ್ವಚ್ಛಗೊಳಿಸಲಾಗಿದೆ ಕೆರೆಗೆ ಬ್ಲೀಚಿಂಗ್ ಪೌಡರ್ ಹಾಕಲಾಗಿದೆ. ಹೀಗಿದ್ದರೂ ನೀರಲ್ಲಿ ಹುಳು ಬರುತ್ತಿವೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಪರಿಶೀಲಿಸಲಾಗುವುದು.