ಲಿಂಗಸುಗೂರು| ಬಾವಿಗೆ ನುಗ್ಗಿದ ಕೆರೆಯ ಕಲುಷಿತ ನೀರು: ಕುಡಿಯುವ ನೀರಿಗೆ ಜನರ ಪರದಾಟ
ನಾಗರಾಜ ಗೊರೇಬಾಳ
Published : 20 ಸೆಪ್ಟೆಂಬರ್ 2025, 5:14 IST
Last Updated : 20 ಸೆಪ್ಟೆಂಬರ್ 2025, 5:14 IST
ಫಾಲೋ ಮಾಡಿ
Comments
ಕೆರೆ ಒಡ್ಡು ಒಡೆದು ಹಂಚಿನಾಳ–ಶೀಲಹಳ್ಳಿ ರಸ್ತೆ ಹಾಳಾಗಿರುವುದು
ಕೆರೆಯ ಒಡ್ಡು ಒಡೆದು ಬಾವಿಗೆ ನೀರು ನುಗ್ಗಿ ನೀರು ಕಲುಷಿತವಾಗಿತ್ತು. ಬಾವಿಯಲ್ಲಿ ನೀರು ಹೊರ ಹಾಕಿ ಸ್ವಚ್ಛಗೊಳಿಸಲಾಗುತ್ತಿದೆ
ಬಸಯ್ಯ ಸ್ವಾಮಿ, ಪಿಡಿಒ ಗುಂತಗೋಳ
ರಸ್ತೆ ಸಂಪರ್ಕ ಕಡಿತ
ಕೆರೆ ಒಡ್ಡು ಒಡೆದು ಈಗಾಗಲೇ ಗ್ರಾಮದಿಂದ ಶೀಲಹಳ್ಳಿ ಮಾರ್ಗದ ರಸ್ತೆ ಕೊಚ್ಚಿಹೋಗಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದ್ದ ಹಂಚಿನಾಳ ಗ್ರಾಮವಲ್ಲದೆ ಯರಗೋಡಿ ಯಳಗುಂದಿ ಕಡದರಗಡ್ಡಿ ಗ್ರಾಮಗಳ ಗ್ರಾಮಸ್ಥರು ಹಾಗೂ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಜಲದುರ್ಗಾ ಮಾರ್ಗವಾಗಿ ಲಿಂಗಸುಗೂರು ಈಚನಾಳ ಗ್ರಾಮಕ್ಕೆ ಹೋಗಿ ಬರಬೇಕಾಗಿದೆ. ಸಕಾಲಕ್ಕೆ ಶಾಲಾ ಕಾಲೇಜಿಗೆ ತಲುಪದೇ ವಿದ್ಯಾರ್ಥಿಗಳು ತೊಂದರೆ ಎದುರಿಸುವಂತಾಗಿದೆ.